Devrigeno Kopa Bandu Lyrics

ದೇವ್ರಿಗೇನೋ ಕೋಪಬಂದು Lyrics

in Baro Nanna Muddina Krishna

in ಬಾರೋ ನನ್ನ ಮುದ್ದಿನ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆರರರರ
ಆರರರರ
ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ
 
ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
ಇದೇನೂ ಲೋಕವೋ ವೊ ವೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಕೆಂಪಾದ ಸೂರ್ಯಂಗೆ
ಅಪ್ಪ ಯಾರೋ
ತಂಪದ ಚಂದಿರಂಗೆ
ಅಮ್ಮ ಯಾರೋ
ಜೀವಕ್ಕೆ ಜೀವ ನೀಡೋ
ಮಿತ್ರ ಯಾರೋ
ಬೆನ್ನಿಗೆ ಚೂರಿಹಾಕೋ
ನಂಟ ಯಾರೋ
 
ನೀತಿ ನಿದ್ದೆ ಮಾಡೋಲ್ಲ
ಲೋಕಸತ್ತು ಹೋಗಲ್ಲ
ಪ್ರೀತಿ ಮಾಡೆ ನಾವೆಲ್ಲಾ
ಒಂಟಿ ಯಾರು ಇರೋಲ್ಲ
ಇದೇನು ಪ್ರೀತಿಯೋ ಯೊ ಯೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಸಾಕಿದ್ ಅಮ್ಮನಿಗೆ ಕೂಲಿಯೇನೂ
ನಿಯತ್ತು ಇದ್ದರೇ ಕಂಡ ಬಾಳು ಜೇನು
ಇದ್ದಗ್ ದಾನ ಮಾಡೋ ಎಲೆ ಮಾನವ
ಇಲ್ದಾಗ್ ಕಾಯುತ್ತೈತೆ ನಿನ್ನ ಜೀವವಾ
ಕೊಟ್ಟು ಕೆಟ್ಟೋರ್‌ ಯಾರಿಲ್ಲಾ
ಬಿಟ್ಟು ಹೋಗೊರೆ ಎಲ್ಲಾ
ಪಟ್ಟು ಏನೂ ನಡೆಯೊಲ್ಲಾ
ಚಟ್ಟ ಏರ್ಲೇಬೇಕಲ್ಲಾ
ಇದೇನು ಮಾಯವೋ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
ಇದೇನೂ ಲೋಕವೋ ವೊ ವೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 

ಆರರರರ
ಆರರರರ
ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ
 
ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
ಇದೇನೂ ಲೋಕವೋ ವೊ ವೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಕೆಂಪಾದ ಸೂರ್ಯಂಗೆ
ಅಪ್ಪ ಯಾರೋ
ತಂಪದ ಚಂದಿರಂಗೆ
ಅಮ್ಮ ಯಾರೋ
ಜೀವಕ್ಕೆ ಜೀವ ನೀಡೋ
ಮಿತ್ರ ಯಾರೋ
ಬೆನ್ನಿಗೆ ಚೂರಿಹಾಕೋ
ನಂಟ ಯಾರೋ
 
ನೀತಿ ನಿದ್ದೆ ಮಾಡೋಲ್ಲ
ಲೋಕಸತ್ತು ಹೋಗಲ್ಲ
ಪ್ರೀತಿ ಮಾಡೆ ನಾವೆಲ್ಲಾ
ಒಂಟಿ ಯಾರು ಇರೋಲ್ಲ
ಇದೇನು ಪ್ರೀತಿಯೋ ಯೊ ಯೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಸಾಕಿದ್ ಅಮ್ಮನಿಗೆ ಕೂಲಿಯೇನೂ
ನಿಯತ್ತು ಇದ್ದರೇ ಕಂಡ ಬಾಳು ಜೇನು
ಇದ್ದಗ್ ದಾನ ಮಾಡೋ ಎಲೆ ಮಾನವ
ಇಲ್ದಾಗ್ ಕಾಯುತ್ತೈತೆ ನಿನ್ನ ಜೀವವಾ
ಕೊಟ್ಟು ಕೆಟ್ಟೋರ್‌ ಯಾರಿಲ್ಲಾ
ಬಿಟ್ಟು ಹೋಗೊರೆ ಎಲ್ಲಾ
ಪಟ್ಟು ಏನೂ ನಡೆಯೊಲ್ಲಾ
ಚಟ್ಟ ಏರ್ಲೇಬೇಕಲ್ಲಾ
ಇದೇನು ಮಾಯವೋ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
 
ಕಸ ಹಾಕೋ ತೊಟ್ಟಿ
ನಿನ್ನ ಪಾಲ ತೊಟ್ಟಿಲು
ಕಂದ ಎಲ್ಲೊ ಐತೆ ನಿನ್ನ ಹಾಲ ಬಟ್ಟಲು
ಇದೇನೂ ಲೋಕವೋ ವೊ ವೊ
 
||ದೇವ್ರಿಗೇನೋ ಕೋಪಬಂದು
ನಿನ್ನಂತವರಿಗೆ ಜನ್ಮ ಕೊಟ್ಟ 
ಕಂದ ಮುದ್ದುಕಂದ||
 
||ಹೆತ್ತವ್ರಿಗೇನೋ  ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲೊ
ಕಂದ ಮಕರಂದ||
 

Devrigeno Kopa Bandu song lyrics from Kannada Movie Baro Nanna Muddina Krishna starring Shashikumar, Anusha, Doddanna, Lyrics penned by Prakash Thrishuli Sung by Dr Rajkumar, Music Composed by Rajesh Ramanath, film is Directed by H C Prakash and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ