-
ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ನವಯೌವ್ವನ ತನುವ ತುಂಬಿದೆ ಮನವ ತುಂಬಿದೆ ತೂಗಿದೆ
ಹೊಸಬಯಕೆಯು ಎದೆಯ ತುಂಬಿದೆ ಜೋಡಿ ಬೇಡಿದೆ ಕಾಡಿದೆ
||ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ನವಯೌವ್ವನ ತನುವ ತುಂಬಿದೆ ಮನವ ತುಂಬಿದೆ ತೂಗಿದೆ
ಹೊಸಬಯಕೆಯು ಎದೆಯ ತುಂಬಿದೆ ಜೋಡಿ ಬೇಡಿದೆ ಕಾಡಿದೆ ಕಾಡಿದೆ||
ಅರಳಿದ ಹೂವಿನಲ್ಲಿ ಹೊರಳುವ ದುಂಬಿಯಾಗಿ
ಸುಖದ ಚಿನ್ನ ಮೈಮರೆವೆ
ಪ್ರಣಯದ ಮತ್ತಿನಲ್ಲಿ ಸಿಹಿ ಸಿಹಿ ಮುತ್ತಿನಲ್ಲಿ
ಗೆಳೆಯನೆ ನಾನು ತೇಲಾಡುವೆ
ಕನಸ್ಸು ನನಸ್ಸಾಗಿ ಮನಸ್ಸು ಹಗುರಾಗಿ ಸೇರಿ ತೇಲಾಡುವ
ಹೃದಯ ಹೂವಾಗಿ ಜೋಡಿ ನೀನಾಗಿ ನಾವು ಈಜಾಡುವ
||ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ||
ಬೆರೆಯುತ ಸ್ನೇಹದಿಂದ ಮರೆಯುವನೆ ಲೋಕವನ್ನೆ
ಸುಖವನ್ನು ನೀನು ಕೊಡುತಿರಲು
ಸನಿಹದಿ ಸೇರಿ ಸೇರಿ ಹೊಸ ಹೊಸ ದಾರಿ ದಾರಿ
ಹುಡುಕುವ ಪ್ರೇಮ ಕೆರಳಿರಲು
ಹಗಲು ಇರುಳೇನು ನಮಗೆ ದಿಗಿಲೇನು ಹೀಗೆ ಒಂದಾಗಲು
ಕಡಲು ಮುಗಿಲೇನು ಗಿರಿಯು ಕಾಡೇನು ಜೀವ ಕುಣಿದಾಡಲು
||ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ನವಯೌವ್ವನ ತನುವ ತುಂಬಿದೆ ಮನವ ತುಂಬಿದೆ ತೂಗಿದೆ
ಹೊಸಬಯಕೆಯು ಎದೆಯ ತುಂಬಿದೆ ಜೋಡಿ ಬೇಡಿದೆ ಕಾಡಿದೆ ||

Haadona Hosa Haadanu song lyrics from Kannada Movie Banni Ondsala Nodi starring Vinod Raj, Dheerendra Gopal, Ramesh Bhat, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by S Umesh and film is released on 1992