ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ಜೀವನ ಜ್ಯಾಮಿಟ್ರಿ ಅಲ್ಲ
ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೇ ಇಲ್ಲ
ಜೀವನ ಜ್ಯಾಮಿಟ್ರಿ ಅಲ್ಲ
ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೇ ಇಲ್ಲ
ಪುಸ್ತಕ ಹಿಡಿದು ಜೀವನದಲ್ಲಿ
ಏನನು ಸಾಧಿಸಬಲ್ಲೆ…
ಬಾಳಲು ಅನುಭವ ಬೇಕು
ಬರಿ ಪುಸ್ತಕ ಪಾಠವು ಸಾಕು
ಬಾಳಲು ಅನುಭವ ಬೇಕು
ಬರಿ ಪುಸ್ತಕ ಪಾಠವು ಸಾಕು
ಕಣ್ಣಿಹುದು ನೋಡಲೆಂದು
ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು….
ಕಣ್ಣಿಹುದು ನೋಡಲೆಂದು
ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು…..
ಹೆಣ್ಣೇ ಬಂದಾಗ ಕಣ್ಣನು ಮುಚ್ಚಿದ
ಮಂಕನಂಥೆ ನೀನಾಗದೆ
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
|| ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ಅರೆ..ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ
ಮರೆಯಬೇಡ ತಲೆಯ ಕೆಡಿಸಿಕೊಳ್ಳಬೇಡ…||
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ಲಲಾಲ ಲಾಲ ಲಲಾಲ
ಲಲಾಲ ಲಾಲ ಲಲಾಲ
ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ಜೀವನ ಜ್ಯಾಮಿಟ್ರಿ ಅಲ್ಲ
ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೇ ಇಲ್ಲ
ಜೀವನ ಜ್ಯಾಮಿಟ್ರಿ ಅಲ್ಲ
ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೇ ಇಲ್ಲ
ಪುಸ್ತಕ ಹಿಡಿದು ಜೀವನದಲ್ಲಿ
ಏನನು ಸಾಧಿಸಬಲ್ಲೆ…
ಬಾಳಲು ಅನುಭವ ಬೇಕು
ಬರಿ ಪುಸ್ತಕ ಪಾಠವು ಸಾಕು
ಬಾಳಲು ಅನುಭವ ಬೇಕು
ಬರಿ ಪುಸ್ತಕ ಪಾಠವು ಸಾಕು
ಕಣ್ಣಿಹುದು ನೋಡಲೆಂದು
ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು….
ಕಣ್ಣಿಹುದು ನೋಡಲೆಂದು
ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು
ನೀನಿದ ತಿಳಿದು…..
ಹೆಣ್ಣೇ ಬಂದಾಗ ಕಣ್ಣನು ಮುಚ್ಚಿದ
ಮಂಕನಂಥೆ ನೀನಾಗದೆ
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
|| ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು
ಎನ್ನೋ ಗಾದೆ ಮರೆಯಬೇಡ
ತಲೆಯ ಕೆಡಿಸಿಕೊಳ್ಳಬೇಡ
ಅರೆ..ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ
ಮರೆಯಬೇಡ ತಲೆಯ ಕೆಡಿಸಿಕೊಳ್ಳಬೇಡ…||
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್
ಹೋಗೋಣ ಬಾ ಬಾ ಡಾರ್ಲಿಂಗ್
ಲಲಾಲ ಲಾಲ ಲಲಾಲ
ಲಲಾಲ ಲಾಲ ಲಲಾಲ
Odi Odi Kuchubhattanaagabeda song lyrics from Kannada Movie Bangarada Hoovu starring Dr Rajkumar, Udayakumar, Narasimharaju, Lyrics penned by Chi Udayashankar Sung by S Janaki, Music Composed by Rajan-Nagendra, film is Directed by B A Arasu Kumar and film is released on 1967