Phalasa Bimphalasa Lyrics

in Beegara Pandya

Video:

LYRIC

ಗಂಡು : ಫಲಾಸ ಬೀಂಫಲಾಸ
             ತಮಾಷ ಬಲ್‌ ತಮಾಷ 
               ಅರಬ್ಬಿಕುದುರೆ ಹಂಗೆ ಹೆಣ್ಣು
             ಅಬ್ಬಬ್ಬ ಮಾಗಿದ್‌ ಹಣ್ಣು
             ವಾರೆವ್ವಾ ವಾರೆವ್ವಾ
 
|| ಗಂಡು : ಫಲಾಸ ಬೀಂಫಲಾಸ
             ತಮಾಷ ಬಲ್‌ ತಮಾಷ 
               ಅರಬ್ಬಿಕುದುರೆ ಹಂಗೆ ಹೆಣ್ಣು
             ಅಬ್ಬಬ್ಬ ಮಾಗಿದ್‌ ಹಣ್ಣು
             ವಾರೆವ್ವಾ ವಾರೆವ್ವಾ||
 
ಗಂಡು : ಕಿಲಕಿಲ ನಕ್ಕಾಗ ಚಂದ್ರಮುಖಿ
           ಗುರುಗುರು ನೋಡ್ದಾಗ ಜ್ವಾಲಾಮುಖಿ 
            ಪೊಗರು ವಯಸ್ಸಂತೆ ದುಡುಕೊ ಮನಸ್ಸಂತೆ 
            ಹಾಯ್ರೇ ಪ್ರಾಣಸಖಿ ಓಯ್ ಹಾಯ್ರೆ ಪ್ರಾಣಸಖಿ
ಹೆಣ್ಣು : ಕಣ್ಸನ್ನೆ ಮಾಡಿದ್ರೆ ಕರಗೋಗ್ತಿಯೊ
            ಆ ಕೆನ್ನೆಕಚ್ಬಿಟ್ರೆ ಬಿಟ್ಟೋಡ್ತಿಯೊ 
               ವಾರೆವ್ವಾ ವಾರೆವ್ವಾ
 
|| ಗಂಡು : ಫಲಾಸ ಬೀಂಫಲಾಸ
             ತಮಾಷ ಬಲ್‌ ತಮಾಷ 
               ಅರಬ್ಬಿಕುದುರೆ ಹಂಗೆ ಹೆಣ್ಣು
             ಅಬ್ಬಬ್ಬ ಮಾಗಿದ್‌ ಹಣ್ಣು
             ವಾರೆವ್ವಾ ವಾರೆವ್ವಾ||
 
ಹೆಣ್ಣು : ಗಂಟು ಬಿದ್ದ ಎಲ್ಲಿಂದಲೋ ಭಂಡನಂತ (ಶಭಾಷ್ ) 
               ಹೊತ್ತುಗೊತ್ತು ಕಂಡಿಲ್ಲ ಭಾರಿ ತುಂಟ (ಅಹ್ಹಹ್ )
               ಚುರುಕು ಮಾತೋನು ಛತ್ರಿ ಹಿಡಿಯೋನು.. 
               ನಮ್ಮೂರ ಹಮ್ಮೀರನು ನಮ್ಮೂರ ಹಮ್ಮೀರನು...    
ಗಂಡು : ಪದರಗುಟ್ಟಿ ಹೋಗ್ತಿ ನೀ ಕೈಮುಟ್ಟಲು..
             ಬೆದರ್‌ ಬೆಚ್ಚಿ ಹೋಗ್ತಿ ನಾ ತೊಡೆ ತಟ್ಟಲು
ಹೆಣ್ಣು : ವಾರೆವ್ವಾ...(ಆಆಆ..ಆಆಆ) 
              ವಾರೆವ್ವಾ... (ಆಆಆಆಆಆಆ ) 
 
|| ಗಂಡು : ಫಲಾಸ ಬೀಂಫಲಾಸ
             ತಮಾಷ ಬಲ್‌ ತಮಾಷ 
               ಅರಬ್ಬಿಕುದುರೆ ಹಂಗೆ ಹೆಣ್ಣು
             ಅಬ್ಬಬ್ಬ ಮಾಗಿದ್‌ ಹಣ್ಣು
             ವಾರೆವ್ವಾ ವಾರೆವ್ವಾ||

Phalasa Bimphalasa song lyrics from Kannada Movie Beegara Pandya starring Sridhar, Poornima, C R Simha, Lyrics penned by R N Jayagopal Sung by S P Balasubrahmanyam, P Susheela, Music Composed by Ramesh Naidu, film is Directed by K Babu Rao and film is released on 1986