Matagathiye Manthra Hakdyalle Lyrics

ಮಾಟಗಾತಿಯೆ ಮಂತ್ರಹಾಕಿದ್ಯಲ್ಲೆ Lyrics

in Baro Nanna Muddina Krishna

in ಬಾರೋ ನನ್ನ ಮುದ್ದಿನ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾಟಗಾತಿಯೆ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ
ಅಂದಗಾತಿಯೆ ಅರೆಸ್ಟ್‌ ಮಾಡಿದ್ಯಲ್ಲೆ
ಬಡಪಾಯಿಯ ಹೃದಯ
ನನ್‌ ಕಡೆ ತಿರುಗಿ ನೋಡದೆ
ನಾನೇನೊ ಮೆಂಟಲ್‌ ಆದೆ
ಲವ್ ಲವ್‌ ಲವ್‌‌ ಮಿ ಲವ್‌ ಮಿ
 
ಜಪ ಮಾಡಿ ಜಪಮಾಡಿ
ಪಾಪ ಹುಡುಗ ಖಾಯಿಲೆ ಬಿದ್ದೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||
 
ನಿನ್ನಂದ ಚೆಂದ ನೋಡೆ
ಮೇಡ್‌ ಇನ್‌ ಇಂಡಿಯಾ
ಬಾಯ್‌ ಫ್ರೆಂಡ್‌ ಇಲ್ಲ ತಾನೆ
ಬಹುತ್‌ ಶುಕ್ರಿಯಾ
ಕಾಳು ಹಾಕುವೆ ಬಣ್ಣದ ಕೋಳಿ ಬಾಬಾಬಾ
ಪ್ರೀತಿ ಹಕ್ಕಿಗೆ ಗುಟುಕು ಪ್ರೀತಿ ಹಾಕು ಬಾ
ನಾಳೆನೆ ತಗೊಂಬಾರೆ ಡ್ಯಾಡಿ ಫೋಟೊನ
ಸನ್ಮಾನ ಮಾಡ್ಲೆಬೇಕೆ ನಿನ್ನ ಮಮ್ಮಿನ
ನಿನ ಹೆತ್ತರಲ್ಲೆ ನೀ ನನ್ನ ನಲ್ಲೆ
ಪ್ರೀತಿಸು ಪ್ರೀತಿಸು ಮೇರಿಜಾನ್‌
ಕಬ್ಬಿನ ಜಲ್ಲೆ ಮುದ್ದು ನಲ್ಲೆ
ಕಿಸ್‌ ಕೊಡು ಕಿಸ್‌ ಕೊಡು ಓ ಮೈ ಲವ್
 
ಬಾಯಿಬಿಟ್ಟು ಬಾಯಿಬಿಟ್ಟು
ಪಾಪ ಹುಡುಗಂಗೆ ನಾಲಿಗೆ ಒಣಗೋಯ್ತು
ಆಸೆಪಟ್ಟು ಆಸೆಪಟ್ಟು
ಹುಡುಗ ಕನಸ್ಸಿನ ಮೂಟೆ ಕಟ್ಟಾಯ್ತು
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||
 
ಹುಡುಗಿಯ ಪ್ರೀತಿ ಬಂಡಿ ಸ್ಟಾರ್ಟಿಂಗ್‌ ಟ್ರಬಲ್‌
ಟ್ಯಾಂಕಿಗೆ ತುಂಬಲೇನೆ ಪ್ರೀತಿ ಪೆಟ್ರೋಲ್‌
ಏನು ಮಾಡ್ಬೇಕೆ ಪ್ರೀತಿ ಗೆಲ್ಲೋಕೆ
ಗೇಟು ಕಾಯ್ಬೇಕೆ ಬೀಟು ಹಾಕ್ಬೇಕೆ
ಆ ಬೆಳದಿಂಗಳ ಬೊಗಸೆ ತಂದು ಸ್ನಾನ ಮಾಡಿಸ್ಲ
ಕಾಮನಬಿಲ್ಲ ತಂದು ಜಡೆಗೆ ಕಟ್ಟಲ
ನೀನ್ಯಾಕೆ ಒಲ್ಲೆ ನಿನ್‌ ಮನಸ್ಸು ಕಲ್ಲೆ
ಲವ್ವಿಂಗ್‌ ಮಿ  ಲವ್ವಿಂಗ್‌‌ ಮಿ ಲವ್ಲಿ ಗರ್ಲ್‌
ಪ್ರೀತಿಸಬಲ್ಲೆ ಆ ದುಡಿಯಲು ಬಲ್ಲೆ
ಪ್ರೀತ್ಸೋಕೆ ನಿಂಗೆನು ದಾಡಿಯೆ
 
ಯೋಚ್ನೆ ಮಾಡಿ ಯೋಚ್ನೆ ಮಾಡಿ
ಹೆಂಗಿದ್ದೋನು ಹೆಂಗೆ ಆಗೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ
 
||ಮಾಟಗಾತಿಯೆ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ
ಅಂದಗಾತಿಯೆ ಅರೆಸ್ಟ್‌ ಮಾಡಿದ್ಯಲ್ಲೆ
ಬಡಪಾಯಿಯ ಹೃದಯ
ನನ್‌ ಕಡೆ ತಿರುಗಿ ನೋಡದೆ
ನಾನೇನೊ ಮೆಂಟಲ್‌ ಆದೆ
ಲವ್ ಲವ್‌ ಲವ್‌ ‌ಮಿ ಲವ್‌ ಮಿ||
 
||ಜಪ ಮಾಡಿ ಜಪಮಾಡಿ
ಪಾಪ ಹುಡುಗ ಖಾಯಿಲೆ ಬಿದ್ದೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ||
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||

-
ಮಾಟಗಾತಿಯೆ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ
ಅಂದಗಾತಿಯೆ ಅರೆಸ್ಟ್‌ ಮಾಡಿದ್ಯಲ್ಲೆ
ಬಡಪಾಯಿಯ ಹೃದಯ
ನನ್‌ ಕಡೆ ತಿರುಗಿ ನೋಡದೆ
ನಾನೇನೊ ಮೆಂಟಲ್‌ ಆದೆ
ಲವ್ ಲವ್‌ ಲವ್‌‌ ಮಿ ಲವ್‌ ಮಿ
 
ಜಪ ಮಾಡಿ ಜಪಮಾಡಿ
ಪಾಪ ಹುಡುಗ ಖಾಯಿಲೆ ಬಿದ್ದೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||
 
ನಿನ್ನಂದ ಚೆಂದ ನೋಡೆ
ಮೇಡ್‌ ಇನ್‌ ಇಂಡಿಯಾ
ಬಾಯ್‌ ಫ್ರೆಂಡ್‌ ಇಲ್ಲ ತಾನೆ
ಬಹುತ್‌ ಶುಕ್ರಿಯಾ
ಕಾಳು ಹಾಕುವೆ ಬಣ್ಣದ ಕೋಳಿ ಬಾಬಾಬಾ
ಪ್ರೀತಿ ಹಕ್ಕಿಗೆ ಗುಟುಕು ಪ್ರೀತಿ ಹಾಕು ಬಾ
ನಾಳೆನೆ ತಗೊಂಬಾರೆ ಡ್ಯಾಡಿ ಫೋಟೊನ
ಸನ್ಮಾನ ಮಾಡ್ಲೆಬೇಕೆ ನಿನ್ನ ಮಮ್ಮಿನ
ನಿನ ಹೆತ್ತರಲ್ಲೆ ನೀ ನನ್ನ ನಲ್ಲೆ
ಪ್ರೀತಿಸು ಪ್ರೀತಿಸು ಮೇರಿಜಾನ್‌
ಕಬ್ಬಿನ ಜಲ್ಲೆ ಮುದ್ದು ನಲ್ಲೆ
ಕಿಸ್‌ ಕೊಡು ಕಿಸ್‌ ಕೊಡು ಓ ಮೈ ಲವ್
 
ಬಾಯಿಬಿಟ್ಟು ಬಾಯಿಬಿಟ್ಟು
ಪಾಪ ಹುಡುಗಂಗೆ ನಾಲಿಗೆ ಒಣಗೋಯ್ತು
ಆಸೆಪಟ್ಟು ಆಸೆಪಟ್ಟು
ಹುಡುಗ ಕನಸ್ಸಿನ ಮೂಟೆ ಕಟ್ಟಾಯ್ತು
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||
 
ಹುಡುಗಿಯ ಪ್ರೀತಿ ಬಂಡಿ ಸ್ಟಾರ್ಟಿಂಗ್‌ ಟ್ರಬಲ್‌
ಟ್ಯಾಂಕಿಗೆ ತುಂಬಲೇನೆ ಪ್ರೀತಿ ಪೆಟ್ರೋಲ್‌
ಏನು ಮಾಡ್ಬೇಕೆ ಪ್ರೀತಿ ಗೆಲ್ಲೋಕೆ
ಗೇಟು ಕಾಯ್ಬೇಕೆ ಬೀಟು ಹಾಕ್ಬೇಕೆ
ಆ ಬೆಳದಿಂಗಳ ಬೊಗಸೆ ತಂದು ಸ್ನಾನ ಮಾಡಿಸ್ಲ
ಕಾಮನಬಿಲ್ಲ ತಂದು ಜಡೆಗೆ ಕಟ್ಟಲ
ನೀನ್ಯಾಕೆ ಒಲ್ಲೆ ನಿನ್‌ ಮನಸ್ಸು ಕಲ್ಲೆ
ಲವ್ವಿಂಗ್‌ ಮಿ  ಲವ್ವಿಂಗ್‌‌ ಮಿ ಲವ್ಲಿ ಗರ್ಲ್‌
ಪ್ರೀತಿಸಬಲ್ಲೆ ಆ ದುಡಿಯಲು ಬಲ್ಲೆ
ಪ್ರೀತ್ಸೋಕೆ ನಿಂಗೆನು ದಾಡಿಯೆ
 
ಯೋಚ್ನೆ ಮಾಡಿ ಯೋಚ್ನೆ ಮಾಡಿ
ಹೆಂಗಿದ್ದೋನು ಹೆಂಗೆ ಆಗೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ
 
||ಮಾಟಗಾತಿಯೆ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ
ಅಂದಗಾತಿಯೆ ಅರೆಸ್ಟ್‌ ಮಾಡಿದ್ಯಲ್ಲೆ
ಬಡಪಾಯಿಯ ಹೃದಯ
ನನ್‌ ಕಡೆ ತಿರುಗಿ ನೋಡದೆ
ನಾನೇನೊ ಮೆಂಟಲ್‌ ಆದೆ
ಲವ್ ಲವ್‌ ಲವ್‌ ‌ಮಿ ಲವ್‌ ಮಿ||
 
||ಜಪ ಮಾಡಿ ಜಪಮಾಡಿ
ಪಾಪ ಹುಡುಗ ಖಾಯಿಲೆ ಬಿದ್ದೋದ
ಅಯ್ಯೊ ಪಾಪ ಅಯ್ಯೊ ಪಾಪ
ಹುಡುಗಿ ಇವನ ಪ್ರೀತಿ ಮಾಡಬಾರ್ದ||
 
||ಮಾಟಗಾತಿಯೆ ಛೂ ಮಂತ್ರಹಾಕಿದ್ಯಲ್ಲೆ
ಕಳೆದೋಯ್ತಲ್ಲೆ ಹೃದಯ||

Matagathiye Manthra Hakdyalle song lyrics from Kannada Movie Baro Nanna Muddina Krishna starring Shashikumar, Anusha, Doddanna, Lyrics penned by Prakash Thrishuli Sung by Rajesh Krishnan, Music Composed by Rajesh Ramanath, film is Directed by H C Prakash and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ