Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಮ ಜುಮ ಜುಮ್ಮ
ಜುಮ ಜುಮ ಜುಮ್ಮ
ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮ ಜುಮ್ಮ ಜುಮ್ಮ ಜುಮ್ಮ
 
ಜುಮ ಜುಮ ಜುಮ್ಮ
ಜುಮ ಜುಮ ಜುಮ್ಮ
ಜುಮ್ಮ ಜುಮ್ಮ ಜುಮ್ಮ ಜುಮ್ಮ
ಜುಮ್ಮ ಜುಮ್ಮ ಜುಮ್ಮ ಜುಮ್ಮ
 
ಬರ್ತ ಬರ್ತ ಯಾಕೊ ಮನಸ್ಸು ಪ್ರೀತಿಲ್‌ ಮುಳುಗೋಯ್ತು
ನಿಂಗು ಹಂಗೆನ ನಿಂಗು ಹಂಗೆನ
ನಿನ್ನ ಬಿಟ್ಟು ಬೇರೆ ಏನು ಕಾಣಲ್ಲ
ಅಂತರಂಗ ಆಸೆಯಿಂದ ಅಲ್ಲಕಲ್ಲೋಲ
 
ಬರ್ತ ಬರ್ತ ಯಾಕೊ ಮನಸ್ಸು ಪ್ರೀತಿಲ್‌ ಮುಳುಗೋಯ್ತು
ನಿಂಗು ಹಂಗೆನ ನಿಂಗು ಹಂಗೆನ
ನಿನ್ನ ಬಿಟ್ಟು ಬೇರೆ ಏನು ಕಾಣಲ್ಲ
ಅಂತರಂಗ ಆಸೆಯಿಂದ ಅಲ್ಲಕಲ್ಲೋಲ
 
ಬರ್ತ ಬರ್ತ ಯಾಕೊ ಮನಸ್ಸು ಪ್ರೀತಿಲ್‌ ಮುಳುಗೋಯ್ತು
ನಿಂಗು ಹಂಗೆನ ನಿಂಗು ಹಂಗೆನ
 
ಜನಭಯವಿಲ್ಲ ಮನೆಭಯವಿಲ್ಲ
ಜನಭಯವಿಲ್ಲ ಮನೆಭಯವಿಲ್ಲ
ನೋಡರೆಂಬ ನಕ್ಕರೆಂಬ
ನಾಚಿಕೆಯಿಲ್ಲ ಮುಜುಗರವಿಲ್ಲ
ತಳಮಳವಿಲ್ಲ ಕಳವಳವಿಲ್ಲ
ತಳಮಳವಿಲ್ಲ ಕಳವಳವಿಲ್ಲ
ಊಟದ ಮೇಲು ಸಮಯದ ಮೇಲು
ಗಮನವೆ ಇಲ್ಲ ಜ್ಞಾಪಕವಿಲ್ಲ
ಓ ನಿನ್ನ ಬಿಟ್ಟು ಬೇರೆ ಏನು ಕಾಣಲ್ಲ
ಅಂತರಂಗ ಆಸೆಯಿಂದ ಅಲ್ಲಕಲ್ಲೋಲ
 
||ಬರ್ತ ಬರ್ತ ಯಾಕೊ ಮನಸ್ಸು ಪ್ರೀತಿಲ್‌ ಮುಳುಗೋಯ್ತು
ನಿಂಗು ಹಂಗೆನ ನಿಂಗು ಹಂಗೆನ||
||ಬರ್ತ ಬರ್ತ ಯಾಕೊ ಮನಸ್ಸು ಪ್ರೀತಿಲ್‌ ಮುಳುಗೋಯ್ತು
ನಿಂಗು ಹಂಗೆನ ನಿಂಗು ಹಂಗೆನ||
 
ನಿನಗು ಹೊಸದು ನನಗು ಹೊಸದು
ನಿನಗು ಹೊಸದು ನನಗು ಹೊಸದು
ಕಣ್ಣಿನ ನೋಟ ಕಲಿಸಿದೆ ಪಾಠ
ಅನುಭವವೆಲ್ಲ ಅವಸರವಿಲ್ಲ
ಹೃದಯದ ಹತ್ರ ಕಣ್ಣಿನ ಮಿತ್ರ
ಹೃದಯದ ಹತ್ರ ಈ ಕಣ್ಣಿನ ಮಿತ್ರ
ಕವನವ ಹಾಡಿ ಕಚಗುಳಿ ಮಾಡಿ
ತಿನಿಸಿದನಲ್ಲ ಪ್ರೀತಿಯ ಬೆಲ್ಲ
ಪ್ರೀತಿ ಬಿಟ್ಟು ಬೇರೆ ಏನು ಕಾಣಲ್ಲ

Bartha Bartha Yaako Manasu song lyrics from Kannada Movie Baro Nanna Muddina Krishna starring Shashikumar, Anusha, Doddanna, Lyrics penned by Hamsalekha Sung by S P Balasubrahmanyam, B R Chaya, Music Composed by Rajesh Ramanath, film is Directed by H C Prakash and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ