Belli Modada Anchininda Lyrics

ಬೆಳ್ಳಿ ಮೋಡದ ಅಂಚಿನಿಂದ Lyrics

in Belli Moda

in ಬೆಳ್ಳಿಮೋಡ

LYRIC

Song Details Page after Lyrice

ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ
                ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ
 
ಗಂಡು : ವಿಕಸಿತ ಸುಮವೋ,ವನದೇವತೆಯೋ
                ಮನಮಂದಿರದ ಅದಿ ದೇವತೆಯೋ
                ವಿಕಸಿತ ಸುಮವೋ, ವನದೇವತೆಯೋ
                 ಮನಮಂದಿರದ ಅದಿ ದೇವತೆಯೋ
ಹೆಣ್ಣು : ದೇವರು ನೀವು ದಾಸಿಯು ನಾನು
                ದೇವರು ನೀವು ದಾಸಿಯು ನಾನು
                ತನುಮನ ನಿಮದೆ ಇನ್ನೇನು…

|| ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ….||
ಗಂಡು : ಅಂತರಂಗ ಭಾವತರಂಗ
                ಕಲಕಲ ಹರಿವ ಪ್ರೇಮದ ಗಂಗ
             ಅಂತರಂಗ ಭಾವತರಂಗ
                ಕಲಕಲ ಹರಿವ ಪ್ರೇಮದ ಗಂಗ
ಹೆಣ್ಣು : ಪ್ರೇಮದ ಗಂಗ ಜಲದಲಿ ಮಿಂದು
                ಪ್ರೇಮದ ಗಂಗ ಜಲದಲಿ ಮಿಂದು
                ಪಾವನಳಾದೆ ನಾನಿಂದು

|| ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ….||
 
ಹೆಣ್ಣು : ಪ್ರಣಯದ ಕಾವ್ಯ ರಚಿಸಿದೆ ನೀನು
                ಪುಟಪುಟವೆಲ್ಲ ತುಂಬಿದೆ ಜೇನು
                ಪ್ರಣಯದ ಕಾವ್ಯ ರಚಿಸಿದೆ ನೀನು
                ಪುಟಪುಟವೆಲ್ಲ ತುಂಬಿದೆ ಜೇನು
ಗಂಡು : ಜೇನಿನ ದಾರೆ ಸವಿಯುವ ಬಾರೆ
                ಜೇನಿನ ದಾರೆ ಸವಿಯುವ ಬಾರೆ
                ನೀನೇ ನನ್ನ ಮಿನುಗುತಾರೆ

|| ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ   
                   ಮೂಡಿಬಂದ ಆಶಾಕಿರಣ
ಇಬ್ಬರು : ಹೂಂ...ಹೂಂ..ಹೂಂ..
               ಹೂಂ..ಹೂಂ..ಹೂಂ..ಹೂಂ..||

ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ
                ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ
 
ಗಂಡು : ವಿಕಸಿತ ಸುಮವೋ,ವನದೇವತೆಯೋ
                ಮನಮಂದಿರದ ಅದಿ ದೇವತೆಯೋ
                ವಿಕಸಿತ ಸುಮವೋ, ವನದೇವತೆಯೋ
                 ಮನಮಂದಿರದ ಅದಿ ದೇವತೆಯೋ
ಹೆಣ್ಣು : ದೇವರು ನೀವು ದಾಸಿಯು ನಾನು
                ದೇವರು ನೀವು ದಾಸಿಯು ನಾನು
                ತನುಮನ ನಿಮದೆ ಇನ್ನೇನು…

|| ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ….||
ಗಂಡು : ಅಂತರಂಗ ಭಾವತರಂಗ
                ಕಲಕಲ ಹರಿವ ಪ್ರೇಮದ ಗಂಗ
             ಅಂತರಂಗ ಭಾವತರಂಗ
                ಕಲಕಲ ಹರಿವ ಪ್ರೇಮದ ಗಂಗ
ಹೆಣ್ಣು : ಪ್ರೇಮದ ಗಂಗ ಜಲದಲಿ ಮಿಂದು
                ಪ್ರೇಮದ ಗಂಗ ಜಲದಲಿ ಮಿಂದು
                ಪಾವನಳಾದೆ ನಾನಿಂದು

|| ಗಂಡು : ಬೆಳ್ಳಿ ಮೋಡದ ಆಚೆಯಿಂದ
             ಓಡಿಬಂದ ಮಿನುಗುತಾರೆ….||
 
ಹೆಣ್ಣು : ಪ್ರಣಯದ ಕಾವ್ಯ ರಚಿಸಿದೆ ನೀನು
                ಪುಟಪುಟವೆಲ್ಲ ತುಂಬಿದೆ ಜೇನು
                ಪ್ರಣಯದ ಕಾವ್ಯ ರಚಿಸಿದೆ ನೀನು
                ಪುಟಪುಟವೆಲ್ಲ ತುಂಬಿದೆ ಜೇನು
ಗಂಡು : ಜೇನಿನ ದಾರೆ ಸವಿಯುವ ಬಾರೆ
                ಜೇನಿನ ದಾರೆ ಸವಿಯುವ ಬಾರೆ
                ನೀನೇ ನನ್ನ ಮಿನುಗುತಾರೆ

|| ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ   
                   ಮೂಡಿಬಂದ ಆಶಾಕಿರಣ
ಇಬ್ಬರು : ಹೂಂ...ಹೂಂ..ಹೂಂ..
               ಹೂಂ..ಹೂಂ..ಹೂಂ..ಹೂಂ..||

Belli Modada Anchininda song lyrics from Kannada Movie Belli Moda starring Kalpana, Kalyan Kumar, K S Ashwath, Lyrics penned by R N Jayagopal Sung by P B Srinivas, P Susheela, Music Composed by Vijaya Bhaskar, film is Directed by S R Puttanna Kanagal and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ