Balu Joru Balu Joru Lyrics

ಬಲು ಜೋರು ಬಲು ಜೋರು Lyrics

in Bangarada Baduku

in ಬಂಗಾರದ ಬದುಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದುರಿಗೆ ಮೋಟಾರು ಕಾರು ತಿರುಗಿಸು ಪಕ್ಕ
ಅದೊ ಅದೊ ಎತ್ತಿನಗಾಡಿ ಹಳ್ಳಿ ಮುಖ
ಓಡುವಾಗ ಗಾಡಿ ನಿಂತೋಗಬೇಕು ಟ್ರಾಫಿಕ್‌
ಖಾಲಿಯಾದ ರೋಡಲಿ ಈ ಡ್ರೈವಿಂಗ್‌ ಒಂದು ಟೆಕ್ನಿಕ್‌
ಪ್ರತಿದಿನ ಜೊತೆಯಲಿ ನಲಿಯುತ ಸಾಗೋಣ
ಖುಷಿಯಲಿ ನಗುತಲಿ ಸ್ವರಗಳ ಹಾಡೋಣ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಬಲು ಜೋರು ಬಲು ಜೋರು ಐರಾವತ
ಬಳುಕಾಡಿ ಕುಲುಕಾಡೊ ನಮ್ಮಿ ರಥ
ಹಿಡಿದಾಗ ಸ್ಟೇರಿಂಗ್‌ ಚಂಡಮಾರುತ
ಊರೂರು ತಿರುಗೋಣ ಆಡಿ ಹಾಡುತ
 
ಕುದುರೆಯ ಹಾಗೆ ವೇಗ ಬಲು ಬಲು ಜೋಕು
ಸೈಕಲ್‌ ಹಾಕಿತು ಲಾಗಾ ಆಆ ಬ್ರೇಕನು ಹಾಕು
ಅಮ್ಮ ನಮ್ಮ ಸಂಗಡ ಬಂದಾಗ ಏನು ಚೆಂದ
ರೇಸಿನಲ್ಲಿ ಓಡಿಸಿ ಗೆದ್ದಾಗ ಇನ್ನು ಚೆಂದ
ಕನಸ್ಸಿನ ಕ್ಷಣಗಳ ಮೆಲ್ಲುತ ಹೋಗೋಣ
ಖುಷಿಯಲಿ ನಗುತಲಿ ಸ್ವರಗಳ ಹಾಡೋಣ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಡೊರೆನಿಫ ಸೊಲಾಟಿ ಸನಿದಪ ಮಗರಿ
 
||ಬಲು ಜೋರು ಬಲು ಜೋರು ಐರಾವತ
ಬಳುಕಾಡಿ ಕುಲುಕಾಡೊ ನಮ್ಮಿ ರಥ
ಹಿಡಿದಾಗ ಸ್ಟೇರಿಂಗ್‌ ಚಂಡಮಾರುತ
ಊರೂರು ತಿರುಗೋಣ ಆಡಿ ಹಾಡುತ||

-
ಎದುರಿಗೆ ಮೋಟಾರು ಕಾರು ತಿರುಗಿಸು ಪಕ್ಕ
ಅದೊ ಅದೊ ಎತ್ತಿನಗಾಡಿ ಹಳ್ಳಿ ಮುಖ
ಓಡುವಾಗ ಗಾಡಿ ನಿಂತೋಗಬೇಕು ಟ್ರಾಫಿಕ್‌
ಖಾಲಿಯಾದ ರೋಡಲಿ ಈ ಡ್ರೈವಿಂಗ್‌ ಒಂದು ಟೆಕ್ನಿಕ್‌
ಪ್ರತಿದಿನ ಜೊತೆಯಲಿ ನಲಿಯುತ ಸಾಗೋಣ
ಖುಷಿಯಲಿ ನಗುತಲಿ ಸ್ವರಗಳ ಹಾಡೋಣ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಬಲು ಜೋರು ಬಲು ಜೋರು ಐರಾವತ
ಬಳುಕಾಡಿ ಕುಲುಕಾಡೊ ನಮ್ಮಿ ರಥ
ಹಿಡಿದಾಗ ಸ್ಟೇರಿಂಗ್‌ ಚಂಡಮಾರುತ
ಊರೂರು ತಿರುಗೋಣ ಆಡಿ ಹಾಡುತ
 
ಕುದುರೆಯ ಹಾಗೆ ವೇಗ ಬಲು ಬಲು ಜೋಕು
ಸೈಕಲ್‌ ಹಾಕಿತು ಲಾಗಾ ಆಆ ಬ್ರೇಕನು ಹಾಕು
ಅಮ್ಮ ನಮ್ಮ ಸಂಗಡ ಬಂದಾಗ ಏನು ಚೆಂದ
ರೇಸಿನಲ್ಲಿ ಓಡಿಸಿ ಗೆದ್ದಾಗ ಇನ್ನು ಚೆಂದ
ಕನಸ್ಸಿನ ಕ್ಷಣಗಳ ಮೆಲ್ಲುತ ಹೋಗೋಣ
ಖುಷಿಯಲಿ ನಗುತಲಿ ಸ್ವರಗಳ ಹಾಡೋಣ
ಡೊರೆನಿಫ ಸೊಲಾಟಿ ಸನಿದಪ ಮಗರಿ
ಡೊರೆನಿಫ ಸೊಲಾಟಿ ಸನಿದಪ ಮಗರಿ
 
||ಬಲು ಜೋರು ಬಲು ಜೋರು ಐರಾವತ
ಬಳುಕಾಡಿ ಕುಲುಕಾಡೊ ನಮ್ಮಿ ರಥ
ಹಿಡಿದಾಗ ಸ್ಟೇರಿಂಗ್‌ ಚಂಡಮಾರುತ
ಊರೂರು ತಿರುಗೋಣ ಆಡಿ ಹಾಡುತ||

Balu Joru Balu Joru song lyrics from Kannada Movie Bangarada Baduku starring Tiger Prabhakar, Lakshmi, M P Shankar, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by B S Ranga and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ