-
ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ 
ಓ ಪಾರಿಜಾತ ಹೂವೆ 
 
ನಡೆಯುವ ಹಾದಿಗೆ ನಾ ಚೆಲ್ಲುವೆ ಮಲ್ಲಿಗೆ
ಚೆಲುವಿನ ದೇವಿಯೆ ನೀ ನಡೆದು ಬಾ ಮೆಲ್ಲಗೆ
ನಡೆಯುವ ಹಾದಿಗೆ ನಾ ಚೆಲ್ಲುವೆ ಮಲ್ಲಿಗೆ
ಚೆಲುವಿನ ದೇವಿಯೆ ನೀ ನಡೆದು ಬಾ ಮೆಲ್ಲಗೆ
ಬೀಸಲಿ ತಂಗಾಳಿ ನೀ ನಿಂತಿಹ ತಾಣದಲಿ
ಚೆಲ್ಲಲಿ ರಂಗೋಲಿ ಮುದ್ದಿನ ಬಾಳಿನಲಿ
ಆಸೆ ದೀಪ ಬೆಳಗಲಿ ಕಣ್ಣಲಿ
 
||ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ||
ಓ ಪಾರಿಜಾತ ಹೂವೆ 
 
ಯಾವುದೆ ಅಂತರ ನಮ್ಮ ನಡುವಲಿ ಬಂದರು
ದೇವರೆ ನಮ್ಮನು ಇಂದು ದೂರಕ್ಕೆ ಎಳೆದರು
ಯಾವುದೆ ಅಂತರ ನಮ್ಮ ನಡುವಲಿ ಬಂದರು
ದೇವರೆ ನಮ್ಮನು ಇಂದು ದೂರಕ್ಕೆ ಎಳೆದರು
ಬಾಡದು ನಮ್ಮಯ ಪ್ರೀತಿ ಎಂಧೀಘೂ ನಿನ್ನಾಣೆ
ಅಂಜೆವು ಯಾರಿಗೂ ನಾವು ಕೇಳೆ ಓ ಜಾಣೆ
ನಮ್ಮ ಪ್ರೇಮ ಶಾಶ್ವತ ಬಾಳಲ್ಲಿ
 
||ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ||
ಓ ಪಾರಿಜಾತ ಹೂವೆ 
                                                
          
                                             
                                                                                                                                    
                                                                                                                                                                        
                                                            
-
ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ 
ಓ ಪಾರಿಜಾತ ಹೂವೆ 
 
ನಡೆಯುವ ಹಾದಿಗೆ ನಾ ಚೆಲ್ಲುವೆ ಮಲ್ಲಿಗೆ
ಚೆಲುವಿನ ದೇವಿಯೆ ನೀ ನಡೆದು ಬಾ ಮೆಲ್ಲಗೆ
ನಡೆಯುವ ಹಾದಿಗೆ ನಾ ಚೆಲ್ಲುವೆ ಮಲ್ಲಿಗೆ
ಚೆಲುವಿನ ದೇವಿಯೆ ನೀ ನಡೆದು ಬಾ ಮೆಲ್ಲಗೆ
ಬೀಸಲಿ ತಂಗಾಳಿ ನೀ ನಿಂತಿಹ ತಾಣದಲಿ
ಚೆಲ್ಲಲಿ ರಂಗೋಲಿ ಮುದ್ದಿನ ಬಾಳಿನಲಿ
ಆಸೆ ದೀಪ ಬೆಳಗಲಿ ಕಣ್ಣಲಿ
 
||ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ||
ಓ ಪಾರಿಜಾತ ಹೂವೆ 
 
ಯಾವುದೆ ಅಂತರ ನಮ್ಮ ನಡುವಲಿ ಬಂದರು
ದೇವರೆ ನಮ್ಮನು ಇಂದು ದೂರಕ್ಕೆ ಎಳೆದರು
ಯಾವುದೆ ಅಂತರ ನಮ್ಮ ನಡುವಲಿ ಬಂದರು
ದೇವರೆ ನಮ್ಮನು ಇಂದು ದೂರಕ್ಕೆ ಎಳೆದರು
ಬಾಡದು ನಮ್ಮಯ ಪ್ರೀತಿ ಎಂಧೀಘೂ ನಿನ್ನಾಣೆ
ಅಂಜೆವು ಯಾರಿಗೂ ನಾವು ಕೇಳೆ ಓ ಜಾಣೆ
ನಮ್ಮ ಪ್ರೇಮ ಶಾಶ್ವತ ಬಾಳಲ್ಲಿ
 
||ಓ ಪಾರಿಜಾತ ಹೂವೆ ನಗು ನೀನು ಈ ದಿನ
ಆ ದೈವ ನಿಂಗೆ ತರಲಿ ನೂರೊಂದು ಜನುಮ ದಿನ
ಸೊಬಗಿನ ಜೀವನ ಗಾನದಲಿ ನಲಿದಾಡಲಿ ಮನ||
ಓ ಪಾರಿಜಾತ ಹೂವೆ