-
ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ
ಬಾ ನನ್ನನು ಮನ್ನಿಸು
ಈ ಪ್ರೇಮಿಯ ಲಾಲಿಸು
ನನ್ನೆದೆಗೂಡಿನಲ್ಲಿ ನೀನೊಮ್ಮೆ ಇಣುಕಿ ನೋಡು
ನೀ ನನ್ನ ಮುದ್ದುಚೆಲುವೆ ನೀನಿಲ್ಲೆ ಇರುವೆ ನೋಡು
||ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ||
ಅವಳ್ಯಾರೊ ಮಿಟಕಲಾಡಿ ನನ್ನನ್ನು ಕಾಡಿಬೇಡಿ
ಕಿಸ್ ಕೊಟ್ಟಳು ಆ ಫಿಟ್ಟಿಂಗ್ ಇಟ್ಟಳು
ನೀನೇನೊ ಉರುಉರು ಮಾರಿ
ಅದನ್ನೋಡಿ ಕಿಡಿಯ ಕಾರಿ ನನ್ದೂರಿದೆ ಒಂಟಿ ಮಾಡಿದೆ
ಪ್ರೇಮ ರಾಣಿಯೆ ಓ ದಯೆಯು ಬಾರದೆ
ಹೆಸರೇನು ಕೃಷ್ಣ ಆದರೂ ನಾನು ರಾಮನೆ
ಬಂಗಾರಿ ನಮ್ದೆ ರಾಧೆ ನಾನು ನಿನ್ನವನೆ
||ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ||
ಅವಳ್ಯಾರೊ ನಿನ್ನ ಬ್ಯೂಟಿ ತೆಗಿತ್ತೀನಿ ಅವಳ ಬೋಟಿ
ಅವಳ ದುಪ್ಪಟ ಕಣ್ಣುಕುಕ್ಕಿತ
ನಾನೇನು ಖಾಲಿ ದೋಸೆ ಅವಳೇನೊ ಮಸಾಲ ದೋಸೆ
ಎಂದುಕೊಂಡೆಯ ರುಚಿಯ ಕಂಡೆಯ
ರಸಿಕ ಕೃಷ್ಣನ ಹೆಸರು ಉಳಿಸು ಬಾ
ಬಾ ಬಾರೊ ಮುದ್ದಿನ ಕೃಷ್ಣ ಮುದ್ದು ಮಾಡುವೆ
ಮಡಿಲಲ್ಲಿ ಕೂರಿಸಿಕೊಂಡು ಬೆಣ್ಣೆ ತಿನ್ನಿಸುವೆ
ಹುಡುಗ ಹುಡುಗ ಪೆದ್ದ ಹುಡುಗ
ಊರೆಲ್ಲ ಸುತ್ತಿಬಂದೆ ನನ್ನ ಹುಡುಗ
ಇಣುಕಿ ಇಣುಕಿ ನಿನ್ನ ಹುಡುಕಿ
ಪ್ರೀತ್ಸೋಕೆ ಬಂದೆ ನಾನು ನಿನ್ನ ಹುಡುಗಿ
ಈ ರೂಪಸಿ ಒಲಿದಿರೆ ಆ ಹುಡುಗಿಯ ನೋಡುವೆ
ನನ್ನೆದೆಯ ಗೂಡಿನಲ್ಲಿ ನೀನೊಮ್ಮೆ ಇಣುಕಿ ನೋಡು
ನೀ ನನ್ನ ಮುದ್ದು ಇನಿಯ ನೀ ಇಲ್ಲಿ ಇರುವೆ ನೋಡು
-
ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ
ಬಾ ನನ್ನನು ಮನ್ನಿಸು
ಈ ಪ್ರೇಮಿಯ ಲಾಲಿಸು
ನನ್ನೆದೆಗೂಡಿನಲ್ಲಿ ನೀನೊಮ್ಮೆ ಇಣುಕಿ ನೋಡು
ನೀ ನನ್ನ ಮುದ್ದುಚೆಲುವೆ ನೀನಿಲ್ಲೆ ಇರುವೆ ನೋಡು
||ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ||
ಅವಳ್ಯಾರೊ ಮಿಟಕಲಾಡಿ ನನ್ನನ್ನು ಕಾಡಿಬೇಡಿ
ಕಿಸ್ ಕೊಟ್ಟಳು ಆ ಫಿಟ್ಟಿಂಗ್ ಇಟ್ಟಳು
ನೀನೇನೊ ಉರುಉರು ಮಾರಿ
ಅದನ್ನೋಡಿ ಕಿಡಿಯ ಕಾರಿ ನನ್ದೂರಿದೆ ಒಂಟಿ ಮಾಡಿದೆ
ಪ್ರೇಮ ರಾಣಿಯೆ ಓ ದಯೆಯು ಬಾರದೆ
ಹೆಸರೇನು ಕೃಷ್ಣ ಆದರೂ ನಾನು ರಾಮನೆ
ಬಂಗಾರಿ ನಮ್ದೆ ರಾಧೆ ನಾನು ನಿನ್ನವನೆ
||ಹುಡುಗಿ ಹುಡುಗಿ ನನ್ನ ಬೆಡಗಿ
ಊರೆಲ್ಲ ಸುತ್ತಿಬಂದೆ ನಿನ್ನ ಹುಡುಕಿ
ಸಿಟ್ಟಾಗಿ ಹೋಗುವೆಯ ನನ್ನ ಕೆಣಕಿ
ತಂದು ಕೊಡಲೇನೆ ಓಲೆ ಜುಮುಕಿ||
ಅವಳ್ಯಾರೊ ನಿನ್ನ ಬ್ಯೂಟಿ ತೆಗಿತ್ತೀನಿ ಅವಳ ಬೋಟಿ
ಅವಳ ದುಪ್ಪಟ ಕಣ್ಣುಕುಕ್ಕಿತ
ನಾನೇನು ಖಾಲಿ ದೋಸೆ ಅವಳೇನೊ ಮಸಾಲ ದೋಸೆ
ಎಂದುಕೊಂಡೆಯ ರುಚಿಯ ಕಂಡೆಯ
ರಸಿಕ ಕೃಷ್ಣನ ಹೆಸರು ಉಳಿಸು ಬಾ
ಬಾ ಬಾರೊ ಮುದ್ದಿನ ಕೃಷ್ಣ ಮುದ್ದು ಮಾಡುವೆ
ಮಡಿಲಲ್ಲಿ ಕೂರಿಸಿಕೊಂಡು ಬೆಣ್ಣೆ ತಿನ್ನಿಸುವೆ
ಹುಡುಗ ಹುಡುಗ ಪೆದ್ದ ಹುಡುಗ
ಊರೆಲ್ಲ ಸುತ್ತಿಬಂದೆ ನನ್ನ ಹುಡುಗ
ಇಣುಕಿ ಇಣುಕಿ ನಿನ್ನ ಹುಡುಕಿ
ಪ್ರೀತ್ಸೋಕೆ ಬಂದೆ ನಾನು ನಿನ್ನ ಹುಡುಗಿ
ಈ ರೂಪಸಿ ಒಲಿದಿರೆ ಆ ಹುಡುಗಿಯ ನೋಡುವೆ
ನನ್ನೆದೆಯ ಗೂಡಿನಲ್ಲಿ ನೀನೊಮ್ಮೆ ಇಣುಕಿ ನೋಡು
ನೀ ನನ್ನ ಮುದ್ದು ಇನಿಯ ನೀ ಇಲ್ಲಿ ಇರುವೆ ನೋಡು
Hudugi Hudugi Nanna Bedagi song lyrics from Kannada Movie Baro Nanna Muddina Krishna starring Shashikumar, Anusha, Doddanna, Lyrics penned by Prakash Thrishuli Sung by Rajesh, Sowmya, Music Composed by Rajesh Ramanath, film is Directed by H C Prakash and film is released on 1998