ಡೂ ಡು ಡೂ ಡು
ಅ..ಹ..ಹಾ
ಡಿ ಡಿ ಡಿ ಡಿ
ಒ..ಹೊ..ಹೋ
ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ
ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ
ಆಡಿದ ಮಾತು ಕೇಳದೆ
ಆಡಿದ ಮಾತು ಕೇಳದೆ
ಹಾಡಲು ಬಾಯಿ ಬಾರದೆ
ಅಯ್ಯಯ್ಯಯ್ಯೊ ಕಿವುಡ ಕಣೇ
ಮಾತೇ ಬಾರದ ಮೂಗ ಕಣೆ
ಯಾ..ಯಾ…ರು.ರು.ರುಕ್ಕು ರು.ರು.ರುಕ್ಕು
ಯಾ..ಯಾ….ರು.ರು.ರುಕ್ಕು ಹೈ ಹೈ
ಅಂದವ ಕಾಣದ ಕುರುಡನೆ
ಅಂದವ ಕಾಣದ ಕುರುಡನೆ
ಕುಣಿತವು ಬಾರದ ಕುಂಟನೆ
ಅಯ್ಯಯ್ಯಯ್ಯೊ ಪೆದ್ದು ಕಣೇ
ಹೆಣ್ಣಿಗೆ ಹೆದರೋ ಹುಚ್ಚ ಕಣೇ
ಚೆಲುವನ ಕೈಯಿಗೆ ಬಳೆಯನ್ನ ತೊಡಿಸೋಣ
|| ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ…||
ಹಾ...ಹಾ..ಹಾ
ಹೆ..ಹೇ..
ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ
ಕಿವುಡ್ನಲ್ಲ ಕಿಲಾಡಿರಂಗ ಕಣೇ
ಗೌರವ ಘನತೆಗೆ ಭಯಪಟ್ಟು ಸುಮ್ನಿದ್ದ
ಕನ್ನಡ ಜಾಣ ಕಣೇ
ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ
ಕಿವುಡ್ನಲ್ಲ ಕಿಲಾಡಿ ರಂಗ ಕಣೇ
ಗೌರವ ಘನತೆಗೆ ಭಯಪಟ್ಟು
ಸುಮ್ನಿದ್ದ ಕನ್ನಡ ಜಾಣ ಕಣೇ
ಕುಣಿಯಲು ಬಲ್ಲೆ ಕುಣಿಸಲು ಬಲ್ಲೆ
ಎಲ್ಲಾ ಬಲ್ಲೆ ಕಣೇ…
ಡೂ ಡು ಡೂ ಡು ಬಸಮ್ಮ
ಡಿ ಡಿ ಕೊಡುವೆ ಬಾರಮ್ಮ
ಅ..ಡೂ ಡು ಡೂ ಡು ಬಸಮ್ಮ
ಡಿ ಡಿ ಕೊಡುವೆ ಬಾರಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ
ಅ..ಹ..ಹಾ….ಒ..ಹೊ..ಹೋ
ಡೂ ಡು ಡೂ ಡು
ಅ..ಹ..ಹಾ
ಡಿ ಡಿ ಡಿ ಡಿ
ಒ..ಹೊ..ಹೋ
ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ
ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ
ಆಡಿದ ಮಾತು ಕೇಳದೆ
ಆಡಿದ ಮಾತು ಕೇಳದೆ
ಹಾಡಲು ಬಾಯಿ ಬಾರದೆ
ಅಯ್ಯಯ್ಯಯ್ಯೊ ಕಿವುಡ ಕಣೇ
ಮಾತೇ ಬಾರದ ಮೂಗ ಕಣೆ
ಯಾ..ಯಾ…ರು.ರು.ರುಕ್ಕು ರು.ರು.ರುಕ್ಕು
ಯಾ..ಯಾ….ರು.ರು.ರುಕ್ಕು ಹೈ ಹೈ
ಅಂದವ ಕಾಣದ ಕುರುಡನೆ
ಅಂದವ ಕಾಣದ ಕುರುಡನೆ
ಕುಣಿತವು ಬಾರದ ಕುಂಟನೆ
ಅಯ್ಯಯ್ಯಯ್ಯೊ ಪೆದ್ದು ಕಣೇ
ಹೆಣ್ಣಿಗೆ ಹೆದರೋ ಹುಚ್ಚ ಕಣೇ
ಚೆಲುವನ ಕೈಯಿಗೆ ಬಳೆಯನ್ನ ತೊಡಿಸೋಣ
|| ಡೂ ಡು ಡೂ ಡು ಬಸವಣ್ಣ
ಡಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ
ಬಾ ಬಾ ಗುಮ್ಮಣ್ಣ
ಅಯ್ಯೊ ಎಮ್ಮೆ ತಮ್ಮಣ್ಣ…||
ಹಾ...ಹಾ..ಹಾ
ಹೆ..ಹೇ..
ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ
ಕಿವುಡ್ನಲ್ಲ ಕಿಲಾಡಿರಂಗ ಕಣೇ
ಗೌರವ ಘನತೆಗೆ ಭಯಪಟ್ಟು ಸುಮ್ನಿದ್ದ
ಕನ್ನಡ ಜಾಣ ಕಣೇ
ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ
ಕಿವುಡ್ನಲ್ಲ ಕಿಲಾಡಿ ರಂಗ ಕಣೇ
ಗೌರವ ಘನತೆಗೆ ಭಯಪಟ್ಟು
ಸುಮ್ನಿದ್ದ ಕನ್ನಡ ಜಾಣ ಕಣೇ
ಕುಣಿಯಲು ಬಲ್ಲೆ ಕುಣಿಸಲು ಬಲ್ಲೆ
ಎಲ್ಲಾ ಬಲ್ಲೆ ಕಣೇ…
ಡೂ ಡು ಡೂ ಡು ಬಸಮ್ಮ
ಡಿ ಡಿ ಕೊಡುವೆ ಬಾರಮ್ಮ
ಅ..ಡೂ ಡು ಡೂ ಡು ಬಸಮ್ಮ
ಡಿ ಡಿ ಕೊಡುವೆ ಬಾರಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ
ಅ..ಹ..ಹಾ….ಒ..ಹೊ..ಹೋ
Do Do Do Do Basavanna song lyrics from Kannada Movie Bangarada Hoovu starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, L R Eswari, Music Composed by Rajan-Nagendra, film is Directed by B A Arasu Kumar and film is released on 1967