Aa Mogavu Entha Cheluvu Lyrics

ಆ ಮೊಗವು ಎಂಥ ಚೆಲುವು Lyrics

in Bangarada Hoovu

in ಬಂಗಾರದ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ… ಮೊಗವು… ಎಂಥಾ ಚೆಲುವು
ಮನವ ಸೆಳೆವ ಬಂಗಾರದ ಹೂವು
 
ಆ ಮೊಗವು ಎಂಥಾ ಚೆಲುವು
ಮನವ ಸೆಳೆವ ಬಂಗಾರದ ಹೂವು

|| ಆ ಮೊಗವು ಎಂಥಾ ಚೆಲುವು….||

ಮಿಂಚಂತೆ ಬಂದೆ ಮನದಲ್ಲಿ ನಿಂತೆ
ಮೈ ಮರೆಸಿ ಮನ ಕುಣಿಸಿ ಆನಂದ ತಂದೆ
ಕುಡಿ ನೋಟ ಬೀರಿ ನಸುನಗುವ ತೋರಿ
ಹಿಂದೆಂದು ಕಾಣದ ಸುಖವನ್ನು ತಂದೆ
ಚಂದಿರನ ನಾಚಿಸುವ ಚೆಲುವನ್ನೇ ಪಡೆದ
 
|| ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು ಎಂಥ ಚೆಲುವು….||
 
ನಿನ್ನ ನಡೆಯು ಕುಣಿವ ನವಿಲಂತೆ ಇರಲು
ಇನ್ನೆಂಥ ಸೊಬಗು ನೀ ನಾಟ್ಯವಾಡಲು
ಕವಿ ಮಾತು ನೂರಾರು ಕಣ್ಣಲ್ಲಿ ಇರಲು
ಇನ್ನೆಂಥ  ಸೊಗಸು ನೀ ಹಾಡುತಿರಲು
ಅರಳಿದ ಕೆಂದಾವರೆಯ ಅಂದವ ಮೀರಿಸುವ

|| ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು.. ಎಂಥಾ ಚೆಲುವು…||

ಆ… ಮೊಗವು… ಎಂಥಾ ಚೆಲುವು
ಮನವ ಸೆಳೆವ ಬಂಗಾರದ ಹೂವು
 
ಆ ಮೊಗವು ಎಂಥಾ ಚೆಲುವು
ಮನವ ಸೆಳೆವ ಬಂಗಾರದ ಹೂವು

|| ಆ ಮೊಗವು ಎಂಥಾ ಚೆಲುವು….||

ಮಿಂಚಂತೆ ಬಂದೆ ಮನದಲ್ಲಿ ನಿಂತೆ
ಮೈ ಮರೆಸಿ ಮನ ಕುಣಿಸಿ ಆನಂದ ತಂದೆ
ಕುಡಿ ನೋಟ ಬೀರಿ ನಸುನಗುವ ತೋರಿ
ಹಿಂದೆಂದು ಕಾಣದ ಸುಖವನ್ನು ತಂದೆ
ಚಂದಿರನ ನಾಚಿಸುವ ಚೆಲುವನ್ನೇ ಪಡೆದ
 
|| ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು ಎಂಥ ಚೆಲುವು….||
 
ನಿನ್ನ ನಡೆಯು ಕುಣಿವ ನವಿಲಂತೆ ಇರಲು
ಇನ್ನೆಂಥ ಸೊಬಗು ನೀ ನಾಟ್ಯವಾಡಲು
ಕವಿ ಮಾತು ನೂರಾರು ಕಣ್ಣಲ್ಲಿ ಇರಲು
ಇನ್ನೆಂಥ  ಸೊಗಸು ನೀ ಹಾಡುತಿರಲು
ಅರಳಿದ ಕೆಂದಾವರೆಯ ಅಂದವ ಮೀರಿಸುವ

|| ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು.. ಎಂಥಾ ಚೆಲುವು…||

Aa Mogavu Entha Cheluvu song lyrics from Kannada Movie Bangarada Hoovu starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by B A Arasu Kumar and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ