Lancha Lancha Lancha Lyrics

ಲಂಚ ಲಂಚ ಲಂಚ Lyrics

in Baro Nanna Muddina Krishna

in ಬಾರೋ ನನ್ನ ಮುದ್ದಿನ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||
 
ಅಳೊ ಮಗು ನೋಡಿ ಅಮ್ಮ ಬಂದ್ಲು ಓಡಿ
ಹಾಲು ಬುಡ್ಡಿ ನೀಡಿ ಮುದ್ದು ಮುದ್ದು ಮಾಡೋದು
ಅಕ್ಕರೆನ ಇಲ್ಲ ಲಂಚನ
ಲೈಲಾ ಬಂದ್ಲು ಮಜ್ನು ಬಂದ ಓಡಿ
ಲವ್ವರ್‌ ಪಾಡು ನೋಡಿ
ಅರೆ ಬ್ಲೇಡ್‌ ಹಾಕೋದು ನ್ಯಾಯನ
ಇದು ಪ್ರೀತಿನ ಇಲ್ಲ ಲಂಚನ
ಯಾವಾಗ್ಲೊ ಆಗೊ ಕೆಲ್ಸ ಈಗ ಆಗ್ಬೇಕ
ಆದಷ್ಟು ಬೇಗ ನೀವ್‌ ಮುಂದೋಗ್ಬೇಕ
ಚೆಲ್ಲಿರಿ ಪೈಸಾನ
ಅರೆ ಲಂಚನ ಮುಟ್ಟದೋನು ಮೂರ್ಖ ಕಣೆ
ಜನನೆ ಮುಂದೆ ಬಂದು ನೀಡ್ತಾರಲ್ಲೆ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಅರೆ ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||
 
ಕಷ್ಟ ಬಂತು ನೋಡಿ ದೇವ್ರತ್ರ ಓಡಿ
ತಲೆ ಜುಟ್ಟು ನೀಡಿ ಬೋಡಿಗುಂಡು ಆಗೋದು
ಭಕ್ತಿನ ಇಲ್ಲ ಲಂಚನ
ತಿಂಗಳು ಕೊನೆ ನೋಡಿ ಅಮ್ಮಾವ್ರು ಮೂತಿ ನೋಡಿ
ಗಂಡನ ಆಸೆ ನೋಡಿ
ಸೀರೆ ತಂದಾಗ ನೋಡಿ
ಇದು ಲಂಚನ ಸಂಬಂಧನ
ಇರೋದ್ನ ಕೊಟ್ಟುಬಿಟ್ಟು ಇಲ್ದಿದ್ನ ತಗೊಳ್ಳೋದು
ಪ್ರಪಂಚ ಹೋಗೊ ಹಾಗೆ ನಾವೆಲ್ಲ ಸಾಗುವುದು
ಜೀವನ ಉಮ್ಮ ನೀಡೆ ಲಂಚನ
ಹೇ ದನ ತಿನ್ನೊ ಮೇವು ಹಣ ನುಂಗಾಕ್ದ್ರಲ್ಲೆ
ನೂರು ನೂರು ಕೋಟಿಗಟ್ಲೆ ಮುಂಡಾಯ್ಸದ್ರಲ್ಲೆ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||

-
ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||
 
ಅಳೊ ಮಗು ನೋಡಿ ಅಮ್ಮ ಬಂದ್ಲು ಓಡಿ
ಹಾಲು ಬುಡ್ಡಿ ನೀಡಿ ಮುದ್ದು ಮುದ್ದು ಮಾಡೋದು
ಅಕ್ಕರೆನ ಇಲ್ಲ ಲಂಚನ
ಲೈಲಾ ಬಂದ್ಲು ಮಜ್ನು ಬಂದ ಓಡಿ
ಲವ್ವರ್‌ ಪಾಡು ನೋಡಿ
ಅರೆ ಬ್ಲೇಡ್‌ ಹಾಕೋದು ನ್ಯಾಯನ
ಇದು ಪ್ರೀತಿನ ಇಲ್ಲ ಲಂಚನ
ಯಾವಾಗ್ಲೊ ಆಗೊ ಕೆಲ್ಸ ಈಗ ಆಗ್ಬೇಕ
ಆದಷ್ಟು ಬೇಗ ನೀವ್‌ ಮುಂದೋಗ್ಬೇಕ
ಚೆಲ್ಲಿರಿ ಪೈಸಾನ
ಅರೆ ಲಂಚನ ಮುಟ್ಟದೋನು ಮೂರ್ಖ ಕಣೆ
ಜನನೆ ಮುಂದೆ ಬಂದು ನೀಡ್ತಾರಲ್ಲೆ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಅರೆ ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||
 
ಕಷ್ಟ ಬಂತು ನೋಡಿ ದೇವ್ರತ್ರ ಓಡಿ
ತಲೆ ಜುಟ್ಟು ನೀಡಿ ಬೋಡಿಗುಂಡು ಆಗೋದು
ಭಕ್ತಿನ ಇಲ್ಲ ಲಂಚನ
ತಿಂಗಳು ಕೊನೆ ನೋಡಿ ಅಮ್ಮಾವ್ರು ಮೂತಿ ನೋಡಿ
ಗಂಡನ ಆಸೆ ನೋಡಿ
ಸೀರೆ ತಂದಾಗ ನೋಡಿ
ಇದು ಲಂಚನ ಸಂಬಂಧನ
ಇರೋದ್ನ ಕೊಟ್ಟುಬಿಟ್ಟು ಇಲ್ದಿದ್ನ ತಗೊಳ್ಳೋದು
ಪ್ರಪಂಚ ಹೋಗೊ ಹಾಗೆ ನಾವೆಲ್ಲ ಸಾಗುವುದು
ಜೀವನ ಉಮ್ಮ ನೀಡೆ ಲಂಚನ
ಹೇ ದನ ತಿನ್ನೊ ಮೇವು ಹಣ ನುಂಗಾಕ್ದ್ರಲ್ಲೆ
ನೂರು ನೂರು ಕೋಟಿಗಟ್ಲೆ ಮುಂಡಾಯ್ಸದ್ರಲ್ಲೆ
ಜನನ ಮರಣದಲಿ ಬದುಕ ಹಾದಿಯಲಿ
ಹೆಗಲು ತಬ್ಬೈತೆ ಲಂಚ
ಹಣದ ಝಣಝಣದಿ ಜಗದ ಕಣಕಣದಿ
ತುಂಬಿ ತುಳುಕೈತೆ ಲಂಚ
 
||ಲಂಚ ಲಂಚ ಲಂಚ ಪ್ರಪಂಚ
ಲಂಚ ಲಂಚ ಲಂಚ ಪ್ರಪಂಚ
ಕೇಳೆ ಮಡದಿಯೆ ಕೊಂಚ
ಲಂಚ ಇಲ್ಲದ ಒಳ್ಳೆ ಪ್ರಪಂಚ
ತೋರೆ ಮಡದಿಯೆ ಕೊಂಚ||

Lancha Lancha Lancha song lyrics from Kannada Movie Baro Nanna Muddina Krishna starring Shashikumar, Anusha, Doddanna, Lyrics penned by Prakash Thrishuli Sung by Rajesh Krishnan, Music Composed by Rajesh Ramanath, film is Directed by H C Prakash and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ