Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ
ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೆ ಮೀರಿದೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ
ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೆ ಮೀರಿದೆ||
 
ಬಾನು ಬೀಳೊಲ್ಲ ಯಾರು ಕೇಳೊಲ್ಲ
ಬಾನು ಬೀಳೊಲ್ಲ ಯಾರು ಕೇಳೊಲ್ಲ
ನಾವು ಜೊತೆಕೂಡಿ ಒಂದಾದ ಮೇಲೆ
ನೀನೆ ಆಕಾಶ ನಾನೆ ಈ ಭೂಮಿ
ನಮ್ಮ ಈ ಮಿಲನ ಯುಗ ಧರ್ಮ ತಾನೆ
ಬಾಳು ಸರಾಗ ಇರಲು ಪರಾಗ ಇಲ್ಲ ವಿಷಾದ ನಾಳೆಗೆ
ಪ್ರೀತಿ ನಿನಾದ ತರುವೆ ವಿನೋದ ಅದುವೆ ಪಲ್ಲವಿ ಬಾಳಿಗೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ||
 
ಮಂಜು ಮುತ್ತಾಗಿ ನಿನ್ನ ಸ್ವತ್ತಾಗಿ
ಮಂಜು ಮುತ್ತಾಗಿ ನಿನ್ನ ಸ್ವತ್ತಾಗಿ
ತರುವೆ ಮಳೆಬಿಲ್ಲ ಹೂ ಮೊಗ್ಗು ಜಡೆಗೆ
ಸಂಜೆ ಕೆಂಪಲ್ಲಿ ಗಾಳಿ ಇಂಪಲ್ಲಿ
ಕುಣಿವ ನವಿಲಾದೆ ನಾ ನಿನ್ನ ಕರೆಗೆ
ನಿನ್ನ ಕೆನ್ನೆಗೆ ದುಂಬಿ ಮುತ್ತಿದೆ ಜೇನು ಬಿಡಾರ ಹೂಡಿದೆ
ನಿನ್ನ ಕಣ್ಣಲ್ಲಿ ಕಂಡೆ ಹುಣ್ಣಿಮೆ ಪ್ರೇಮ ಸಂಕೇತ ಹೇಳಿದೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ||

-
ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ
ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೆ ಮೀರಿದೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ
ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೆ ಮೀರಿದೆ||
 
ಬಾನು ಬೀಳೊಲ್ಲ ಯಾರು ಕೇಳೊಲ್ಲ
ಬಾನು ಬೀಳೊಲ್ಲ ಯಾರು ಕೇಳೊಲ್ಲ
ನಾವು ಜೊತೆಕೂಡಿ ಒಂದಾದ ಮೇಲೆ
ನೀನೆ ಆಕಾಶ ನಾನೆ ಈ ಭೂಮಿ
ನಮ್ಮ ಈ ಮಿಲನ ಯುಗ ಧರ್ಮ ತಾನೆ
ಬಾಳು ಸರಾಗ ಇರಲು ಪರಾಗ ಇಲ್ಲ ವಿಷಾದ ನಾಳೆಗೆ
ಪ್ರೀತಿ ನಿನಾದ ತರುವೆ ವಿನೋದ ಅದುವೆ ಪಲ್ಲವಿ ಬಾಳಿಗೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ
ಯಾರೆ ತಡೆ ಹಾಕಿ ಕೂಡಿದರು ಮನಸ್ಸು ಹಿಂಡಿದರು
ಹಿಂದೆ ಸರಿಯೊದಿಲ್ಲ||
 
ಮಂಜು ಮುತ್ತಾಗಿ ನಿನ್ನ ಸ್ವತ್ತಾಗಿ
ಮಂಜು ಮುತ್ತಾಗಿ ನಿನ್ನ ಸ್ವತ್ತಾಗಿ
ತರುವೆ ಮಳೆಬಿಲ್ಲ ಹೂ ಮೊಗ್ಗು ಜಡೆಗೆ
ಸಂಜೆ ಕೆಂಪಲ್ಲಿ ಗಾಳಿ ಇಂಪಲ್ಲಿ
ಕುಣಿವ ನವಿಲಾದೆ ನಾ ನಿನ್ನ ಕರೆಗೆ
ನಿನ್ನ ಕೆನ್ನೆಗೆ ದುಂಬಿ ಮುತ್ತಿದೆ ಜೇನು ಬಿಡಾರ ಹೂಡಿದೆ
ನಿನ್ನ ಕಣ್ಣಲ್ಲಿ ಕಂಡೆ ಹುಣ್ಣಿಮೆ ಪ್ರೇಮ ಸಂಕೇತ ಹೇಳಿದೆ
 
||ಪ್ರೀತಿ ನಮಗಾಗಿ ಕಾದಿರಲು ಜಗವೆ ದೂಡಿದರು
ಹೆದರಿ ಬಾಳೊದಿಲ್ಲ||

Preethi Namagaagi song lyrics from Kannada Movie Banni Ondsala Nodi starring Vinod Raj, Dheerendra Gopal, Ramesh Bhat, Lyrics penned by M N Vyasa Rao Sung by S P Balasubrahmanyam, Sangeethe Katti, Kusuma, Music Composed by Upendra Kumar, film is Directed by S Umesh and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ