-
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ
 
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ
 
ಕಣ್ಣಲ್ಲಿ ನೋಡು ಮಧುವಿನ ಶೀಷೆ
ಯೌವ್ವನ ಹಾಡೊ ಮೌನದ ಭಾಷೆ
ರಾತ್ರಿ ನಮ್ಮ ಕರೆಗಿದೆ ಹೊಸ ಪ್ರೀತಿ ಆಟ ಕಾದಿದೆ
ತೂಗುವ ಸೊಂಟಕ್ಕೆ ಆಸರೆ ನೀ ನಂಟ
ಕೋಮಲ ಜೋಪಾನ ಮೆಲ್ಲನೆ ಹಿಡಿ ತುಂಟ
ಓ ಮೈ ಡಾರ್ಲಿಂಗ್ ಪ್ರೇಮಿ
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ||
 
ಹೆಣ್ಣಿನ ಬೆಡಗು ಪ್ರಾಯದ ಸೊಬಗು
ನಿಮಿಷಕ್ಕೆ ನಿಮಿಷ ನೂತನ ರಂಗು 
ನಾನು ನೀನು ಬೆರೆಯುವ 
ಈ ಮೈಯ್ಯ ಬೆಂಕಿ ತಣಿಸುವ
ನಮ್ಮದೆ ಈ ಹೊತ್ತು ಸಂಗವೆ ಗಮ್ಮತ್ತು 
ಕರೆದಿದೆ ಇಪ್ಪತ್ತು ಬಾರೊ ಮೂವತ್ತು
ಓ ಮೈ ಡಾರ್ಲಿಂಗ್ ಪ್ರೇಮಿ
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ||
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಸ್ವೀಟ್ ಬಾಯ್ ಡ್ರೀಮ್ ಬಾಯ್ ಹ ಬಾಯ್||
                                                
          
                                             
                                                                                                                                    
                                                                                                                                                                        
                                                            
-
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ
 
ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ
 
ಕಣ್ಣಲ್ಲಿ ನೋಡು ಮಧುವಿನ ಶೀಷೆ
ಯೌವ್ವನ ಹಾಡೊ ಮೌನದ ಭಾಷೆ
ರಾತ್ರಿ ನಮ್ಮ ಕರೆಗಿದೆ ಹೊಸ ಪ್ರೀತಿ ಆಟ ಕಾದಿದೆ
ತೂಗುವ ಸೊಂಟಕ್ಕೆ ಆಸರೆ ನೀ ನಂಟ
ಕೋಮಲ ಜೋಪಾನ ಮೆಲ್ಲನೆ ಹಿಡಿ ತುಂಟ
ಓ ಮೈ ಡಾರ್ಲಿಂಗ್ ಪ್ರೇಮಿ
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ||
 
ಹೆಣ್ಣಿನ ಬೆಡಗು ಪ್ರಾಯದ ಸೊಬಗು
ನಿಮಿಷಕ್ಕೆ ನಿಮಿಷ ನೂತನ ರಂಗು 
ನಾನು ನೀನು ಬೆರೆಯುವ 
ಈ ಮೈಯ್ಯ ಬೆಂಕಿ ತಣಿಸುವ
ನಮ್ಮದೆ ಈ ಹೊತ್ತು ಸಂಗವೆ ಗಮ್ಮತ್ತು 
ಕರೆದಿದೆ ಇಪ್ಪತ್ತು ಬಾರೊ ಮೂವತ್ತು
ಓ ಮೈ ಡಾರ್ಲಿಂಗ್ ಪ್ರೇಮಿ
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಹೋಲ್ಡ್ ಮಿ ಕಿಸ್ ಮಿ  ಲವ್ ಮಿ
ಪ್ರೀತಿ ಮಾಡೊಕೆ ಏಕೆ ಭೀತಿ 
ಜಾಲಿ ಮಾಡೊದೆ ನಮ್ಮ ರೀತಿ||
 
||ಸ್ವೀಟ್ ಬಾಯ್ ಡ್ರೀಮ್ ಬಾಯ್
ಸ್ವೀಟ್ ಬಾಯ್ ಡ್ರೀಮ್ ಬಾಯ್ ಹ ಬಾಯ್||