ಗಂಡು : ಲಲಲಲ ಲಲಲಲಲ ಲಲಲಲ
ಲಲಲಲ ಲಲಲಲಲ ಲಲಲಲ
ಪ್ರೇಮಕೆ ಒಮ್ಮೆಯೇ ಜನನ
ಆ ಪ್ರೇಮಕೆ ಇಲ್ಲವು ಮರಣ
ಪ್ರೇಮಕೆ ಒಮ್ಮೆಯೇ ಜನನ
ಆ ಪ್ರೇಮಕೆ ಇಲ್ಲವು ಮರಣ
ಹೆಣ್ಣು : ಏನೇ ಪರೀಕ್ಷೆ ಬರಲಿ ಏನೇನೇ ಶಿಕ್ಷೆಸಿಗಲಿ
ಏನೇ ಪರೀಕ್ಷೆ ಬರಲಿ ಏನೇನೇ ಶಿಕ್ಷೆಸಿಗಲಿ
ಪ್ರೇಮಕೆ... ನಿಜ ವಿಜಯ....
ಪ್ರೇಮಕೆ.... ಕೊನೆ ವಿಜಯ..
ಗಂಡು : ಪ್ರೇಮವರ್ದಿಲ್ಲಾಲಿ
ಹೆಣ್ಣು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ವಾಳ್ಗ
ಹೆಣ್ಣು : ಪ್ರೇಮಬಾಳಲಿ..
ಹೆಣ್ಣು : ಪ್ರೇಮವರ್ದಿಲ್ಲಾಲಿ
ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ಕಾದಲ್ವಾಳ್ಗ
ಗಂಡು : ಪ್ರೇಮಬಾಳಲಿ..
|| ಹೆಣ್ಣು : ಪ್ರೇಮಕೆ ಒಮ್ಮೆಯೇ ಜನನ
ಗಂಡು: ಆ ಪ್ರೇಮಕೆ ಇಲ್ಲವು ಮರಣ||
ಹೆಣ್ಣು : ಮೊದಲಿನ ನೋಟ ಒಲವಿನ ಕವನ
ನಯನಗಳ ಮಾತಿನ ಮೌನ
ಆಶಾಗಾನ.. ಸ್ವಪ್ನವಿತಾಣ
ಗಂಡು : ಉಸಿರುಸಿರುಗಳ ಆ ಸವಿಮಿಲನ
ಪ್ರಾಣದ ಪಲುಕಿನ ದಿವ್ಯ
ಆಗಸತಾಣ ಪ್ರೇಮದ ತಾಣ
ಹೆಣ್ಣು : ಏನೇ ಕೊರತೆ ಇರಲಿ ಏನೇನೆ ಕಷ್ಟ ಬರಲಿ
ಏನೇ ಕೊರತೆ ಇರಲಿ ಏನೇನೆ ಕಷ್ಟ ಬರಲಿ
ಪ್ರೇಮಕೆ... ನಿಜ ವಿಜಯ....
ಗಂಡು : ಪ್ರೇಮಕೆ.... ಕೊನೆ ವಿಜಯ..
|| ಹೆಣ್ಣು : ಪ್ರೇಮಕೆ ಒಮ್ಮೆಯೇ ಜನನ
ಗಂಡು : ಆ ಪ್ರೇಮಕೆ ಇಲ್ಲವು ಮರಣ
ಹೆಣ್ಣು : ಪ್ರೇಮವರ್ದಿಲ್ಲಾಲಿ
ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ವಾಳ್ಗ
ಗಂಡು : ಪ್ರೇಮಬಾಳಲಿ……||
ಗಂಡು : ಮನಸಿನ ಮಮತೆ ಹೂವಾದಾಗ
ಹೃದಯಗಳು ಆಲಾಜಿಸುವ
ಸ್ವರವಾದಾಗ.. ವರವಾದಾಗ..
ಹೆಣ್ಣು : ಬಿಡಿಸದ ಬಂಧ ಮನ ಬೆಸೆದಾಗ
ಜೀವನವ ಬೆಳಗುವ ಹಣತೆ
ಬೆಳಕಾದಾಗ.. ಸುಖ ಆವೇಗ..
ಗಂಡು : ಯಾರೇ ಬೇಡೆನಲಿ ಹೆತ್ತವರೆ ತಡೆದಿರಲಿ..
ಯಾರೇ ಬೇಡೆನಲಿ ಹೆತ್ತವರೆ ತಡೆದಿರಲಿ..
ಪ್ರೇಮಕೆ... ನಿಜ ವಿಜಯ....ಓಯ್
ಹೆಣ್ಣು: ಪ್ರೇಮಕೆ.... ಕೊನೆ ವಿಜಯ..
|| ಗಂಡು : ಪ್ರೇಮಕೆ ಒಮ್ಮೆಯೇ ಜನನ
ಹೆಣ್ಣು : ಆ ಪ್ರೇಮಕೆ ಇಲ್ಲವು ಮರಣ
ಇಬ್ಬರು : ಪ್ರೇಮವರ್ದಿಲ್ಲಾಲಿ
ಮೊಹಬ್ಬತ್ ಜಿಂದಬಾಂದ್
ಕಾದಲ್ವಾಳ್ಗ
ಪ್ರೇಮಬಾಳಲಿ……||
ಗಂಡು : ಲಲಲಲ ಲಲಲಲಲ ಲಲಲಲ
ಲಲಲಲ ಲಲಲಲಲ ಲಲಲಲ
ಪ್ರೇಮಕೆ ಒಮ್ಮೆಯೇ ಜನನ
ಆ ಪ್ರೇಮಕೆ ಇಲ್ಲವು ಮರಣ
ಪ್ರೇಮಕೆ ಒಮ್ಮೆಯೇ ಜನನ
ಆ ಪ್ರೇಮಕೆ ಇಲ್ಲವು ಮರಣ
ಹೆಣ್ಣು : ಏನೇ ಪರೀಕ್ಷೆ ಬರಲಿ ಏನೇನೇ ಶಿಕ್ಷೆಸಿಗಲಿ
ಏನೇ ಪರೀಕ್ಷೆ ಬರಲಿ ಏನೇನೇ ಶಿಕ್ಷೆಸಿಗಲಿ
ಪ್ರೇಮಕೆ... ನಿಜ ವಿಜಯ....
ಪ್ರೇಮಕೆ.... ಕೊನೆ ವಿಜಯ..
ಗಂಡು : ಪ್ರೇಮವರ್ದಿಲ್ಲಾಲಿ
ಹೆಣ್ಣು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ವಾಳ್ಗ
ಹೆಣ್ಣು : ಪ್ರೇಮಬಾಳಲಿ..
ಹೆಣ್ಣು : ಪ್ರೇಮವರ್ದಿಲ್ಲಾಲಿ
ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ಕಾದಲ್ವಾಳ್ಗ
ಗಂಡು : ಪ್ರೇಮಬಾಳಲಿ..
|| ಹೆಣ್ಣು : ಪ್ರೇಮಕೆ ಒಮ್ಮೆಯೇ ಜನನ
ಗಂಡು: ಆ ಪ್ರೇಮಕೆ ಇಲ್ಲವು ಮರಣ||
ಹೆಣ್ಣು : ಮೊದಲಿನ ನೋಟ ಒಲವಿನ ಕವನ
ನಯನಗಳ ಮಾತಿನ ಮೌನ
ಆಶಾಗಾನ.. ಸ್ವಪ್ನವಿತಾಣ
ಗಂಡು : ಉಸಿರುಸಿರುಗಳ ಆ ಸವಿಮಿಲನ
ಪ್ರಾಣದ ಪಲುಕಿನ ದಿವ್ಯ
ಆಗಸತಾಣ ಪ್ರೇಮದ ತಾಣ
ಹೆಣ್ಣು : ಏನೇ ಕೊರತೆ ಇರಲಿ ಏನೇನೆ ಕಷ್ಟ ಬರಲಿ
ಏನೇ ಕೊರತೆ ಇರಲಿ ಏನೇನೆ ಕಷ್ಟ ಬರಲಿ
ಪ್ರೇಮಕೆ... ನಿಜ ವಿಜಯ....
ಗಂಡು : ಪ್ರೇಮಕೆ.... ಕೊನೆ ವಿಜಯ..
|| ಹೆಣ್ಣು : ಪ್ರೇಮಕೆ ಒಮ್ಮೆಯೇ ಜನನ
ಗಂಡು : ಆ ಪ್ರೇಮಕೆ ಇಲ್ಲವು ಮರಣ
ಹೆಣ್ಣು : ಪ್ರೇಮವರ್ದಿಲ್ಲಾಲಿ
ಗಂಡು : ಮೊಹಬ್ಬತ್ ಜಿಂದಬಾಂದ್
ಹೆಣ್ಣು : ಕಾದಲ್ವಾಳ್ಗ
ಗಂಡು : ಪ್ರೇಮಬಾಳಲಿ……||
ಗಂಡು : ಮನಸಿನ ಮಮತೆ ಹೂವಾದಾಗ
ಹೃದಯಗಳು ಆಲಾಜಿಸುವ
ಸ್ವರವಾದಾಗ.. ವರವಾದಾಗ..
ಹೆಣ್ಣು : ಬಿಡಿಸದ ಬಂಧ ಮನ ಬೆಸೆದಾಗ
ಜೀವನವ ಬೆಳಗುವ ಹಣತೆ
ಬೆಳಕಾದಾಗ.. ಸುಖ ಆವೇಗ..
ಗಂಡು : ಯಾರೇ ಬೇಡೆನಲಿ ಹೆತ್ತವರೆ ತಡೆದಿರಲಿ..
ಯಾರೇ ಬೇಡೆನಲಿ ಹೆತ್ತವರೆ ತಡೆದಿರಲಿ..
ಪ್ರೇಮಕೆ... ನಿಜ ವಿಜಯ....ಓಯ್
ಹೆಣ್ಣು: ಪ್ರೇಮಕೆ.... ಕೊನೆ ವಿಜಯ..
|| ಗಂಡು : ಪ್ರೇಮಕೆ ಒಮ್ಮೆಯೇ ಜನನ
ಹೆಣ್ಣು : ಆ ಪ್ರೇಮಕೆ ಇಲ್ಲವು ಮರಣ
ಇಬ್ಬರು : ಪ್ರೇಮವರ್ದಿಲ್ಲಾಲಿ
ಮೊಹಬ್ಬತ್ ಜಿಂದಬಾಂದ್
ಕಾದಲ್ವಾಳ್ಗ
ಪ್ರೇಮಬಾಳಲಿ……||
Premake Ommeye Janana song lyrics from Kannada Movie Beegara Pandya starring Sridhar, Poornima, C R Simha, Lyrics penned by R N Jayagopal Sung by S P Balasubrahmanyam, S P Shailaja, Music Composed by Ramesh Naidu, film is Directed by K Babu Rao and film is released on 1986