ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ…||
ಆಆಆ...ಆಆಆ.... ಆಆಆ... ಲ್ಲಲ್ಲಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ
ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ
ನಿನ್ನ ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಬೆಳ್ಳಿಯ ಮೋಡದ ಚಿನ್ನದ
ರಾಶಿ ಸುರಿದುಕೊಳ್ಳಲೇ ಇಲ್ಲ
ನಿನಗಾಗಿ ನಿನ್ನ ತಾಯಿ
ತನ್ನ ಜೀವ ತೆತ್ತಳಲ್ಲ
ಇದಕ್ಕಿಂತ ಬೆಲೆಯೇ ಇಲ್ಲ
ತಾಯಿಗಿಂತ ಮಿಗಿಲಾದ ದೇವರಿಲ್ಲಾ
ತಾಯಿಗಿಂತ ಮಿಗಿಲಾದ ದೇವರಿಲ್ಲಾ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ…||
ಆಆಆ...ಆಆಆ...ಆಆಆ..ಲ್ಲಲ್ಲಲ್ಲ
ಊರಿಂದ ಭಾವ ಬರ್ತಾರೆ
ಏರೋಪ್ಲೇನು ತರ್ತಾರೆ
ಊರಿಂದ ಭಾವ ಬರ್ತಾರೆ
ಏರೋಪ್ಲೇನು ತರ್ತಾರೆ
ಓಡೋಡಿ ಬಂದು ಹತ್ತಿರ ನಿಂದು
ಕೆನ್ನೆಗೆ ಮುತ್ತು ಕೊಡ್ತಾರೆ..
ಕೆನ್ನೆಗೆ ಮುತ್ತು ಕೊಡ್ತಾರೆ..
(ಯಾರಿಗಮ್ಮಣ್ಣಿ.. )
ನಿನ ಆಟಪಾಠ ನೋಡಿ
ನಿನ್ನೊಡನೆ ಕೂಡಿ ಆಡಿ
ನಿನಗೊಂದು ಹಾಡ ಹಾಡಿ
ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
ನಮ್ಮ ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ
ಆಆಆ...ಆಆಆ.... ಆಆಆ...||
ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ…||
ಆಆಆ...ಆಆಆ.... ಆಆಆ... ಲ್ಲಲ್ಲಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ
ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ
ನಿನ್ನ ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಬೆಳ್ಳಿಯ ಮೋಡದ ಚಿನ್ನದ
ರಾಶಿ ಸುರಿದುಕೊಳ್ಳಲೇ ಇಲ್ಲ
ನಿನಗಾಗಿ ನಿನ್ನ ತಾಯಿ
ತನ್ನ ಜೀವ ತೆತ್ತಳಲ್ಲ
ಇದಕ್ಕಿಂತ ಬೆಲೆಯೇ ಇಲ್ಲ
ತಾಯಿಗಿಂತ ಮಿಗಿಲಾದ ದೇವರಿಲ್ಲಾ
ತಾಯಿಗಿಂತ ಮಿಗಿಲಾದ ದೇವರಿಲ್ಲಾ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ…||
ಆಆಆ...ಆಆಆ...ಆಆಆ..ಲ್ಲಲ್ಲಲ್ಲ
ಊರಿಂದ ಭಾವ ಬರ್ತಾರೆ
ಏರೋಪ್ಲೇನು ತರ್ತಾರೆ
ಊರಿಂದ ಭಾವ ಬರ್ತಾರೆ
ಏರೋಪ್ಲೇನು ತರ್ತಾರೆ
ಓಡೋಡಿ ಬಂದು ಹತ್ತಿರ ನಿಂದು
ಕೆನ್ನೆಗೆ ಮುತ್ತು ಕೊಡ್ತಾರೆ..
ಕೆನ್ನೆಗೆ ಮುತ್ತು ಕೊಡ್ತಾರೆ..
(ಯಾರಿಗಮ್ಮಣ್ಣಿ.. )
ನಿನ ಆಟಪಾಠ ನೋಡಿ
ನಿನ್ನೊಡನೆ ಕೂಡಿ ಆಡಿ
ನಿನಗೊಂದು ಹಾಡ ಹಾಡಿ
ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
ನಮ್ಮ ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
|| ಮುದ್ದಿನ ಗಿಣಿಯೇ ಬಾರೋ
ಮುತ್ತನು ತರುವೆ ಬಾರೋ
ಹೆಗಲನೇರಿ ಆಡಿ ಕುಣಿವ
ಕೂಸು ಮರಿ ಯಾರೋ
ಈ ತುಂಟ ಮರಿ ಯಾರೋ
ಆಆಆ...ಆಆಆ.... ಆಆಆ...||
Muddina Giniye Baaro song lyrics from Kannada Movie Belli Moda starring Kalpana, Kalyan Kumar, K S Ashwath, Lyrics penned by R N Jayagopal Sung by P Susheela, Music Composed by Vijaya Bhaskar, film is Directed by S R Puttanna Kanagal and film is released on 1967