Bangaloru Sampige Lyrics

ಬೆಂಗಳೂರು ಸಂಪಿಗೇ Lyrics

in Bandhavya

in ಬಾಂಧವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹೇ... ಏನಿದೆಲ್ಲಾ....             
ಗಂಡು : ಕಾಂಪಿಟೀಷನ್... ವ್ಯಾಪಾರಾ ...
ಹೆಣ್ಣು : ಹ್ಹಾಂ ...                             
ಗಂಡು : ಹ್ಹಾಂ ...             
ಗಂಡು : ಹೂಂ ಹಃ...ಬೆಂಗಳೂರು ಸಂಪಿಗೆ ದೇವರ ಪೂಜೆಗೆ
               ಬೆಂಗಳೂರು ಸಂಪಿಗೆ ದೇವರ ಪೂಜೆಗೆ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ
ಹೆಣ್ಣು : ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ
               ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ
               ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ....

ಹೆಣ್ಣು : ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ
               ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ
               ಜಾಜಿ ಹೂವು ಘಮಘಮಾ ಮುಡಿದರೆ ಜುಮ್ಮಜುಮ್ಮಾ
ಗಂಡು : ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ
               ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ
               ಮುನಿಸಿ ಕುಂತ ಗಂಡನ್ನ ವಶವಂತ ಮಲ್ಲೆ ನೋಡಿ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ

|| ಗಂಡು : ಬೆಂಗಳೂರು ಸಂಪಿಗೇ ದೇವರ ಪೂಜೆಗೆ....ಹೋಯ್ ...||

ಹೆಣ್ಣು : ಹೆಣ್ಣಿನಂದ ಈ ಸ್ವತ್ತು
               ಈ ಬೆಪ್ಪು ಗಂಡಿಗೆ ಏನ್ ಗೊತ್ತು
               ಹೆಣ್ಣಿನಂದ ಈ ಸ್ವತ್ತು
             ಈ ಬೆಪ್ಪು ಗಂಡಿಗೆ ಏನ್ ಗೊತ್ತು (ಎಲ್ಲಾ ಗೊತ್ತು )
               ನನ್ನ ಹೂವ ಕಿಮ್ಮತ್ತು ನಯಾಪೈಸೆ ನಲವತ್ತು
               ನನ್ನ ಹೂವ ಕಿಮ್ಮತ್ತು ನಯಾಪೈಸೆ ನಲವತ್ತು
ಗಂಡು : ಹ್ಹ್  .. ಕೂಗಿ ಕೂಗಿ ನೀ ಸುಸ್ತು.. 
                ನಡೆಯಲ್ಲಾ ಕಸರತ್ತು (ಹ್ಹಾ.. ಹ್ಹಾ )
                ಕೂಗಿ ಕೂಗಿ ನೀ ಸುಸ್ತು..  (ಹ್ಹಾ)
                ನಡೆಯಲ್ಲಾ ಕಸರತ್ತು….
                ಮುತ್ತಿನಂಥ ಮಲ್ಲಿಗೆ ಮತ್ತು
                ಕೊಳ್ಳೋ ಜನರಿಗೆಲ್ಲಾ ಗೊತ್ತು
                ಮುತ್ತಿನಂಥ ಮಲ್ಲಿಗೆ ಮತ್ತು
                ಕೊಳ್ಳೋ ಜನರಿಗೆಲ್ಲಾ ಗೊತ್ತು
                ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ

|| ಗಂಡು : ಬೆಂಗಳೂರು ಸಂಪಿಗೆ           
ಹೆಣ್ಣು : ದೇವರ ಪೂಜೆಗೆ....
ಗಂಡು : ಮೈಸೂರು ಮಲ್ಲಿಗೆ               
ಹೆಣ್ಣು : ಮೆಚ್ಚಿ ಬರೋ ಹೆಣ್ಣಿಗೆ
ಇಬ್ಬರು :  ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ  
ಗಂಡು : ಬೆಂಗಳೂರು ಸಂಪಿಗೆ                   
ಹೆಣ್ಣು : ಅಹಾ.. ಮೈಸೂರು ಮಲ್ಲಿಗೆ
ಗಂಡು : ಅಹಾ ಬೆಂಗಳೂರು ಸಂಪಿಗೆ           
ಹೆಣ್ಣು : ಅಹಾ.. ಮೈಸೂರು ಮಲ್ಲಿಗೆ….||

ಹೆಣ್ಣು : ಹೇ... ಏನಿದೆಲ್ಲಾ....             
ಗಂಡು : ಕಾಂಪಿಟೀಷನ್... ವ್ಯಾಪಾರಾ ...
ಹೆಣ್ಣು : ಹ್ಹಾಂ ...                             
ಗಂಡು : ಹ್ಹಾಂ ...             
ಗಂಡು : ಹೂಂ ಹಃ...ಬೆಂಗಳೂರು ಸಂಪಿಗೆ ದೇವರ ಪೂಜೆಗೆ
               ಬೆಂಗಳೂರು ಸಂಪಿಗೆ ದೇವರ ಪೂಜೆಗೆ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ
ಹೆಣ್ಣು : ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ
               ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ
               ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ....

ಹೆಣ್ಣು : ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ
               ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ
               ಜಾಜಿ ಹೂವು ಘಮಘಮಾ ಮುಡಿದರೆ ಜುಮ್ಮಜುಮ್ಮಾ
ಗಂಡು : ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ
               ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ
               ಮುನಿಸಿ ಕುಂತ ಗಂಡನ್ನ ವಶವಂತ ಮಲ್ಲೆ ನೋಡಿ
               ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ

|| ಗಂಡು : ಬೆಂಗಳೂರು ಸಂಪಿಗೇ ದೇವರ ಪೂಜೆಗೆ....ಹೋಯ್ ...||

ಹೆಣ್ಣು : ಹೆಣ್ಣಿನಂದ ಈ ಸ್ವತ್ತು
               ಈ ಬೆಪ್ಪು ಗಂಡಿಗೆ ಏನ್ ಗೊತ್ತು
               ಹೆಣ್ಣಿನಂದ ಈ ಸ್ವತ್ತು
             ಈ ಬೆಪ್ಪು ಗಂಡಿಗೆ ಏನ್ ಗೊತ್ತು (ಎಲ್ಲಾ ಗೊತ್ತು )
               ನನ್ನ ಹೂವ ಕಿಮ್ಮತ್ತು ನಯಾಪೈಸೆ ನಲವತ್ತು
               ನನ್ನ ಹೂವ ಕಿಮ್ಮತ್ತು ನಯಾಪೈಸೆ ನಲವತ್ತು
ಗಂಡು : ಹ್ಹ್  .. ಕೂಗಿ ಕೂಗಿ ನೀ ಸುಸ್ತು.. 
                ನಡೆಯಲ್ಲಾ ಕಸರತ್ತು (ಹ್ಹಾ.. ಹ್ಹಾ )
                ಕೂಗಿ ಕೂಗಿ ನೀ ಸುಸ್ತು..  (ಹ್ಹಾ)
                ನಡೆಯಲ್ಲಾ ಕಸರತ್ತು….
                ಮುತ್ತಿನಂಥ ಮಲ್ಲಿಗೆ ಮತ್ತು
                ಕೊಳ್ಳೋ ಜನರಿಗೆಲ್ಲಾ ಗೊತ್ತು
                ಮುತ್ತಿನಂಥ ಮಲ್ಲಿಗೆ ಮತ್ತು
                ಕೊಳ್ಳೋ ಜನರಿಗೆಲ್ಲಾ ಗೊತ್ತು
                ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ

|| ಗಂಡು : ಬೆಂಗಳೂರು ಸಂಪಿಗೆ           
ಹೆಣ್ಣು : ದೇವರ ಪೂಜೆಗೆ....
ಗಂಡು : ಮೈಸೂರು ಮಲ್ಲಿಗೆ               
ಹೆಣ್ಣು : ಮೆಚ್ಚಿ ಬರೋ ಹೆಣ್ಣಿಗೆ
ಇಬ್ಬರು :  ಕಮ್ಮಿ ಬೆಲೆ ಮಾರಿಗೆ ಕೊಳ್ಳಿ ಬನ್ನಿ ಇಲ್ಲಿಗೆ  
ಗಂಡು : ಬೆಂಗಳೂರು ಸಂಪಿಗೆ                   
ಹೆಣ್ಣು : ಅಹಾ.. ಮೈಸೂರು ಮಲ್ಲಿಗೆ
ಗಂಡು : ಅಹಾ ಬೆಂಗಳೂರು ಸಂಪಿಗೆ           
ಹೆಣ್ಣು : ಅಹಾ.. ಮೈಸೂರು ಮಲ್ಲಿಗೆ….||

Bangaloru Sampige song lyrics from Kannada Movie Bandhavya starring K S Ashwath, Rajesh, Gangadhar, Lyrics penned by Sorat Ashwath Sung by P B Srinivas, Kumari Jyothi, Music Composed by R Rathna, film is Directed by Rathnakar-Madhu and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ