Ide Nanna Utthara Lyrics

ಇದೆ ನನ್ನ ಉತ್ತರ Lyrics

in Belli Moda

in ಬೆಳ್ಳಿಮೋಡ

LYRIC

ಇದೇ ನನ್ನ ಉತ್ತರ, ಇದೇ ನನ್ನ ಉತ್ತರ
ನಿನ್ನ ಒಗಟಿಗೆ ಉತ್ತರ, ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ...(ಹೂಂ ಹೂಂ)
 
|| ಇದೇ ನನ್ನ ಉತ್ತರ….||

ಬಳಸಿ ನಿಂತ ಬಳ್ಳಿಗೆ , ಮರವು ಕೊಡುವಾ ಉತ್ತರ
ಬಳಸಿ ನಿಂತ ಬಳ್ಳಿಗೆ , ಮರವು ಕೊಡುವಾ ಉತ್ತರ
ಅರಳಿ ನಿಂತ ಹೂವಿಗೆ
ದುಂಬಿ ಕೊಡುವಾ ಉತ್ತರ (ಹೂಂ ಹೂಂ)

|| ನಿನ್ನ ಒಗಟಿಗೆ ಉತ್ತರ, ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ..ಇದೇ ನನ್ನ ಉತ್ತರ…||
 
ಕುಲುಕಿ ನಡೆವ ಹೆಜ್ಜೆಗೆ, ಗೆಜ್ಜೆ ಕೊಡುವ ಉತ್ತರ
ಕುಲುಕಿ ನಡೆವ ಹೆಜ್ಜೆಗೆ, ಗೆಜ್ಜೆ ಕೊಡುವ ಉತ್ತರ
ತನ್ನ ಮಿಡಿವ ಬೆರಳಿಗೆ…..
ವೀಣೆ ಕೊಡುವ ಉತ್ತರ (ಅಹ್ಹಹ್ಹಹ್ಹಹ್ಹ)

|| ನಿನ್ನ ಒಗಟಿಗೆ ಉತ್ತರ, ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ..ಇದೇ ನನ್ನ ಉತ್ತರ…||
 
ಹುಡುಕಿ ಬಂದ ಜೀವನದಿಗೆ, ಕಡಲು ಕೊಡುವ ಉತ್ತರ
ಹುಡುಕಿ ಬಂದ ಜೀವನದಿಗೆ, ಕಡಲು ಕೊಡುವ ಉತ್ತರ
ಮನವ ಸೆಳೆದಾ ನಲ್ಲೆಗೆ, ಇನಿಯ ಕೊಡುವ ಉತ್ತರ (ಆಂ.. )
 
|| ನಿನ್ನ ಒಗಟಿಗೆ ಉತ್ತರ, ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ..ಇದೇ ನನ್ನ ಉತ್ತರ…
ಇದೇ ನನ್ನ ಉತ್ತರ ನಿನ್ನ ಒಗಟಿಗೆ ಉತ್ತರ
ಕೊಡುವೇ ಬಾರೇ ಹತ್ತಿರ…..
ಕೊಡುವೇ ಬಾರೇ ಹತ್ತಿರ ಇದೇ ನನ್ನ ಉತ್ತರ…||

Ide Nanna Utthara song lyrics from Kannada Movie Belli Moda starring Kalpana, Kalyan Kumar, K S Ashwath, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by S R Puttanna Kanagal and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ