Nee Nadeva Haadiyalli Lyrics

ನೀ ನಡೆವ ಹಾದಿಯಲ್ಲಿ Lyrics

in Bangarada Hoovu

in ಬಂಗಾರದ ಹೂವು

Video:
ಸಂಗೀತ ವೀಡಿಯೊ:

LYRIC

ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ
 
|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಈ ಬಾಳ ಬುತ್ತಿಯಲಿ
ಕಹಿ ಎಲ್ಲ ನನಗಿರಲಿ…||
 
ಸಹನೆ ಮೀರಿ ಕಾಣದ ಕೈಗೆ
ಮಾಡಿತೇನೊ ಮುಯ್ಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೆ ಇಲ್ಲ
ಇರಲಿ ನನಗೆ ನಿಂದನೆ ಎಲ್ಲ
ಆಆಆಆಆ
ವಿಧಿಯು ಹೂಡಿ ಒಳಸಂಚನ್ನು
ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು
ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ
ಮನಸು ಹಗುರವಾಗಲಿ

|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ…||
 
ಏನೇನೊ ಬಯಸಿತು ಮನಸು
ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು
ಆಸೆ ಮರೆತರೆ ಲೇಸು
ನನ್ನ ಕಣ್ಣ ನೀರಿನಲ್ಲಿ
ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ
ನಿನ್ನ ನೆನಪು ಚಿರವಾಗಿರಲಿ
ಈ ಬೇಗೆ ನೀಗಲಿ
ಮನಸು ಹಗುರವಾಗಲಿ

|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ…||

ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ
 
|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಈ ಬಾಳ ಬುತ್ತಿಯಲಿ
ಕಹಿ ಎಲ್ಲ ನನಗಿರಲಿ…||
 
ಸಹನೆ ಮೀರಿ ಕಾಣದ ಕೈಗೆ
ಮಾಡಿತೇನೊ ಮುಯ್ಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೆ ಇಲ್ಲ
ಇರಲಿ ನನಗೆ ನಿಂದನೆ ಎಲ್ಲ
ಆಆಆಆಆ
ವಿಧಿಯು ಹೂಡಿ ಒಳಸಂಚನ್ನು
ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು
ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ
ಮನಸು ಹಗುರವಾಗಲಿ

|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ…||
 
ಏನೇನೊ ಬಯಸಿತು ಮನಸು
ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು
ಆಸೆ ಮರೆತರೆ ಲೇಸು
ನನ್ನ ಕಣ್ಣ ನೀರಿನಲ್ಲಿ
ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ
ನಿನ್ನ ನೆನಪು ಚಿರವಾಗಿರಲಿ
ಈ ಬೇಗೆ ನೀಗಲಿ
ಮನಸು ಹಗುರವಾಗಲಿ

|| ನೀ ನಡೆವ ಹಾದಿಯಲ್ಲಿ
ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ
ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ…||

Nee Nadeva Haadiyalli song lyrics from Kannada Movie Bangarada Hoovu starring Dr Rajkumar, Udayakumar, Narasimharaju, Lyrics penned by Vijaya Narasimha Sung by P Susheela, S Janaki, Music Composed by Rajan-Nagendra, film is Directed by B A Arasu Kumar and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ