Nillu Nillenna Nalla Odade Lyrics

ನಿಲ್ಲು ನಿಲ್ಲು ನಿಲ್ಲೆನ್ನ Lyrics

in Bandhavya

in ಬಾಂಧವ್ಯ

LYRIC

ಹೂಂ ...
ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ
ನಲ್ಲ ಕಾಡದೆ
ಸಲ್ಲದ ಕೋಪ ನನ್ನ
ನೀನು ತೋರದೆ

|| ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ ನಲ್ಲ ಕಾಡದೆ..||

ನೀರನಗಲಿ ತಾವರೆ ಇರದು
ಆಸರೆ ಇಲ್ಲದೆ ಬಳ್ಳಿ ನಿಲ್ಲದು
ನಲ್ಲನಿಲ್ಲದ ಬಾಳು ಬರಿದು
ಆಆ.. ಆಆ...ಆಆಆ...ಆಆ.. ಆಆ.
ನೀರನಗಲಿ ತಾವರೆ ಇರದು
ಆಸರೆ ಇಲ್ಲದೆ ಬಳ್ಳಿ ನಿಲ್ಲದು
ನಲ್ಲನಿಲ್ಲದ ಬಾಳು ಬರಿದು 
ನಿನ್ನ ಕಾಣದ ಜೀವವಿನ್ನು ನಿಲ್ಲದು
 
|| ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ ನಲ್ಲ ಕಾಡದೆ..||
 

ಹೂಂ ...
ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ
ನಲ್ಲ ಕಾಡದೆ
ಸಲ್ಲದ ಕೋಪ ನನ್ನ
ನೀನು ತೋರದೆ

|| ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ ನಲ್ಲ ಕಾಡದೆ..||

ನೀರನಗಲಿ ತಾವರೆ ಇರದು
ಆಸರೆ ಇಲ್ಲದೆ ಬಳ್ಳಿ ನಿಲ್ಲದು
ನಲ್ಲನಿಲ್ಲದ ಬಾಳು ಬರಿದು
ಆಆ.. ಆಆ...ಆಆಆ...ಆಆ.. ಆಆ.
ನೀರನಗಲಿ ತಾವರೆ ಇರದು
ಆಸರೆ ಇಲ್ಲದೆ ಬಳ್ಳಿ ನಿಲ್ಲದು
ನಲ್ಲನಿಲ್ಲದ ಬಾಳು ಬರಿದು 
ನಿನ್ನ ಕಾಣದ ಜೀವವಿನ್ನು ನಿಲ್ಲದು
 
|| ನಿಲ್ಲು ನಿಲ್ಲೆನ್ನ ನಲ್ಲ ಓಡದೆ
ಅಲ್ಲೇ ನಿಲ್ಲು ನಿಲ್ಲೆನ್ನ ನಲ್ಲ ಕಾಡದೆ..||
 

Nillu Nillenna Nalla Odade song lyrics from Kannada Movie Bandhavya starring K S Ashwath, Rajesh, Gangadhar, Lyrics penned by Sorat Ashwath Sung by S Janaki, Music Composed by R Rathna, film is Directed by Rathnakar-Madhu and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ