ಹೆಣ್ಣು : ನನ್ನೆದೆ ಮಾತು ನಿನ್ನೆದೆ ಮಾತು
ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಅದೇ ಪ್ರೇಮವು ಹೊಸ ಬಂಧವು...
ಅದೇ ಪ್ರೇಮವು ಹೊಸ ಬಂಧವು...
ಗಂಡು : ಬಲು ಒಳ್ಳೆ ಮಾತು
ಅದ ಕೇಳಿ ನಾ ಹೋದೆ ಸೋತು..ಆ ಆ
ಬಲು ಒಳ್ಳೆ ಮಾತು
ಅದ ಕೇಳಿ ನಾ ಹೋದೆ ಸೋತು..ಆ ಆ
ಸವಿ ಸವಿ ತುಂಬ ಸವಿ
ಹೆಣ್ಣು : ಸಿಹಿ ಸಿಹಿ ತುಂಬ ಸಿಹಿ
ಗಂಡು : ಸವಿ ಸವಿ ತುಂಬ ಸವಿ
ಹೆಣ್ಣು : ಸಿಹಿ ಸಿಹಿ ತುಂಬ ಸಿಹಿ
|| ಗಂಡು : ನನ್ನೆದೆ ಮಾತು ನಿನ್ನೆದೆ ಮಾತು
ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಅದೇ ಪ್ರೇಮವು ಹೊಸ ಬಂಧವು...
ಅದೇ ಪ್ರೇಮವು ಹೊಸ ಬಂಧವು... ||
ಹೆಣ್ಣು : ಏಕಾಂತ ತಾಳದಾದೆ ಓಡಿ ಬಂದೆ..
ಗುಡಿಗಿಂದು ಹೋಗುವೆನೆಂದು ಹೇಳಿ ಬಂದೆ..
ಏಕಾಂತ ತಾಳದಾದೆ ಓಡಿ ಬಂದೆ..
ಗುಡಿಗಿಂದು ಹೋಗುವೆನೆಂದು ಹೇಳಿ ಬಂದೆ..
ಗಂಡು : ಎಲ್ಲಿ ಆ ಗುಡಿ ಗೆಳತಿ ನೀ ನುಡಿ
ಎಲ್ಲಿ ಆ ಗುಡಿ ಗೆಳತಿ ನೀ ನುಡಿ
ಹೆಣ್ಣು : ನನ್ನದೆಯ ಆ ಗುಡಿ ನೀನಿಂತ ತಾಣ
|| ಗಂಡು : ನನ್ನೆದೆ ಮಾತು ನಿನ್ನೆದೆ ಮಾತು
ಹೆಣ್ಣು: ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಗಂಡು:ಅದೇ ಪ್ರೇಮವು ಹೊಸ ಬಂಧವು
ಹೆಣ್ಣು:ಅದೇ ಪ್ರೇಮವು ಹೊಸ ಬಂಧವು||
ಗಂಡು : ಬಳಿ ನೀನು ಬಂದರೆ ನೋಡು ತೊಂದರೆ ನೂರು..
ಆಸೆಗಳು ತಪ್ಪಿದೆ ಹಿಡಿತ ಕರುಣೆ ತೋರು
ಬಳಿ ನೀನು ಬಂದರೆ ನೋಡು ತೊಂದರೆ ನೂರು..
ಆಸೆಗಳು ತಪ್ಪಿದೆ ಹಿಡಿತ ಕರುಣೆ ತೋರು
ಹೆಣ್ಣು : ಏಕೀ ಆತುರ... ಏನೀ ಕಾತರ..
ಏಕೀ ಆತುರ... ಏನೀ ಕಾತರ..
ಗಂಡು : ಎಂದೆಂದಿಗೂ ನಿನ್ನಲಿ ಈ ನನ್ನ ಪ್ರಾಣ
|| ಹೆಣ್ಣು : ನನ್ನೆದೆ ಮಾತು ನಿನ್ನೆದೆ ಮಾತು
ಗಂಡು: ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಹೆಣ್ಣು:ಅದೇ ಪ್ರೇಮವು ಹೊಸ ಬಂಧವು
ಗಂಡು:ಅದೇ ಪ್ರೇಮವು ಹೊಸ ಬಂಧವು||
ಹೆಣ್ಣು : ನನ್ನೆದೆ ಮಾತು ನಿನ್ನೆದೆ ಮಾತು
ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಅದೇ ಪ್ರೇಮವು ಹೊಸ ಬಂಧವು...
ಅದೇ ಪ್ರೇಮವು ಹೊಸ ಬಂಧವು...
ಗಂಡು : ಬಲು ಒಳ್ಳೆ ಮಾತು
ಅದ ಕೇಳಿ ನಾ ಹೋದೆ ಸೋತು..ಆ ಆ
ಬಲು ಒಳ್ಳೆ ಮಾತು
ಅದ ಕೇಳಿ ನಾ ಹೋದೆ ಸೋತು..ಆ ಆ
ಸವಿ ಸವಿ ತುಂಬ ಸವಿ
ಹೆಣ್ಣು : ಸಿಹಿ ಸಿಹಿ ತುಂಬ ಸಿಹಿ
ಗಂಡು : ಸವಿ ಸವಿ ತುಂಬ ಸವಿ
ಹೆಣ್ಣು : ಸಿಹಿ ಸಿಹಿ ತುಂಬ ಸಿಹಿ
|| ಗಂಡು : ನನ್ನೆದೆ ಮಾತು ನಿನ್ನೆದೆ ಮಾತು
ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಅದೇ ಪ್ರೇಮವು ಹೊಸ ಬಂಧವು...
ಅದೇ ಪ್ರೇಮವು ಹೊಸ ಬಂಧವು... ||
ಹೆಣ್ಣು : ಏಕಾಂತ ತಾಳದಾದೆ ಓಡಿ ಬಂದೆ..
ಗುಡಿಗಿಂದು ಹೋಗುವೆನೆಂದು ಹೇಳಿ ಬಂದೆ..
ಏಕಾಂತ ತಾಳದಾದೆ ಓಡಿ ಬಂದೆ..
ಗುಡಿಗಿಂದು ಹೋಗುವೆನೆಂದು ಹೇಳಿ ಬಂದೆ..
ಗಂಡು : ಎಲ್ಲಿ ಆ ಗುಡಿ ಗೆಳತಿ ನೀ ನುಡಿ
ಎಲ್ಲಿ ಆ ಗುಡಿ ಗೆಳತಿ ನೀ ನುಡಿ
ಹೆಣ್ಣು : ನನ್ನದೆಯ ಆ ಗುಡಿ ನೀನಿಂತ ತಾಣ
|| ಗಂಡು : ನನ್ನೆದೆ ಮಾತು ನಿನ್ನೆದೆ ಮಾತು
ಹೆಣ್ಣು: ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಗಂಡು:ಅದೇ ಪ್ರೇಮವು ಹೊಸ ಬಂಧವು
ಹೆಣ್ಣು:ಅದೇ ಪ್ರೇಮವು ಹೊಸ ಬಂಧವು||
ಗಂಡು : ಬಳಿ ನೀನು ಬಂದರೆ ನೋಡು ತೊಂದರೆ ನೂರು..
ಆಸೆಗಳು ತಪ್ಪಿದೆ ಹಿಡಿತ ಕರುಣೆ ತೋರು
ಬಳಿ ನೀನು ಬಂದರೆ ನೋಡು ತೊಂದರೆ ನೂರು..
ಆಸೆಗಳು ತಪ್ಪಿದೆ ಹಿಡಿತ ಕರುಣೆ ತೋರು
ಹೆಣ್ಣು : ಏಕೀ ಆತುರ... ಏನೀ ಕಾತರ..
ಏಕೀ ಆತುರ... ಏನೀ ಕಾತರ..
ಗಂಡು : ಎಂದೆಂದಿಗೂ ನಿನ್ನಲಿ ಈ ನನ್ನ ಪ್ರಾಣ
|| ಹೆಣ್ಣು : ನನ್ನೆದೆ ಮಾತು ನಿನ್ನೆದೆ ಮಾತು
ಗಂಡು: ನನ್ನೆದೆ ಮಾತು ನಿನ್ನೆದೆ ಮಾತು
ಎರಡೂ ಒಂದಾದಾಗ
ಹೆಣ್ಣು:ಅದೇ ಪ್ರೇಮವು ಹೊಸ ಬಂಧವು
ಗಂಡು:ಅದೇ ಪ್ರೇಮವು ಹೊಸ ಬಂಧವು||
Nannede Maathu song lyrics from Kannada Movie Beegara Pandya starring Sridhar, Poornima, C R Simha, Lyrics penned by R N Jayagopal Sung by S P Balasubrahmanyam, P Susheela, Music Composed by Ramesh Naidu, film is Directed by K Babu Rao and film is released on 1986