Ideega Nee Doorade Lyrics

ಇದೀಗ ನೀ ದೂರದೇ Lyrics

in Belli Moda

in ಬೆಳ್ಳಿಮೋಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಇದೀಗ ನೀ ದೂರಾದೇ
                ಇದೀಗ ನೀ ದೂರಾದೇ
                 ಸುಹಾಸಿನಿ ಹೆಣ್ಣಾದೇ
              ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                  ನಡೆ ಮುಂದೇ ನಿನ್ನ ಸುಖ ಬೇರೆ ಮುಖ
 
ಗಂಡು : ಇದೀಗ ನೀ ದೂರಾದೇ
                ಇದೀಗ ನೀ ದೂರಾದೇ
                 ಸುಹಾಸಿನಿ ಹೆಣ್ಣಾದೇ
ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ
 
ಹೆಣ್ಣು : ತವರಿನ ಋಣ ತೀರಿತಿಲ್ಲೇ
                ಹರಿಯಿತು ಹಳೆ  ಬಾಳಲೀಲೆ
                ಅರಳಿತು ಹೊಸಬಾಳ ಲೀಲೆ
ಗಂಡು :  ಅರಿಶಿನ ಹಸಿ ಆರುವಲ್ಲಿ
                ಕಾದಿದೆ ಹೊಣೆ ಸಾಲು ಸಾಲೇ
                 ಮಾವನ ಮನೆ ಕೀರ್ತಿ ಮಾಲೆ
ಇಬ್ಬರು : ಹಾಲು ಹೊಳೆ ಜೇನು ಮಳೆ
                  ಸುಖ ಸಂಸಾರದ ಸಂಭ್ರಮ

ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
 
ಹೆಣ್ಣು : ಓಓಓಓ... ಒಣ ಶಂಕೆ ಜೋಕ, ಕಾಣದು ಕಡೆತನಕ
                ಒಣ ಶಂಕೆ ಜೋಕ, ಕಾಣದು ಕಡೆತನಕ
                ತೋರೆ ನೀ ಒಳವೇದನೆ
                ಮರೆತೇ ಮನೆ, ಸರಿ ಸುಮ್ಮನೇ
                ಮನೆಯ ಸುಖಿ ಕುಲ ಹಣತೆ ಕಾವಲತೆ

ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ 

ಹೆಣ್ಣು : ಇದೀಗ ನೀ ದೂರಾದೇ
                ಇದೀಗ ನೀ ದೂರಾದೇ
                 ಸುಹಾಸಿನಿ ಹೆಣ್ಣಾದೇ
              ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                  ನಡೆ ಮುಂದೇ ನಿನ್ನ ಸುಖ ಬೇರೆ ಮುಖ
 
ಗಂಡು : ಇದೀಗ ನೀ ದೂರಾದೇ
                ಇದೀಗ ನೀ ದೂರಾದೇ
                 ಸುಹಾಸಿನಿ ಹೆಣ್ಣಾದೇ
ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ
 
ಹೆಣ್ಣು : ತವರಿನ ಋಣ ತೀರಿತಿಲ್ಲೇ
                ಹರಿಯಿತು ಹಳೆ  ಬಾಳಲೀಲೆ
                ಅರಳಿತು ಹೊಸಬಾಳ ಲೀಲೆ
ಗಂಡು :  ಅರಿಶಿನ ಹಸಿ ಆರುವಲ್ಲಿ
                ಕಾದಿದೆ ಹೊಣೆ ಸಾಲು ಸಾಲೇ
                 ಮಾವನ ಮನೆ ಕೀರ್ತಿ ಮಾಲೆ
ಇಬ್ಬರು : ಹಾಲು ಹೊಳೆ ಜೇನು ಮಳೆ
                  ಸುಖ ಸಂಸಾರದ ಸಂಭ್ರಮ

ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
 
ಹೆಣ್ಣು : ಓಓಓಓ... ಒಣ ಶಂಕೆ ಜೋಕ, ಕಾಣದು ಕಡೆತನಕ
                ಒಣ ಶಂಕೆ ಜೋಕ, ಕಾಣದು ಕಡೆತನಕ
                ತೋರೆ ನೀ ಒಳವೇದನೆ
                ಮರೆತೇ ಮನೆ, ಸರಿ ಸುಮ್ಮನೇ
                ಮನೆಯ ಸುಖಿ ಕುಲ ಹಣತೆ ಕಾವಲತೆ

ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ 
                    ನಡೆ ಮುಂದೇ ನಿನ್ನ ಸುಖ ಬೇರೆ ಮುಖ 

Ideega Nee Doorade song lyrics from Kannada Movie Belli Moda starring Kalpana, Kalyan Kumar, K S Ashwath, Lyrics penned by R N Jayagopal Sung by P B Srinivas, P Susheela, Music Composed by Vijaya Bhaskar, film is Directed by S R Puttanna Kanagal and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ