Manasu Hela Bayaside Lyrics

ಮನಸು ಹೇಳ ಬಯಸಿದೆ Lyrics

in Beegara Pandya

in ಬೀಗರ ಪಂದ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ.... ಅ...ಆಆ....
ಊ...ಉ...ಉಉ....
ಮನಸು ಹೇಳ ಬಯಸಿದೆ ನೂರೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
 
ನೆನಪು ನೂರು ಎದೆಯಲಿ...
ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ...
ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ
ನಾನಿಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...||
 
ಹಗಲು ರಾತ್ರಿ ಹಕ್ಕಿ ಹಾಗೆ
ಹಾರಿ ಮೆರೆದೆವು...
ನಗುಎನ್ನುವ ಅಲೆಯ ಮೇಲೆ
ತೇಲಿ ನಲಿದೆವು...
ಹಗಲು ರಾತ್ರಿ ಹಕ್ಕಿ ಹಾಗೆ
ಹಾರಿ ಮೆರೆದೆವೂ...ಊ...
ನಗುಎನ್ನುವ ಅಲೆಯ ಮೇಲೆ
ತೇಲಿ ನಲಿದೆವು...
ಹೃದಯಗಳಾ...ಆ.. ಬೆಸುಗೆಯಾಗಿ..
ಸ್ನೇಹ ಬಂಧ..ಆ.. ಅಮರವಾಗಿ..
ನಾಳೆ ಎನುವ ಚಿಂತೆ ಮರೆತು
ಹಾಡಿ ಕುಣಿದೆವು..
ಆ ಕಾಲ ಕಳೆದಿದೆ...
ದೂರಾಗೋ ಸಮಯದೇ...
ವಿದಾಯ ಹೇಳ ಬಂದಿರುವೇ ನಾ ನೊಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...||
 
ನೀನು ಬೇರೆ, ನಾನು ಬೇರೆ,
ಹೇಗೋ ಬೆರೆತೆವು...ಊ..
ನಮ್ಮ ನಮ್ಮ ಒಪ್ಪು ತಪ್ಪು
ಎಲ್ಲಾ ಅರಿತೆವು..
ನೀನು ಬೇರೆ, ನಾನು ಬೇರೆ,
ಹೇಗೋ ಬೆರೆತೆವು...ಊ..
ನಮ್ಮ ನಮ್ಮ ಒಪ್ಪು ತಪ್ಪು
ಎಲ್ಲಾ ಅರಿತೆವು
 
ಈ ದಿನವಾ...ಆ.. ಮರೆಯಬೇಡ..
ನಮ್ಮ ಸ್ನೇಹ..ಆ.. ತೊರೆಯಬೇಡ..
ದಾರಿ ಬೇರೆ ಆದರೇನು ಪ್ರೀತಿ ಉಳಿಯಲಿ..
ನೀನೆಲ್ಲೇ ಇದ್ದರೂ... ನೀ ಹೇಗೆ ಇದ್ದರೂ..
ನೀ ನಾಳೆ ಕೇಳಬೇಡ ನನ್ನ ಯಾರೆಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ, ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ, ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
 
ಮನಸು ಹೇಳ ಬಯಸಿದೆ ನೂರೊಂದು...ಊ..
ಹು..ಹು.. ತುಟಿಯ ಮೇಲೆ ಬಾರದಿದೆ.. ಮಾತೊಂದು…||

-
ಆ.... ಅ...ಆಆ....
ಊ...ಉ...ಉಉ....
ಮನಸು ಹೇಳ ಬಯಸಿದೆ ನೂರೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
 
ನೆನಪು ನೂರು ಎದೆಯಲಿ...
ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ...
ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ
ನಾನಿಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...||
 
ಹಗಲು ರಾತ್ರಿ ಹಕ್ಕಿ ಹಾಗೆ
ಹಾರಿ ಮೆರೆದೆವು...
ನಗುಎನ್ನುವ ಅಲೆಯ ಮೇಲೆ
ತೇಲಿ ನಲಿದೆವು...
ಹಗಲು ರಾತ್ರಿ ಹಕ್ಕಿ ಹಾಗೆ
ಹಾರಿ ಮೆರೆದೆವೂ...ಊ...
ನಗುಎನ್ನುವ ಅಲೆಯ ಮೇಲೆ
ತೇಲಿ ನಲಿದೆವು...
ಹೃದಯಗಳಾ...ಆ.. ಬೆಸುಗೆಯಾಗಿ..
ಸ್ನೇಹ ಬಂಧ..ಆ.. ಅಮರವಾಗಿ..
ನಾಳೆ ಎನುವ ಚಿಂತೆ ಮರೆತು
ಹಾಡಿ ಕುಣಿದೆವು..
ಆ ಕಾಲ ಕಳೆದಿದೆ...
ದೂರಾಗೋ ಸಮಯದೇ...
ವಿದಾಯ ಹೇಳ ಬಂದಿರುವೇ ನಾ ನೊಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...||
 
ನೀನು ಬೇರೆ, ನಾನು ಬೇರೆ,
ಹೇಗೋ ಬೆರೆತೆವು...ಊ..
ನಮ್ಮ ನಮ್ಮ ಒಪ್ಪು ತಪ್ಪು
ಎಲ್ಲಾ ಅರಿತೆವು..
ನೀನು ಬೇರೆ, ನಾನು ಬೇರೆ,
ಹೇಗೋ ಬೆರೆತೆವು...ಊ..
ನಮ್ಮ ನಮ್ಮ ಒಪ್ಪು ತಪ್ಪು
ಎಲ್ಲಾ ಅರಿತೆವು
 
ಈ ದಿನವಾ...ಆ.. ಮರೆಯಬೇಡ..
ನಮ್ಮ ಸ್ನೇಹ..ಆ.. ತೊರೆಯಬೇಡ..
ದಾರಿ ಬೇರೆ ಆದರೇನು ಪ್ರೀತಿ ಉಳಿಯಲಿ..
ನೀನೆಲ್ಲೇ ಇದ್ದರೂ... ನೀ ಹೇಗೆ ಇದ್ದರೂ..
ನೀ ನಾಳೆ ಕೇಳಬೇಡ ನನ್ನ ಯಾರೆಂದು...
 
|| ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ, ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ, ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
 
ಮನಸು ಹೇಳ ಬಯಸಿದೆ ನೂರೊಂದು...ಊ..
ಹು..ಹು.. ತುಟಿಯ ಮೇಲೆ ಬಾರದಿದೆ.. ಮಾತೊಂದು…||

Manasu Hela Bayaside song lyrics from Kannada Movie Beegara Pandya starring Sridhar, Poornima, C R Simha, Lyrics penned by R N Jayagopal Sung by P Susheela, Music Composed by Ramesh Naidu, film is Directed by K Babu Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ