Baaro Nee Baaro Lyrics

ಬಾರೊ ನೀ ಬಾರೊ Lyrics

in Banni Ondsala Nodi

in ಬನ್ನಿ ಒಂದ್ಸಲ ನೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದ…..ಸುಖ ಸಿರಿ
ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
 
ಏರಿ…….. ಅಮಲೇರಿ….. ಒಳಸೇರಿ ತೇಲಾಡಲು
ಹಕ್ಕಿಯ….ರೆಕ್ಕೆಯಂತ…. ಈ ಕೈಗಳು ಬಳಸಾಡಲು
ಹಾಯಾಗಿ ಹಾರಾಡಿ ನಲಿದಾಡಿದಂತೆ ಒಂದಾಗಿ ಗೂಡಲ್ಲಿ ಬೆರೆತಿರುವಂತೆ
ಹಾಯಾಗಿ ಹಾರಾಡಿ ನಲಿದಾಡಿದಂತೆ ಒಂದಾಗಿ ಗೂಡಲ್ಲಿ ಬೆರೆತಿರುವಂತೆ
 
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ||
 
ಲೀಲೆ…….ಈ ರತಿಲೀಲೆ…… ರಸಮಯವೋ….ರಮಿಸಲು….
ಕಾಮನ…..ಬಿಲ್ಲಿನಿಂದ…. ಪ್ರೇಮ ಬಾಣ ನೀ ಹೂಡಲು
ಮಧು ಹೀರಿ ಮದವೇರಿ ಕುಣಿದಾಡಿದಂತೆ
ಜುಮ್ಮೆಂದು ಜಗವನ್ನೆ ಮರೆತಿರುವಂತೆ
ಮಧು ಹೀರಿ ಮದವೇರಿ ಕುಣಿದಾಡಿದಂತೆ
ಜುಮ್ಮೆಂದು ಜಗವನ್ನೆ ಮರೆತಿರುವಂತೆ
 
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದ…..ಸುಖ ಸಿರಿ||
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ||

-
ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದ…..ಸುಖ ಸಿರಿ
ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
 
ಏರಿ…….. ಅಮಲೇರಿ….. ಒಳಸೇರಿ ತೇಲಾಡಲು
ಹಕ್ಕಿಯ….ರೆಕ್ಕೆಯಂತ…. ಈ ಕೈಗಳು ಬಳಸಾಡಲು
ಹಾಯಾಗಿ ಹಾರಾಡಿ ನಲಿದಾಡಿದಂತೆ ಒಂದಾಗಿ ಗೂಡಲ್ಲಿ ಬೆರೆತಿರುವಂತೆ
ಹಾಯಾಗಿ ಹಾರಾಡಿ ನಲಿದಾಡಿದಂತೆ ಒಂದಾಗಿ ಗೂಡಲ್ಲಿ ಬೆರೆತಿರುವಂತೆ
 
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ||
 
ಲೀಲೆ…….ಈ ರತಿಲೀಲೆ…… ರಸಮಯವೋ….ರಮಿಸಲು….
ಕಾಮನ…..ಬಿಲ್ಲಿನಿಂದ…. ಪ್ರೇಮ ಬಾಣ ನೀ ಹೂಡಲು
ಮಧು ಹೀರಿ ಮದವೇರಿ ಕುಣಿದಾಡಿದಂತೆ
ಜುಮ್ಮೆಂದು ಜಗವನ್ನೆ ಮರೆತಿರುವಂತೆ
ಮಧು ಹೀರಿ ಮದವೇರಿ ಕುಣಿದಾಡಿದಂತೆ
ಜುಮ್ಮೆಂದು ಜಗವನ್ನೆ ಮರೆತಿರುವಂತೆ
 
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದ…..ಸುಖ ಸಿರಿ||
||ಬಾರೊ ನೀ ಬಾರೊ ಪ್ರಿಯ ನೋಡೊ ನೀ ಸೇರೊ||

Baaro Nee Baaro song lyrics from Kannada Movie Banni Ondsala Nodi starring Vinod Raj, Dheerendra Gopal, Ramesh Bhat, Lyrics penned by M D Hasham Sung by Manjula Gururaj, Chorus, Music Composed by Upendra Kumar, film is Directed by S Umesh and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ