Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜುಂ ಜುಂ ಜುಂ
ಜುಜುಂ ಜುಜುಂ ಜುಜುಂ ಜುಜುಂ
 
ಐಲೈಲು ಮನಸು ಐಲೈಸ ಅಂತು
ಭೂಮಿಲಿ ಇಲ್ಲ ಕಾಲು
ಸುಮ್‌ ಸುಮ್ನೆ ನಗಿಸಿ ಸೊಂಟನ ಕಾಣಿಸಿ
ಕಾಡ್ತಾಳೆ ನನ್ನ ಇವಳು
 
ಸ್ವಲ್ಪ ತಡಿ ಸುಂದರಾಂಗ
ನೋಡು ನನ್ನ ಅಂಗಾಂಗ
ಬೆಂಕಿಯಂತೆ ಯಾಕಾಯ್ತೊ
ಮುಟ್ಟಿದಲ್ಲೆ ಶಾಕಾಯ್ತು
ಅಯ್ಯಯ್ಯೊ ನಾನಲ್ಲ ನಂಗ್ಯಾಕೆ ಹೀಗೆಲ್ಲ
 
ಪ್ರೀತಿ ಬಂದ ಹುಡುಗಿಗೆ ದೇಶ ಯಾಕೆ ಕಾಣಲ್ಲ
ಪ್ರೀತ್ಸಿದ್‌ ಹುಡುಗಿ ಜೊತೆಯಿದ್ರೆ
ಮಾರ್ನಿಂಗ್‌ ಇವನಿಂಗ್‌ ತಿಳಿಯಲ್ಲ
ಹುಡುಗ ನೀನೆನ್ ಕಮ್ಮಿನ
ಹುಡುಗಿನ್‌ ಕಂಡ್ರೆ ಓಡೋನ
ಜಾಗಿಂಗ್‌ ಮಾಡೊ ನೆಪದಲ್ಲಿ
ಸೈಟಿಂಗ್‌ ಹೊಡಿದೆ ಹೋಗೋನ
ಮಳ್ಳಿ ಮಳ್ಳಿ ಮಂತ್ರದ ಬಳ್ಳಿ ಬಳಕೋದ್ಯಾಕಮ್ಮಿ
ಆ ವಯಸ್ಸಿಗೆ ಬಂದ ಹುಡುಗರ ನಿದ್ದೆ ಕೆಡಿಸೋದ್ಯಾಕಮ್ಮಿ
ಬೆಂಕಿ ಇಲ್ದೆ ಹೊಗೆಯಿಲ್ಲ
ಗಂಧ ಇಲ್ದೆ ಘಮಿಸೊಲ್ಲ
ಯಾಕೆ ಇಂತ ಮಾತೆಲ್ಲ ಅಂತದ್ದೇನು ನಡ್ದಿಲ್ಲ
ಎಲ್ಲಾನು ಮುಗಿದೋಯ್ತು ಇನ್ನೇನು ಉಳಿದಿದ್ಯಪ್ಪೊ
ಮೀಸೆ ಬಂದ ಹುಡುಗನಿಗೆ ಭೂಮಿ ಯಾಕೆ ಕಾಣ್ಸಲ್ಲ
ಗರ್ಲ್‌ ಫ್ರೆಂಡ್‌ ಅವನ ಜೊತೆಗಿದ್ರೆ ಅಕ್ಕ ಪಕ್ಕ ನೋಡಲ್ಲ
ಹುಡುಗೀರ್‌ ನೀವೇನ್‌ ಕಮ್ಮಿನ
ಬಗ್ಗಿ ನಡೆಯೋಕ್‌  ಗಾಡಿನ
ಎಲ್ಲೊ ನೋಡೊ ನೆಪದಲ್ಲಿ ನನ್ನೆ ನೋಡ್ದ್ರೆ ಬಿಡ್ತೀನ
ಮಳ್ಳ ಮಳ್ಳ ಸಂಥಿಂಗ್‌ ಕಳ್ಳ
ಕದಿದ್ದ ಕೊಡುತ್ತೀಯ
ನಾನು ಕದ್ದಿದ್‌ ಹೃದಯ ತಾನೆ ಸ್ವಲ್ಪ ಬಿಟ್ಕೊಡ್ತ್ಯ
ಕದ್ದು ತಿಂದ್ರೆ ರುಚಿಯಂತೆ
ಎಷ್ಟು ಕೊಟ್ರು ಸಾಲದಂತೆ
ನಾಳೆಗೂನು ಬೇಕಂತೆ
ನಾಳೆಯಿಂದ ಯಾಕಂತೆ
ನಾನೆಂದು ನಿನ್ನೋಳೆ ನಂದೆಲ್ಲ ನಿಂದಲ್ಲವೆ
 
||ಐಲೈಲು ಮನಸು ಐಲೈಸ ಅಂತು
ಭೂಮಿಲಿ ಇಲ್ಲ ಕಾಲು
ಸುಮ್‌ ಸುಮ್ನೆ ನಗಿಸಿ ಸೊಂಟನ ಕಾಣಿಸಿ
ಕಾಡ್ತಾಳೆ ನನ್ನ ಇವಳು||
 
||ಸ್ವಲ್ಪ ತಡಿ ಸುಂದರಾಂಗ
ನೋಡು ನನ್ನ ಅಂಗಾಂಗ
ಬೆಂಕಿಯಂತೆ ಯಾಕಾಯ್ತೊ
ಮುಟ್ಟಿದಲ್ಲೆ ಶಾಕಾಯ್ತು
ಅಯ್ಯಯ್ಯೊ ನಾನಲ್ಲ ನಂಗ್ಯಾಕೆ ಹೀಗೆಲ್ಲ||

-
ಜುಂ ಜುಂ ಜುಂ
ಜುಜುಂ ಜುಜುಂ ಜುಜುಂ ಜುಜುಂ
 
ಐಲೈಲು ಮನಸು ಐಲೈಸ ಅಂತು
ಭೂಮಿಲಿ ಇಲ್ಲ ಕಾಲು
ಸುಮ್‌ ಸುಮ್ನೆ ನಗಿಸಿ ಸೊಂಟನ ಕಾಣಿಸಿ
ಕಾಡ್ತಾಳೆ ನನ್ನ ಇವಳು
 
ಸ್ವಲ್ಪ ತಡಿ ಸುಂದರಾಂಗ
ನೋಡು ನನ್ನ ಅಂಗಾಂಗ
ಬೆಂಕಿಯಂತೆ ಯಾಕಾಯ್ತೊ
ಮುಟ್ಟಿದಲ್ಲೆ ಶಾಕಾಯ್ತು
ಅಯ್ಯಯ್ಯೊ ನಾನಲ್ಲ ನಂಗ್ಯಾಕೆ ಹೀಗೆಲ್ಲ
 
ಪ್ರೀತಿ ಬಂದ ಹುಡುಗಿಗೆ ದೇಶ ಯಾಕೆ ಕಾಣಲ್ಲ
ಪ್ರೀತ್ಸಿದ್‌ ಹುಡುಗಿ ಜೊತೆಯಿದ್ರೆ
ಮಾರ್ನಿಂಗ್‌ ಇವನಿಂಗ್‌ ತಿಳಿಯಲ್ಲ
ಹುಡುಗ ನೀನೆನ್ ಕಮ್ಮಿನ
ಹುಡುಗಿನ್‌ ಕಂಡ್ರೆ ಓಡೋನ
ಜಾಗಿಂಗ್‌ ಮಾಡೊ ನೆಪದಲ್ಲಿ
ಸೈಟಿಂಗ್‌ ಹೊಡಿದೆ ಹೋಗೋನ
ಮಳ್ಳಿ ಮಳ್ಳಿ ಮಂತ್ರದ ಬಳ್ಳಿ ಬಳಕೋದ್ಯಾಕಮ್ಮಿ
ಆ ವಯಸ್ಸಿಗೆ ಬಂದ ಹುಡುಗರ ನಿದ್ದೆ ಕೆಡಿಸೋದ್ಯಾಕಮ್ಮಿ
ಬೆಂಕಿ ಇಲ್ದೆ ಹೊಗೆಯಿಲ್ಲ
ಗಂಧ ಇಲ್ದೆ ಘಮಿಸೊಲ್ಲ
ಯಾಕೆ ಇಂತ ಮಾತೆಲ್ಲ ಅಂತದ್ದೇನು ನಡ್ದಿಲ್ಲ
ಎಲ್ಲಾನು ಮುಗಿದೋಯ್ತು ಇನ್ನೇನು ಉಳಿದಿದ್ಯಪ್ಪೊ
ಮೀಸೆ ಬಂದ ಹುಡುಗನಿಗೆ ಭೂಮಿ ಯಾಕೆ ಕಾಣ್ಸಲ್ಲ
ಗರ್ಲ್‌ ಫ್ರೆಂಡ್‌ ಅವನ ಜೊತೆಗಿದ್ರೆ ಅಕ್ಕ ಪಕ್ಕ ನೋಡಲ್ಲ
ಹುಡುಗೀರ್‌ ನೀವೇನ್‌ ಕಮ್ಮಿನ
ಬಗ್ಗಿ ನಡೆಯೋಕ್‌  ಗಾಡಿನ
ಎಲ್ಲೊ ನೋಡೊ ನೆಪದಲ್ಲಿ ನನ್ನೆ ನೋಡ್ದ್ರೆ ಬಿಡ್ತೀನ
ಮಳ್ಳ ಮಳ್ಳ ಸಂಥಿಂಗ್‌ ಕಳ್ಳ
ಕದಿದ್ದ ಕೊಡುತ್ತೀಯ
ನಾನು ಕದ್ದಿದ್‌ ಹೃದಯ ತಾನೆ ಸ್ವಲ್ಪ ಬಿಟ್ಕೊಡ್ತ್ಯ
ಕದ್ದು ತಿಂದ್ರೆ ರುಚಿಯಂತೆ
ಎಷ್ಟು ಕೊಟ್ರು ಸಾಲದಂತೆ
ನಾಳೆಗೂನು ಬೇಕಂತೆ
ನಾಳೆಯಿಂದ ಯಾಕಂತೆ
ನಾನೆಂದು ನಿನ್ನೋಳೆ ನಂದೆಲ್ಲ ನಿಂದಲ್ಲವೆ
 
||ಐಲೈಲು ಮನಸು ಐಲೈಸ ಅಂತು
ಭೂಮಿಲಿ ಇಲ್ಲ ಕಾಲು
ಸುಮ್‌ ಸುಮ್ನೆ ನಗಿಸಿ ಸೊಂಟನ ಕಾಣಿಸಿ
ಕಾಡ್ತಾಳೆ ನನ್ನ ಇವಳು||
 
||ಸ್ವಲ್ಪ ತಡಿ ಸುಂದರಾಂಗ
ನೋಡು ನನ್ನ ಅಂಗಾಂಗ
ಬೆಂಕಿಯಂತೆ ಯಾಕಾಯ್ತೊ
ಮುಟ್ಟಿದಲ್ಲೆ ಶಾಕಾಯ್ತು
ಅಯ್ಯಯ್ಯೊ ನಾನಲ್ಲ ನಂಗ್ಯಾಕೆ ಹೀಗೆಲ್ಲ||

Ailailu Manasu song lyrics from Kannada Movie Banallu Neene Buviyallu Neene starring S Narayan, Shashikumar, Divya Unni, Lyrics penned by S Narayan Sung by Shankar Shanbhag, Anuradha Sriram, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ