ಹಣ... ಹಣ... ಹಣ...
ಹಣ ಝಣ ಝಣ...
ಹಣ ಝಣ ಝಣ...
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಹೋಗೋಣ
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ..ಹಣ...
ಜಾಲಿ ಲೈಫು ಜೋರಿಗೆ ಬೇಕು ಜಂಟಿ
ಧಣಿಯಿಂದ ಸೇರೋ ಈ ಕೆಂದುಟಿ
ತಾರಲಲ್ಲ ತಾರಲಲ್ಲ
ತಾರಲಲ್ಲ ಲಲ್ಲ ಲಾಲಲ
ಲಲಲ್ಲಲ ಲಾಲಲ
ಲಲಲ್ಲಲ ಲಾಲಲ ಲಲಲ್ಲಲ
ಲಾಲ ... ಲಾಲ ... ಲಾಲ ...
ಲಾಲ ... ಲಲಲಾ ...
ಲಲಲಾ ...ಲಲಲಾ
ಹಣದ ಭೋಜನ ಮೋಜಿಗೆ ಫಿಫ್ಟಿ
ಹೆಣ್ಣಿನ ರೂಪವು ಸೇರಲು ಫಿಫ್ಟಿ
ಆಗಲೇ ಈ ನಿನ್ನ ಲೈಫ್ ಟೇಸ್ಟಿ
|| ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ….
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ... ಹಣ....||
ಮಾನದಿಂದ ಮನೆಯಲಿ ಬಾಳೋ ಹೆಣ್ಣೆ ..
ಕರುಣೆಯ ಕಣ್ಣಲ್ಲಿ ತಣಿಸುವ ಹೆಣ್ಣೆ
ಆಹಾಹಹ ಹಹ... ಆಹಾಹಹ ಹಹಹಹ ...
ಓಹೋಹೋ..ಓಹೋಹೋ..ಓ..ಓ.. ಓ..
ಕಾಮದ ಕಣ್ಣಲಿ ಈ ಕಹಿ ಬಾಳಲಿ
ಮಾನವರಿಗೆಲ್ಲಿ ಮೋಜಿನ ಮಡಿಲಲ್ಲಿ
ದೂಡಿದ ಯಾರೇ ಹೇಳೆ ಹೆಣ್ಣೆ...
ದೂಡಿದರ್ ಯಾರೆ ಹೇಳೆ ಹೆಣ್ಣೆ
|| ಹಣ ಝಣ ಝಣ...
ಹಣ ಝಣ ಝಣ...
ಹೆಣ್ಣಿನ ಚೆಲುವಿನ ಬದುಕಿಗೆ
ಗಾಯ ನೀನೇ ಕಾರಣ
ಹೆಣ್ಣಿನ ಚೆಲುವಿನ ಬದುಕಿಗೆ
ಗಾಯ ನೀನೇ ಕಾರಣ…..||
ಹಣ... ಹಣ... ಹಣ...
ಹಣ ಝಣ ಝಣ...
ಹಣ ಝಣ ಝಣ...
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಹೋಗೋಣ
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ..ಹಣ...
ಜಾಲಿ ಲೈಫು ಜೋರಿಗೆ ಬೇಕು ಜಂಟಿ
ಧಣಿಯಿಂದ ಸೇರೋ ಈ ಕೆಂದುಟಿ
ತಾರಲಲ್ಲ ತಾರಲಲ್ಲ
ತಾರಲಲ್ಲ ಲಲ್ಲ ಲಾಲಲ
ಲಲಲ್ಲಲ ಲಾಲಲ
ಲಲಲ್ಲಲ ಲಾಲಲ ಲಲಲ್ಲಲ
ಲಾಲ ... ಲಾಲ ... ಲಾಲ ...
ಲಾಲ ... ಲಲಲಾ ...
ಲಲಲಾ ...ಲಲಲಾ
ಹಣದ ಭೋಜನ ಮೋಜಿಗೆ ಫಿಫ್ಟಿ
ಹೆಣ್ಣಿನ ರೂಪವು ಸೇರಲು ಫಿಫ್ಟಿ
ಆಗಲೇ ಈ ನಿನ್ನ ಲೈಫ್ ಟೇಸ್ಟಿ
|| ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ….
ಹೆಣ್ಣಿನ ಚೆಲುವಿನ
ಮಿಲನದ ಜಾಣ
ಸೇರೆ ಔತಣ... ಹಣ....||
ಮಾನದಿಂದ ಮನೆಯಲಿ ಬಾಳೋ ಹೆಣ್ಣೆ ..
ಕರುಣೆಯ ಕಣ್ಣಲ್ಲಿ ತಣಿಸುವ ಹೆಣ್ಣೆ
ಆಹಾಹಹ ಹಹ... ಆಹಾಹಹ ಹಹಹಹ ...
ಓಹೋಹೋ..ಓಹೋಹೋ..ಓ..ಓ.. ಓ..
ಕಾಮದ ಕಣ್ಣಲಿ ಈ ಕಹಿ ಬಾಳಲಿ
ಮಾನವರಿಗೆಲ್ಲಿ ಮೋಜಿನ ಮಡಿಲಲ್ಲಿ
ದೂಡಿದ ಯಾರೇ ಹೇಳೆ ಹೆಣ್ಣೆ...
ದೂಡಿದರ್ ಯಾರೆ ಹೇಳೆ ಹೆಣ್ಣೆ
|| ಹಣ ಝಣ ಝಣ...
ಹಣ ಝಣ ಝಣ...
ಹೆಣ್ಣಿನ ಚೆಲುವಿನ ಬದುಕಿಗೆ
ಗಾಯ ನೀನೇ ಕಾರಣ
ಹೆಣ್ಣಿನ ಚೆಲುವಿನ ಬದುಕಿಗೆ
ಗಾಯ ನೀನೇ ಕಾರಣ…..||