Kaigalalli Kampana Edeyalli Thallana Lyrics

ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ Lyrics

in Bangarada Baduku

in ಬಂಗಾರದ ಬದುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ
ಹೋದೆ ಮೈಮರೆತು ಹೋದೆ ಅದು ಸುಖಗಳಿಗೆ
ನೀಲಿ ಬಾನಿನಲಿ ತೇಲಿ ಬರುವೆನು ಜೊತೆಗೆ
ಜೀವನ ಹೂಬನ ಪ್ರೇಮ ಬಂದಾಗ
 
ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ
 
ಯೌವ್ವನ ಬಂಗಾರದ ತೇರಲ್ಲಿ ಬಂದಾಗ
 ಬಯಕೆ ನೂರಾಯ್ತು ಈಗ ಈ ಮನದಿ ಏನೇನೊ ವೇಗ
ಪ್ರೀತಿಯು ಹೂವಾಗುತ ನಮ್ಮ ಸೆಳೆದಾಗ
ನಾನು ನಿನ್ನಲ್ಲಿ ನಿಂತೆ ಪ್ರಿಯೆ ನೀನು ನನ್ನಲ್ಲಿ ನಿಂತೆ
ಪ್ರೇಮವೆಂಬ ದಾರಿಯಲ್ಲಿ ಸಾಗುವಾಗ ನಾವು
ಲೆಕ್ಕವಿಲ್ಲ ಬಾಳಿನಲ್ಲಿ ಬಂದರೇನು ನೋವು
ಎಂದಿಗೂ ನಮ್ಮದೆ ಬಂಗಾರದ ಬದುಕು
ಬಂಗಾರದ ಬದುಕು
 
||ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ||
 
ದೇವಿಗೆ ಆರಾಧನೆ ಮಾಡುವೆ ಈ ವೇಳೆ
ನಗುವೆ ದೀಪಾರತಿ ನುಡಿಯೆ ಪಂಚಾರತಿ
ನನ್ನಲಿ ನಿವೇದನೆ ನೀಡುವೆ ಈ ವೇಳೆ
ಪ್ರೀತಿ ಪಂಚಾಮೃತ ಈ ಸ್ನೇಹ ದೇವಾಮೃತ
ರಾಗ ತಾಳ ಸೇರಿದಾಗ ಬಾಳ ಹಾಡು ಇಂಪು
ಸೇರಿದಂತೆ ಗಾಳಿಯಲ್ಲಿ ಮಲ್ಲೆ ಹೂವ ಕಂಪು
ಆಗಲೆ ನಮ್ಮದು ಬಂಗಾರದ ಬದುಕು
ಬಂಗಾರದ ಬದುಕು
 

-
ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ
ಹೋದೆ ಮೈಮರೆತು ಹೋದೆ ಅದು ಸುಖಗಳಿಗೆ
ನೀಲಿ ಬಾನಿನಲಿ ತೇಲಿ ಬರುವೆನು ಜೊತೆಗೆ
ಜೀವನ ಹೂಬನ ಪ್ರೇಮ ಬಂದಾಗ
 
ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ
 
ಯೌವ್ವನ ಬಂಗಾರದ ತೇರಲ್ಲಿ ಬಂದಾಗ
 ಬಯಕೆ ನೂರಾಯ್ತು ಈಗ ಈ ಮನದಿ ಏನೇನೊ ವೇಗ
ಪ್ರೀತಿಯು ಹೂವಾಗುತ ನಮ್ಮ ಸೆಳೆದಾಗ
ನಾನು ನಿನ್ನಲ್ಲಿ ನಿಂತೆ ಪ್ರಿಯೆ ನೀನು ನನ್ನಲ್ಲಿ ನಿಂತೆ
ಪ್ರೇಮವೆಂಬ ದಾರಿಯಲ್ಲಿ ಸಾಗುವಾಗ ನಾವು
ಲೆಕ್ಕವಿಲ್ಲ ಬಾಳಿನಲ್ಲಿ ಬಂದರೇನು ನೋವು
ಎಂದಿಗೂ ನಮ್ಮದೆ ಬಂಗಾರದ ಬದುಕು
ಬಂಗಾರದ ಬದುಕು
 
||ಕೈಗಳಲ್ಲಿ ಕಂಪನ ಎದೆಯಲ್ಲಿ ತಲ್ಲಣ
ಏನೊ ಇದು ಏನೊ
ಕೆನ್ನೆಯಲ್ಲಿ ರಂಗು ಕಂಗಳಲ್ಲಿ ಗುಂಗು
ಏನೊ ಇದು ಏನೊ
ಬಂದಾಗ ಹೊಸ ಪ್ರೀತಿ ಈ ಆನಂದ ಹೊಸ ರೀತಿ||
 
ದೇವಿಗೆ ಆರಾಧನೆ ಮಾಡುವೆ ಈ ವೇಳೆ
ನಗುವೆ ದೀಪಾರತಿ ನುಡಿಯೆ ಪಂಚಾರತಿ
ನನ್ನಲಿ ನಿವೇದನೆ ನೀಡುವೆ ಈ ವೇಳೆ
ಪ್ರೀತಿ ಪಂಚಾಮೃತ ಈ ಸ್ನೇಹ ದೇವಾಮೃತ
ರಾಗ ತಾಳ ಸೇರಿದಾಗ ಬಾಳ ಹಾಡು ಇಂಪು
ಸೇರಿದಂತೆ ಗಾಳಿಯಲ್ಲಿ ಮಲ್ಲೆ ಹೂವ ಕಂಪು
ಆಗಲೆ ನಮ್ಮದು ಬಂಗಾರದ ಬದುಕು
ಬಂಗಾರದ ಬದುಕು
 

Kaigalalli Kampana Edeyalli Thallana song lyrics from Kannada Movie Bangarada Baduku starring Tiger Prabhakar, Lakshmi, M P Shankar, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by B S Ranga and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ