-
ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತತತ
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತತತ||
 
ಅಯ್ಯಯ್ಯೊ ಹೆಣ್ಣೆ ನಿಂಗೇತಕೆ
ನನ್ನನ್ನು ಕಂಡು ಈ ನಾಚಿಕೆ
ನಿನ್ನ ಅಂದವ ಚೆಂದವ ನೋಡೆನು
ಈ ಹೆಣ್ಣು ಕುಳ್ಳಿ ಬೇಡೆಂದರೆ
ತಾತಯ್ಯನನ್ನು ಕೇಳ್ತಾರೆಯೆ
ಹನವೊಂದಿರೆ ಏನನು ನೋಡೆನು
 
ನಂಗು ನಿಂಗು ಬೇರೆ ದಾರಿ ಇಲ್ಲ
ಹೇಳಿದಂತೆ ಕೇಳಬೇಕು ಎಲ್ಲ
ನನ್ನ ನಿನ್ನ ನಡುವೆ ಮಾತೆ ಇಲ್ಲ
ದುಡ್ಡಿಗಿಂತ ಬೇರೆ ದೇವರಿಲ್ಲ
ಕಾಫಿ ಆಯ್ತೆ ತಿಂಡಿ ಆಯ್ತೆ 
ನೀ ಅತ್ತೆ ನೀ ಮಾವ ನೀ ಹೆಂಡ್ತಿ ಒಪ್ಪಿ ಆಯ್ತು
ತಾತ ಸಾಕೇನು
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತ||
 
ಅಯ್ಯಯ್ಯೊ ಯಾಕೆ ಹೀಗಾಗಿದೆ
ತಲೆಯೆಲ್ಲ ಯಾಕೆ ಧಿಂ ಅಂದಿದೆ
ನನ್ನ ನಾಲಿಗೆ ಏತಕೊ ತೊದಲಿದೆ
ನಿಂತಲ್ಲೆ ಯಾಕೊ ತೂರಾಡುವೆ
ಮತ್ತೇರಿದಂತೆ ಓಲಾಡುವೆ
ನನ್ನ ಕಣ್ಣಲ್ಲಿ ಸಾವಿರ ಕನಸ್ಸಿದೆ
 
ಏಕೊ ಕಾಣೆ ಭೂಮಿ ಹೋಯ್ತು ಹಾರಿ
ಸೂರ್ಯ ಚಂದ್ರ ಬಂದರಿಲ್ಲ ಜಾರಿ
ತಲೆಯ ಮೇಲೆ ನೋಡು ದೊಡ್ಡ ಮಾರಿ
ಅಕ್ಕ ಪಕ್ಕದಲ್ಲಿ ನೂರು ದಾರಿ
ತಾತ ತಾತ ನಾನು ಗೋತ
ನೀ ಗೋತ ನಾ ಪ್ರೇತ ಸಂಗೀತ ವಿಖ್ಯಾತ
ಬಾರೆ ನೀತಾ
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತ||
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ||
                                                
          
                                             
                                                                                                                                    
                                                                                                                                                                        
                                                            
-
ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತತತ
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತತತ||
 
ಅಯ್ಯಯ್ಯೊ ಹೆಣ್ಣೆ ನಿಂಗೇತಕೆ
ನನ್ನನ್ನು ಕಂಡು ಈ ನಾಚಿಕೆ
ನಿನ್ನ ಅಂದವ ಚೆಂದವ ನೋಡೆನು
ಈ ಹೆಣ್ಣು ಕುಳ್ಳಿ ಬೇಡೆಂದರೆ
ತಾತಯ್ಯನನ್ನು ಕೇಳ್ತಾರೆಯೆ
ಹನವೊಂದಿರೆ ಏನನು ನೋಡೆನು
 
ನಂಗು ನಿಂಗು ಬೇರೆ ದಾರಿ ಇಲ್ಲ
ಹೇಳಿದಂತೆ ಕೇಳಬೇಕು ಎಲ್ಲ
ನನ್ನ ನಿನ್ನ ನಡುವೆ ಮಾತೆ ಇಲ್ಲ
ದುಡ್ಡಿಗಿಂತ ಬೇರೆ ದೇವರಿಲ್ಲ
ಕಾಫಿ ಆಯ್ತೆ ತಿಂಡಿ ಆಯ್ತೆ 
ನೀ ಅತ್ತೆ ನೀ ಮಾವ ನೀ ಹೆಂಡ್ತಿ ಒಪ್ಪಿ ಆಯ್ತು
ತಾತ ಸಾಕೇನು
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತ||
 
ಅಯ್ಯಯ್ಯೊ ಯಾಕೆ ಹೀಗಾಗಿದೆ
ತಲೆಯೆಲ್ಲ ಯಾಕೆ ಧಿಂ ಅಂದಿದೆ
ನನ್ನ ನಾಲಿಗೆ ಏತಕೊ ತೊದಲಿದೆ
ನಿಂತಲ್ಲೆ ಯಾಕೊ ತೂರಾಡುವೆ
ಮತ್ತೇರಿದಂತೆ ಓಲಾಡುವೆ
ನನ್ನ ಕಣ್ಣಲ್ಲಿ ಸಾವಿರ ಕನಸ್ಸಿದೆ
 
ಏಕೊ ಕಾಣೆ ಭೂಮಿ ಹೋಯ್ತು ಹಾರಿ
ಸೂರ್ಯ ಚಂದ್ರ ಬಂದರಿಲ್ಲ ಜಾರಿ
ತಲೆಯ ಮೇಲೆ ನೋಡು ದೊಡ್ಡ ಮಾರಿ
ಅಕ್ಕ ಪಕ್ಕದಲ್ಲಿ ನೂರು ದಾರಿ
ತಾತ ತಾತ ನಾನು ಗೋತ
ನೀ ಗೋತ ನಾ ಪ್ರೇತ ಸಂಗೀತ ವಿಖ್ಯಾತ
ಬಾರೆ ನೀತಾ
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ
ಮದುವೆ ಆಟ ಆಡೋಣವೆ 
ಹುಡುಗಿಯನ್ನು ನೋಡೋಣವೆ
ತಾಳಿಯನ್ನು ಕಟ್ಟೋದಕ್ಕೆ ಕೂಲಿ ಕೇಳೋಣವೆ
ಅಷ್ಟೆ ತಾನೆ ಹೇಳು ತಾತತತ||
 
||ದಿನಕ್ಕು ದಿನ್ನ ದಿನ್ನಾನನ
ದಿನಕ್ಕು ದಿನ್ನ ದಿನ್ನಾನನ||
                                                        
                                                     
                                                                                                                                                            
                                                        Dinaku Dina Dinnanana song lyrics from Kannada Movie Belliyappa Bangarappa starring Kumar Bangarappa, Amala, T N Balakrishna, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by Poorna Prajna and film is released on 1992