ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ..||
ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ
ಎಲ್ಲೋ ಸಿಡಿದಿದೆ ಆಘಾತ
ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ
ಎಲ್ಲೋ ಸಿಡಿದಿದೆ ಆಘಾತ
ಎಂತೇನೆ ಇರಲಿ ತೀರಲು ಈ ಕಥೆ
ಬಿಡುವುದೆ ಕರುಳಿನ ಸೆಳೆತ
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು….||
ಭಯದುರುಳು ಕೈ ಬೀಸಿ ಹಿಡಿಯಲಿದೆ
ತಾಯ್ ಕರುಳು ಕಾಪಾಡೆ ಕೈ ಒಡ್ಡಿದೆ
ವಾತ್ಸಲ್ಯದಾ ಪಾಶ ಬಾ…ಎಂದಿದೆ
ತಲೆಕಾಯಲಿರುವೆ ನಾನೆಂದಿದೆ
ತಾಯಿಗೆ ಉಸಿರಿಲ್ಲ ಕರುಳಿಗೆ ಸಾವಿಲ್ಲ..
ಮುಗಿಸಿದೆ ಅದರ ಕರ್ತವ್ಯ…
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು
ಹೋಗು ಹೋಗು ಹೋಗು…||
ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ..||
ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ
ಎಲ್ಲೋ ಸಿಡಿದಿದೆ ಆಘಾತ
ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ
ಎಲ್ಲೋ ಸಿಡಿದಿದೆ ಆಘಾತ
ಎಂತೇನೆ ಇರಲಿ ತೀರಲು ಈ ಕಥೆ
ಬಿಡುವುದೆ ಕರುಳಿನ ಸೆಳೆತ
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು….||
ಭಯದುರುಳು ಕೈ ಬೀಸಿ ಹಿಡಿಯಲಿದೆ
ತಾಯ್ ಕರುಳು ಕಾಪಾಡೆ ಕೈ ಒಡ್ಡಿದೆ
ವಾತ್ಸಲ್ಯದಾ ಪಾಶ ಬಾ…ಎಂದಿದೆ
ತಲೆಕಾಯಲಿರುವೆ ನಾನೆಂದಿದೆ
ತಾಯಿಗೆ ಉಸಿರಿಲ್ಲ ಕರುಳಿಗೆ ಸಾವಿಲ್ಲ..
ಮುಗಿಸಿದೆ ಅದರ ಕರ್ತವ್ಯ…
|| ಎಲ್ಲಾದರು ಹೋಗು
ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು
ಹೋಗು ಹೋಗು ಹೋಗು…||
Ellaadaru Hogu song lyrics from Kannada Movie Bandhavya starring K S Ashwath, Rajesh, Gangadhar, Lyrics penned by Yoganarasimha Sung by S P Balasubrahmanyam, Music Composed by R Rathna, film is Directed by Rathnakar-Madhu and film is released on 1972