LYRIC

Song Details Page after Lyrice

-
ಕೋಲಾರೆ ಕೋಲಾರೆ ಕೋಲಾರೆ ಕೋಲಾರೆ ಕೋಲ ಕೋಲ
ಕೋಲ ಕೋಲ ಕೋಲ ಕೋಲ ಕೋಲ ಕೋಲ
ಕೋಲ ಕೋಲ ಕೋಲ ಕೋಲ ಕೋಲ ಕೋಲ
 
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಮೇಲ ಮೇಲ ನೀನು ಮೇಲ
ನಿನ್ನ ಕಣ್ಣು ಮಾತ್ರ ಕೋಲ ಮೇಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲಾರೆ ಕೋಲಾರೆ ಕೋಲಾರೆ ಕೋಲಾರೆ ಕೋಲ ಕೋಲ
ಹೆಣ್ಣಿಗೊಂದು ಸ್ಥಾನ ಅಂತೆ
ಅಡಿಗೆಮನೆ ಖಾಯಂ ಅಂತೆ
ಮಕ್ಳನ್‌ ಹೆತ್ತು ಕೊಡಬೇಕಂತೆ ಗಂಡನ್‌ ಸೇವೆ ಮಾಡ್ಬೇಕಂತೆ
ಅತ್ತೆ ಮಾವನ್‌ ಇಟ್ಕೊಬೇಕು
ನೆಂಟ್ರನ್‌ ಪಂಟ್ರನ್‌ ನೋಡ್ಕೊಬೇಕು
ಡಿಗ್ರಿಯಿದ್ರು ಹೇಳ್ಕೊಬಾರ್ದು ಮುಸುರೆ ತಿಕ್ಕೋದ್‌ ಮರಿಬಾರ್ದು
ಜಾಲಿ ಮಾಡು ತಪ್ಪೇನಿಲ್ಲ
ಮತ್ತೆ ವಯಸ್ಸು ಬರೋದಿಲ್ಲ
ಹುಟ್ಟು ಸಾವಿನ ಅಂತರದಲ್ಲಿ ಮೂರೆದಿನದ ಜರ್ನಿಯಲ್ಲಿ
ಕಂಡಿದ್ದೇನು ಕಾಣೊದೇನು
ಮಾಡಿದ್ದೇನು ಮಾಡೊದೇನು
ಅಂಜಿಕೆ ಬೇಡ ಅಳುಕು ಬೇಡ
ಅಂಜಿಕೆ ಬೇಡ ಅಳುಕು ಬೇಡ
ಇದ್ದದನ್ನ ಇದ್ದಂಗೇಳು
ಒದ್ದು ಒದ್ದು ಸತ್ಯನ ಕೇಳು
 
||ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ||
 
||ಕೋಲ ಕೋಲ ಕೊ ಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ||
 
ಜನರೇಶನ್‌ ಚೇಂಜಾಗೋಯ್ತು
ರಿಲೇಶನ್ಸ್‌ ಗಬ್ಬೆದ್ದೋಯ್ತು
ಎಜ್ಯುಕೇಶನ್‌ ಬಿಸಿನೆಸ್‌ ಆಯಯ್ತು
ಕೊಶ್ಚನ್‌ ಪೇಪರ್‌ ಬ್ಲ್ಯಾಕಲ್‌ ಸಿಕ್ತು
ಕಂಡೋರಿಲ್ಲಿ ಹೆಚ್ಚಾಗೋದ್ರು ನಮ್ಮೋರಿಲ್ಲಿ ಹುಚ್ಚಾಗೋದ್ರು
ಕಲ್ಚರ್‌ ಇಲ್ಲಿ ಕಳೆದೆಹೋಯ್ತು ಕಾವೇರಿಲಿ ಕೊಚ್ಕೊಂಡೊಯ್ತು
 
ಏ ಬಾಂಬು ಗೀಂಬು ಹೆದರ್ಸ್ತಾರೆ
ಕಿಡ್ನಾಪ್‌ ಮಾಡಿ ಬೆದ್ರಸ್ತಾರೆ
ಸುಮ್ನೆ ಇದ್ರು ಜಿಗುಟ್ತಾರೆ ಅಳೊದ್‌ ನೋಡಿ ನಗುತ್ತಾರೆ
ಯಾರವರು ಗೊತ್ತೆಯಿಲ್ಲ
ಯಾರವರು ಗೊತ್ತೆಯಿಲ್ಲ
ಗೊತ್ತಿಲ್ದೋರೆ ಹೆಚ್ಚಾಗೋದ್ರು ಗೊತ್ತಿರೋರು ಪೆಚ್ಚಾಗೋದ್ರು
ಧಣಿ ಎಂದು ದಣಿಯೋದಿಲ್ಲ ಆಳು ಎಂದು ಆಳೊದಿಲ್ಲ
 
||ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ||
 
||ಕೋಲ ಕೋಲ ಕೊ ಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಮೇಲ ಮೇಲ ನೀನು ಮೇಲ
ನಿನ್ನ ಕಣ್ಣು ಮಾತ್ರ ಕೋಲ ಮೇಲ
ಕೋಲ ಕೋಲ ಕೋಲಾರೆ
ಕೋಲ ಕೋಲ ಕೋಲಾರೆ
ಕೋಲ ಕೋಲ ಕೊಕೊ ಕೋಲ||

-
ಕೋಲಾರೆ ಕೋಲಾರೆ ಕೋಲಾರೆ ಕೋಲಾರೆ ಕೋಲ ಕೋಲ
ಕೋಲ ಕೋಲ ಕೋಲ ಕೋಲ ಕೋಲ ಕೋಲ
ಕೋಲ ಕೋಲ ಕೋಲ ಕೋಲ ಕೋಲ ಕೋಲ
 
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಮೇಲ ಮೇಲ ನೀನು ಮೇಲ
ನಿನ್ನ ಕಣ್ಣು ಮಾತ್ರ ಕೋಲ ಮೇಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲಾರೆ ಕೋಲಾರೆ ಕೋಲಾರೆ ಕೋಲಾರೆ ಕೋಲ ಕೋಲ
ಹೆಣ್ಣಿಗೊಂದು ಸ್ಥಾನ ಅಂತೆ
ಅಡಿಗೆಮನೆ ಖಾಯಂ ಅಂತೆ
ಮಕ್ಳನ್‌ ಹೆತ್ತು ಕೊಡಬೇಕಂತೆ ಗಂಡನ್‌ ಸೇವೆ ಮಾಡ್ಬೇಕಂತೆ
ಅತ್ತೆ ಮಾವನ್‌ ಇಟ್ಕೊಬೇಕು
ನೆಂಟ್ರನ್‌ ಪಂಟ್ರನ್‌ ನೋಡ್ಕೊಬೇಕು
ಡಿಗ್ರಿಯಿದ್ರು ಹೇಳ್ಕೊಬಾರ್ದು ಮುಸುರೆ ತಿಕ್ಕೋದ್‌ ಮರಿಬಾರ್ದು
ಜಾಲಿ ಮಾಡು ತಪ್ಪೇನಿಲ್ಲ
ಮತ್ತೆ ವಯಸ್ಸು ಬರೋದಿಲ್ಲ
ಹುಟ್ಟು ಸಾವಿನ ಅಂತರದಲ್ಲಿ ಮೂರೆದಿನದ ಜರ್ನಿಯಲ್ಲಿ
ಕಂಡಿದ್ದೇನು ಕಾಣೊದೇನು
ಮಾಡಿದ್ದೇನು ಮಾಡೊದೇನು
ಅಂಜಿಕೆ ಬೇಡ ಅಳುಕು ಬೇಡ
ಅಂಜಿಕೆ ಬೇಡ ಅಳುಕು ಬೇಡ
ಇದ್ದದನ್ನ ಇದ್ದಂಗೇಳು
ಒದ್ದು ಒದ್ದು ಸತ್ಯನ ಕೇಳು
 
||ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ||
 
||ಕೋಲ ಕೋಲ ಕೊ ಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ||
 
ಜನರೇಶನ್‌ ಚೇಂಜಾಗೋಯ್ತು
ರಿಲೇಶನ್ಸ್‌ ಗಬ್ಬೆದ್ದೋಯ್ತು
ಎಜ್ಯುಕೇಶನ್‌ ಬಿಸಿನೆಸ್‌ ಆಯಯ್ತು
ಕೊಶ್ಚನ್‌ ಪೇಪರ್‌ ಬ್ಲ್ಯಾಕಲ್‌ ಸಿಕ್ತು
ಕಂಡೋರಿಲ್ಲಿ ಹೆಚ್ಚಾಗೋದ್ರು ನಮ್ಮೋರಿಲ್ಲಿ ಹುಚ್ಚಾಗೋದ್ರು
ಕಲ್ಚರ್‌ ಇಲ್ಲಿ ಕಳೆದೆಹೋಯ್ತು ಕಾವೇರಿಲಿ ಕೊಚ್ಕೊಂಡೊಯ್ತು
 
ಏ ಬಾಂಬು ಗೀಂಬು ಹೆದರ್ಸ್ತಾರೆ
ಕಿಡ್ನಾಪ್‌ ಮಾಡಿ ಬೆದ್ರಸ್ತಾರೆ
ಸುಮ್ನೆ ಇದ್ರು ಜಿಗುಟ್ತಾರೆ ಅಳೊದ್‌ ನೋಡಿ ನಗುತ್ತಾರೆ
ಯಾರವರು ಗೊತ್ತೆಯಿಲ್ಲ
ಯಾರವರು ಗೊತ್ತೆಯಿಲ್ಲ
ಗೊತ್ತಿಲ್ದೋರೆ ಹೆಚ್ಚಾಗೋದ್ರು ಗೊತ್ತಿರೋರು ಪೆಚ್ಚಾಗೋದ್ರು
ಧಣಿ ಎಂದು ದಣಿಯೋದಿಲ್ಲ ಆಳು ಎಂದು ಆಳೊದಿಲ್ಲ
 
||ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ
ಕೋಲ ಕೋಲ ಕೊ ಕೊ ಕೋಲ||
 
||ಕೋಲ ಕೋಲ ಕೊ ಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಕೋಲ ಕೋಲ ಕೊಕೊ ಕೋಲ
ಕೊಕೊರಿಕೊ ಕೋಳಿಗು ಡಿಂಗ್ಸಿ ಕೋಲ
ಮೇಲ ಮೇಲ ನೀನು ಮೇಲ
ನಿನ್ನ ಕಣ್ಣು ಮಾತ್ರ ಕೋಲ ಮೇಲ
ಕೋಲ ಕೋಲ ಕೋಲಾರೆ
ಕೋಲ ಕೋಲ ಕೋಲಾರೆ
ಕೋಲ ಕೋಲ ಕೊಕೊ ಕೋಲ||

Cola Cola song lyrics from Kannada Movie Banallu Neene Buviyallu Neene starring S Narayan, Shashikumar, Divya Unni, Lyrics penned by S Narayan Sung by B Jayashree, Rithish, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ