-
ಚಂದಕ್ಕಿ ಮಾಮನ ಅರಮನೆಯಲ್ಲಿ
ಚೈತ್ರದ ಹುಣ್ಣಿಮೆ ಉತ್ಸವವು
ಚಂದಕ್ಕಿ ಮಾಮನ ಅರಮನೆಯಲ್ಲಿ
ಚೈತ್ರದ ಹುಣ್ಣಿಮೆ ಉತ್ಸವವು
ಮದನನ ಮಾಳಿಗೆ ಅಂಗಳದಲ್ಲಿ
ಮದನನ ಮಾಳಿಗೆ ಅಂಗಳದಲ್ಲಿ
ಮಲ್ಲಿಗೆ ಹೂವಿನ ಸೌರಭವು
ಚಂದಕ್ಕಿ ಮಾಮನ ಅರಮನೆಯಲ್ಲಿ
ಚೈತ್ರದ ಹುಣ್ಣಿಮೆ ಉತ್ಸವವು
ಪ್ರೀತಿಯ ಮೌನ ಸಂದೇಶ ಬಂದಾಗ ಏನೊ ಸಂತೋಷ
ಕಣ್ಣಲ್ಲಿ ಆಸೆ ಸಂಕೇತ ಕಂಡಾಗ ಎದೆಯಲ್ಲಿ ಭಾವ ಸಂಗೀತ
ಹೇಳಲು ಆದಂತ ಮಾತದು ಮೂರು ಮನದಲ್ಲಿ ಉಳಿದಿದ್ದು ನೂರು
ಒಡಲಿಂದು ಬೆಂದಿದೆ ಬೆಂಕಿಯ ಹಾಗೆ ಇದಕ್ಕಿಂದು ಕಾರಣ ಯಾರು
ಪ್ರೇಮ ಬಂದಾಗ ಆನಂದ
|| ಚಂದಕ್ಕಿ ಮಾಮನ ಅರಮನೆಯಲ್ಲಿ
ಚೈತ್ರದ ಹುಣ್ಣಿಮೆ ಉತ್ಸವವು
ಮದನನ ಮಾಳಿಗೆ ಅಂಗಳದಲ್ಲಿ
ಮಲ್ಲಿಗೆ ಹೂವಿನ ಸೌರಭವು||
||ಚಂದಕ್ಕಿ ಮಾಮನ ಅರಮನೆಯಲ್ಲಿ
ಚೈತ್ರದ ಹುಣ್ಣಿಮೆ ಉತ್ಸವವು||
ಬಾಳಿನ ದೋಣಿಯ ನೆನೆ ಈ ದಿನ ತೇಲಿದೆ ಜೋಡಿ ಹಾಯಾಗಿ
ದೇಹವು ಪ್ರಾಣವು ಕೂಡಿ ಇದ್ದಂತೆ ಜೀವಗಳೆರಡು ಒಂದಾಗಿ
ಯಾವೊಂದು ಭೇದ ಅರಿಯದು ಮನಸ್ಸು ಕಂಡಾಗ ಪ್ರೀತಿಯ ಕನಸು
ತಣ್ಣನೆ ಅರ್ಪಣೆ ಮಾಡುವುದೊಂದೆ ಪ್ರೇಮದ ನಿಜವಾದ ಸೊಗಸು
ಏಳು ಜನ್ಮದ ಸಂಬಂಧ

Chandakki Maamana Aramaneyalli song lyrics from Kannada Movie Bangarada Baduku starring Tiger Prabhakar, Lakshmi, M P Shankar, Lyrics penned by R N Jayagopal Sung by Vani Jairam, Music Composed by Shankar-Ganesh, film is Directed by B S Ranga and film is released on 1989