Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾ ಬರೆದ ಗೀತೆಯ ಭಾವವು ನೀನೆ
ನಾ ಹಾಡೊ ಗೀತೆಯ ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು
ಎದೆತುಂಬ ಚೈತ್ರ ಮೂಡಿಬಂತು
 
ನನ್ನ ಬಾಳ ಗೀತೆಯ ಭಾವವು ನೀನೆ
ಆ ಗೀತೆ ಹಾಡಲು ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
 
ಈ ಸೃಷ್ಟಿಯ ಸೌಂದರ್ಯವು
ಸೋತಿಹುದು ನಿನ್ನ ಮುಂದೆ ತಲೆಬಾಗಿದೆ ಸಿರಿ ಹಿಂದೆ
ನನ್ನ ವಿಧಿಬರಹದ ಸುಖ ನಿಧಿ ನೀನು
ನನ್ನ ವಿಧಿಬರಹದ ಸುಖ ನಿಧಿ ನೀನು
ಪ್ರತಿಜನ್ಮದಲ್ಲು ಜೋಡಿ ನೀನು ಓಓಓಓ
ಪ್ರತಿಜನ್ಮದಲ್ಲು ಜೋಡಿ ನೀನು ಓಓಓಓ
 
||ನಾ ಬರೆದ ಗೀತೆಯ ಭಾವವು ನೀನೆ
ಆ ಗೀತೆ ಹಾಡಲು ರಾಗವು ನೀನೆ||
 
ತನುಮನದಲಿ ಉಸಿರುಸಿರಲಿ ತಂದಿಹುದು ನವಚೇತನ
ನಿನ್ನಿ ಸ್ನೇಹ ಸಂಗಮ
ಒಡನಾಡಿ ನಿನ್ನಯ ಈ ಬಾಹುಬಂಧನ
ಒಡನಾಡಿ ನಿನ್ನಯ ಈ ಬಾಹುಬಂಧನ
ಸೌಭಾಗ್ಯವಾಯ್ತು ಬಾಳಿಗಿಂದು ಓಓಓಓ
ಸೌಭಾಗ್ಯವಾಯ್ತು ಬಾಳಿಗಿಂದು ಓಓಓಓ
 
||ನನ್ನ ಬಾಳ ಗೀತೆಯ ಭಾವವು ನೀನೆ
ನಾ ಹಾಡೊ ಗೀತೆಯ ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
ಎದೆತುಂಬ ಚೈತ್ರ ಮೂಡಿಬಂತು ಓಓಓಓ||

-
ನಾ ಬರೆದ ಗೀತೆಯ ಭಾವವು ನೀನೆ
ನಾ ಹಾಡೊ ಗೀತೆಯ ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು
ಎದೆತುಂಬ ಚೈತ್ರ ಮೂಡಿಬಂತು
 
ನನ್ನ ಬಾಳ ಗೀತೆಯ ಭಾವವು ನೀನೆ
ಆ ಗೀತೆ ಹಾಡಲು ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
 
ಈ ಸೃಷ್ಟಿಯ ಸೌಂದರ್ಯವು
ಸೋತಿಹುದು ನಿನ್ನ ಮುಂದೆ ತಲೆಬಾಗಿದೆ ಸಿರಿ ಹಿಂದೆ
ನನ್ನ ವಿಧಿಬರಹದ ಸುಖ ನಿಧಿ ನೀನು
ನನ್ನ ವಿಧಿಬರಹದ ಸುಖ ನಿಧಿ ನೀನು
ಪ್ರತಿಜನ್ಮದಲ್ಲು ಜೋಡಿ ನೀನು ಓಓಓಓ
ಪ್ರತಿಜನ್ಮದಲ್ಲು ಜೋಡಿ ನೀನು ಓಓಓಓ
 
||ನಾ ಬರೆದ ಗೀತೆಯ ಭಾವವು ನೀನೆ
ಆ ಗೀತೆ ಹಾಡಲು ರಾಗವು ನೀನೆ||
 
ತನುಮನದಲಿ ಉಸಿರುಸಿರಲಿ ತಂದಿಹುದು ನವಚೇತನ
ನಿನ್ನಿ ಸ್ನೇಹ ಸಂಗಮ
ಒಡನಾಡಿ ನಿನ್ನಯ ಈ ಬಾಹುಬಂಧನ
ಒಡನಾಡಿ ನಿನ್ನಯ ಈ ಬಾಹುಬಂಧನ
ಸೌಭಾಗ್ಯವಾಯ್ತು ಬಾಳಿಗಿಂದು ಓಓಓಓ
ಸೌಭಾಗ್ಯವಾಯ್ತು ಬಾಳಿಗಿಂದು ಓಓಓಓ
 
||ನನ್ನ ಬಾಳ ಗೀತೆಯ ಭಾವವು ನೀನೆ
ನಾ ಹಾಡೊ ಗೀತೆಯ ರಾಗವು ನೀನೆ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ
ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವು ರೋಮಾಂಚವಾಗಿ
ಎದೆತುಂಬ ಚೈತ್ರ ಮೂಡಿಬಂತು ಓಓಓಓ
ಎದೆತುಂಬ ಚೈತ್ರ ಮೂಡಿಬಂತು ಓಓಓಓ||

Naa Bareda Geetheya song lyrics from Kannada Movie Banni Ondsala Nodi starring Vinod Raj, Dheerendra Gopal, Ramesh Bhat, Lyrics penned by M D Hasham Sung by S P Balasubrahmanyam, Sangeetha Katti, Music Composed by Upendra Kumar, film is Directed by S Umesh and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ