ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
|| ಒಡೆಯಿತು ಒಲವಿನ ಕನ್ನಡಿ…||
ಕಾಮನ ಬಿಲ್ಲನು ಹಿಡಿಯಲು ಹೋದೆ
ನಿಜವನು ತಿಳಿಯದೆ ವಂಚಿತಳಾದೆ
ಕಾಮನ ಬಿಲ್ಲನು ಹಿಡಿಯಲು ಹೋದೆ
ನಿಜವನು ತಿಳಿಯದೆ ವಂಚಿತಳಾದೆ
ಹಾಲಾಹಲವ ಹಾಲೆಂದು ತಿಳಿದೆ
ಹಾಲಾಹಲವ ಹಾಲೆಂದು ತಿಳಿದೆ
ಹಗಲುಗನಸಿಗೆ ನೀ ಮರುಳಾದೆ
|| ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ….||
ಬೆಳ್ಳಿಯ ಮೋಡದ ಮಿನುಗುವ ತಾರೆ
ನಿನ್ನಯ ಪ್ರೇಮವ ಅರಿತವರಾರೆ
ಬೆಳ್ಳಿಯ ಮೋಡದ ಮಿನುಗುವ ತಾರೆ
ನಿನ್ನಯ ಪ್ರೇಮವ ಅರಿತವರಾರೆ
ರಾಮನ ಜಾನಕಿ ಕೃಷ್ಣನ ರಾಧೇ
ರಾಮನ ಜಾನಕಿ ಕೃಷ್ಣನ ರಾಧೇ
ಆಗಲು ಬಯಸಿ ನಿರಾಶಳಾದೆ
|| ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ….||
ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
|| ಒಡೆಯಿತು ಒಲವಿನ ಕನ್ನಡಿ…||
ಕಾಮನ ಬಿಲ್ಲನು ಹಿಡಿಯಲು ಹೋದೆ
ನಿಜವನು ತಿಳಿಯದೆ ವಂಚಿತಳಾದೆ
ಕಾಮನ ಬಿಲ್ಲನು ಹಿಡಿಯಲು ಹೋದೆ
ನಿಜವನು ತಿಳಿಯದೆ ವಂಚಿತಳಾದೆ
ಹಾಲಾಹಲವ ಹಾಲೆಂದು ತಿಳಿದೆ
ಹಾಲಾಹಲವ ಹಾಲೆಂದು ತಿಳಿದೆ
ಹಗಲುಗನಸಿಗೆ ನೀ ಮರುಳಾದೆ
|| ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ….||
ಬೆಳ್ಳಿಯ ಮೋಡದ ಮಿನುಗುವ ತಾರೆ
ನಿನ್ನಯ ಪ್ರೇಮವ ಅರಿತವರಾರೆ
ಬೆಳ್ಳಿಯ ಮೋಡದ ಮಿನುಗುವ ತಾರೆ
ನಿನ್ನಯ ಪ್ರೇಮವ ಅರಿತವರಾರೆ
ರಾಮನ ಜಾನಕಿ ಕೃಷ್ಣನ ರಾಧೇ
ರಾಮನ ಜಾನಕಿ ಕೃಷ್ಣನ ರಾಧೇ
ಆಗಲು ಬಯಸಿ ನಿರಾಶಳಾದೆ
|| ಒಡೆಯಿತು ಒಲವಿನ ಕನ್ನಡಿ
ಬರೆಯಿತು ಶೋಕದ ಮುನ್ನುಡಿ
ಒಡೆಯಿತು ಒಲವಿನ ಕನ್ನಡಿ….||