ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಮದುವೆ ಮದುವೆ ಮದುವೆ..
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ
ದಿನವೇ ಸಂತೋಷದ ದಿನವೇ
ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ
ದಿನವೇ ಸಂತೋಷದ ದಿನವೇ
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ…||
ಬಾಗಿಲಲಿ ಬಾರಿ ಚಪ್ಪರ ಹಾಕಿ
ಮಾವಿನ ಎಲೆಗಳ ತೋರಣ ಕಟ್ಟಿ
ಬಾಗಿಲಲಿ ಬಾರಿ ಚಪ್ಪರ ಹಾಕಿ
ಮಾವಿನ ಎಲೆಗಳ ತೋರಣ ಕಟ್ಟಿ
ಹೆಣ್ಣನು ಗಂಡನು ಸಿಂಗರಿಸಿ
ಮಂತ್ರವ ಹೇಳಿಸಿ ವಾದ್ಯವ ಮೊಳಗಿಸಿ
ಹಸಮಣೆ ಮೇಲೆ ಅವರನು ಕೂರಿಸಿ
ಮಾಡುವ ಈ ಶುಭಕಾರ್ಯವೇ
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ…||
ಠೀವಿಯಿಂದಲೇ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ಠೀವಿಯಿಂದಲೇ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ಒಬ್ಬರನೊಬ್ಬರು ಕದ್ದು ನೋಡಲು
ಮಂಗಳ ಮುಹೂರ್ತ ಕೂಡುತ ಬರಲು
ಮದುವೆ ಗಂಡು ತಾಳಿಯ ಕಟ್ಟಲು
ಮದುವೆ ಗಂಡು ತಾಳಿಯ ಕಟ್ಟಲು
ಮುತ್ತೈದೆಯರು ಆರತಿ ಬೆಳಗಲು
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ
ಸಂತೋಷದ ದಿನವೇ
ಮದುವೆ ಮದುವೆ ಮದುವೆ...
ಮದುವೆ ಮದುವೆ ಮದುವೆ...||
ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಮದುವೆ ಮದುವೆ ಮದುವೆ..
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ
ದಿನವೇ ಸಂತೋಷದ ದಿನವೇ
ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ
ದಿನವೇ ಸಂತೋಷದ ದಿನವೇ
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ…||
ಬಾಗಿಲಲಿ ಬಾರಿ ಚಪ್ಪರ ಹಾಕಿ
ಮಾವಿನ ಎಲೆಗಳ ತೋರಣ ಕಟ್ಟಿ
ಬಾಗಿಲಲಿ ಬಾರಿ ಚಪ್ಪರ ಹಾಕಿ
ಮಾವಿನ ಎಲೆಗಳ ತೋರಣ ಕಟ್ಟಿ
ಹೆಣ್ಣನು ಗಂಡನು ಸಿಂಗರಿಸಿ
ಮಂತ್ರವ ಹೇಳಿಸಿ ವಾದ್ಯವ ಮೊಳಗಿಸಿ
ಹಸಮಣೆ ಮೇಲೆ ಅವರನು ಕೂರಿಸಿ
ಮಾಡುವ ಈ ಶುಭಕಾರ್ಯವೇ
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ…||
ಠೀವಿಯಿಂದಲೇ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ಠೀವಿಯಿಂದಲೇ ಬರುವ ಮದುವೆ ಗಂಡು
ನಾಚುತ ನಾಚುತ ಬರುವಳು ಹೆಣ್ಣು
ಒಬ್ಬರನೊಬ್ಬರು ಕದ್ದು ನೋಡಲು
ಮಂಗಳ ಮುಹೂರ್ತ ಕೂಡುತ ಬರಲು
ಮದುವೆ ಗಂಡು ತಾಳಿಯ ಕಟ್ಟಲು
ಮದುವೆ ಗಂಡು ತಾಳಿಯ ಕಟ್ಟಲು
ಮುತ್ತೈದೆಯರು ಆರತಿ ಬೆಳಗಲು
|| ಮದುವೆ ಮದುವೆ ಮದುವೆ
ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ
ಸಂತೋಷದ ದಿನವೇ
ಮದುವೆ ಮದುವೆ ಮದುವೆ...
ಮದುವೆ ಮದುವೆ ಮದುವೆ...||
Maduve Maduve song lyrics from Kannada Movie Bangarada Hoovu starring Dr Rajkumar, Udayakumar, Narasimharaju, Lyrics penned by Chi Udayashankar Sung by P Susheela, S Janaki, Music Composed by Rajan-Nagendra, film is Directed by B A Arasu Kumar and film is released on 1967