ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ಆ.. ತಕಧಿಮಿ ತಾಳ ಎದೆಯಲ್ಲಿ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ..
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ತಕಧಿಮಿ ತಾಳ ಎದೆಯಲ್ಲಿ….||
ಒಂದು ಪೆಗ್ ಕುಡಿದಾಗ.. ಉಲ್ಲಾಸ...
ಒಂದು ಫುಲ್ ಮುಗಿದಾಗ ಆವೇಶ ..
ಒಂದು ಪೆಗ್ ಕುಡಿದಾಗ.. ಉಲ್ಲಾಸ...
ಒಂದು ಫುಲ್ ಮುಗಿದಾಗ ಆವೇಶ ..
ಕಣ್ಣು ತೇಲಾಡಲು ಕೈಲಾಸ
ಮೈಯ್ಯ ತೂರಾಡಲು ವೈಕುಂಠ
ಕಣ್ಣು ತೇಲಾಡಲು ಕೈಲಾಸ
ಮೈಯ್ಯ ತೂರಾಡಲು ವೈಕುಂಠ
ನೀನೀಗ ಕಂಡದು ಬಲು ಮಂಚ..
ಆಸೆಯ ನುಡಿವುದು ಹೂಮಂಚ
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ತಕಧಿಮಿ ತಾಳ ಎದೆಯಲ್ಲಿ….||
ಮರಮೀಸೆ ಹುರುಪಾಯ್ತು ನಾನಿರಲು...
ತುಂಟಾಸೆ ಮಿಂಚಾಯ್ತು ಕಣ್ಣುಗಳು..
ಮರಮೀಸೆ ಹುರುಪಾಯ್ತು ನಾನಿರಲು...
ತುಂಟಾಸೆ ಮಿಂಚಾಯ್ತು ಕಣ್ಣುಗಳು..
ಇಪ್ಪತ್ತು ಐವತ್ತು ಜೋಡಿಯಲಿ..
ಮತ್ತೇರಿ ಬಂದಂತ ಹಾಡಿರಲಿ..
ಇಪ್ಪತ್ತು ಐವತ್ತು ಜೋಡಿಯಲಿ..
ಮತ್ತೇರಿ ಬಂದಂತ ಹಾಡಿರಲಿ..
ಅಂಜಿಕೆ ನಾಚಿಕೆ ದೂರವಿಡು
ಮನ್ಮಥ ಬಾಣವ ಬೇಗ ಬಿಡು...
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ಆ.ತಕಧಿಮಿ ತಾಳ ಎದೆಯಲ್ಲಿ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ..
ತಕಧಿಮಿ ತಾಳ….||
ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ಆ.. ತಕಧಿಮಿ ತಾಳ ಎದೆಯಲ್ಲಿ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ..
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ತಕಧಿಮಿ ತಾಳ ಎದೆಯಲ್ಲಿ….||
ಒಂದು ಪೆಗ್ ಕುಡಿದಾಗ.. ಉಲ್ಲಾಸ...
ಒಂದು ಫುಲ್ ಮುಗಿದಾಗ ಆವೇಶ ..
ಒಂದು ಪೆಗ್ ಕುಡಿದಾಗ.. ಉಲ್ಲಾಸ...
ಒಂದು ಫುಲ್ ಮುಗಿದಾಗ ಆವೇಶ ..
ಕಣ್ಣು ತೇಲಾಡಲು ಕೈಲಾಸ
ಮೈಯ್ಯ ತೂರಾಡಲು ವೈಕುಂಠ
ಕಣ್ಣು ತೇಲಾಡಲು ಕೈಲಾಸ
ಮೈಯ್ಯ ತೂರಾಡಲು ವೈಕುಂಠ
ನೀನೀಗ ಕಂಡದು ಬಲು ಮಂಚ..
ಆಸೆಯ ನುಡಿವುದು ಹೂಮಂಚ
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ತಕಧಿಮಿ ತಾಳ ಎದೆಯಲ್ಲಿ….||
ಮರಮೀಸೆ ಹುರುಪಾಯ್ತು ನಾನಿರಲು...
ತುಂಟಾಸೆ ಮಿಂಚಾಯ್ತು ಕಣ್ಣುಗಳು..
ಮರಮೀಸೆ ಹುರುಪಾಯ್ತು ನಾನಿರಲು...
ತುಂಟಾಸೆ ಮಿಂಚಾಯ್ತು ಕಣ್ಣುಗಳು..
ಇಪ್ಪತ್ತು ಐವತ್ತು ಜೋಡಿಯಲಿ..
ಮತ್ತೇರಿ ಬಂದಂತ ಹಾಡಿರಲಿ..
ಇಪ್ಪತ್ತು ಐವತ್ತು ಜೋಡಿಯಲಿ..
ಮತ್ತೇರಿ ಬಂದಂತ ಹಾಡಿರಲಿ..
ಅಂಜಿಕೆ ನಾಚಿಕೆ ದೂರವಿಡು
ಮನ್ಮಥ ಬಾಣವ ಬೇಗ ಬಿಡು...
ತಕ್ ಧೀಮಿ ತಾಳ..
|| ತಕಧಿಮಿ ತಾಳ ಎದೆಯಲ್ಲಿ
ಆಹಾ.. ಆಆಆ.. ಆಹಾ..
ಆ ಕಳವಳ ನೂರು ಮನಸಲ್ಲಿ
ಆಹಾ.. ಆಆಆ.. ಆಹಾ..
ಆ.ತಕಧಿಮಿ ತಾಳ ಎದೆಯಲ್ಲಿ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ
ನಿಲ್ಲದ ವಯಸ್ಸಿಗೆ ವೇಗ ಇದೆ
ಸೊಕ್ಕಿದ ಮನಸಲಿ ಬೇಗೆ ಇದೆ..
ತಕಧಿಮಿ ತಾಳ….||
Thaka Dhimi Thala Edeyalli song lyrics from Kannada Movie Beegara Pandya starring Sridhar, Poornima, C R Simha, Lyrics penned by R N Jayagopal Sung by S P Shailaja, Music Composed by Ramesh Naidu, film is Directed by K Babu Rao and film is released on 1986