ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಕೋರಸ್ : ಆ ಆ ಆ ಆ ….ಆ ಆ ಆಆಆ….
ಆ ಆ ಆ ಆ ….ಆ ಆ ಆಆಆ….
ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು (ಆಹಾ)
ಅಂದಕ್ಕಿಂತ ಅಂದ ನೀನು (ಆಹಾ)
ಹೆಣ್ಣು : ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಗಂಡು : ಜೀವಂತ ಪ್ರೀತಿ ಇದು…ಓ ಓ ಓ..
ಹೆಣ್ಣು : ಆನಂದ ಗಾನವಿದು…
|| ಹೆಣ್ಣು : ಒಲವೇ ಬಾನಲ್ಲೂ ನಿನ್ನ ಒಲವೇ….||
ಗಂಡು : ಕೋಗಿಲೆ ಕೂಗು ನಿನ್ನಿಂದಲೇ
ಚೈತ್ರದ ತೇರು ನಿನ್ನಿಂದಲೇ
ಹೆಣ್ಣು : ಗಂಟೆಯ ನಾಧ ನಿನ್ನಿಂದಲೇ
ವೇದಗಳೆಲ್ಲಾ ನಿನ್ನಿಂದಲೇ…
ಗಂಡು : ಅಲೆಯಲೆಯಂತೆ ನಲಿಯುವೆ ನಿನ್ನಲ್ಲಿ
ಹೆಣ್ಣು : ಹೂಬಣವಾಗಿ ಘಮಿಸುವೆ ಎದೆಯಲ್ಲಿ
ಗಂಡು : ಪ್ರೀತಿಯ ಮೇಳ ಸುಖಿಸುವ ತಾಳ
ಹೆಣ್ಣು : ಸಂಭ್ರಮವೇ….ಸಂಗಮ…
|| ಹೆಣ್ಣು : ಒಲವೇ ಬಾನಲ್ಲೂ ನಿನ್ನ ಒಲವೇ….
ಒಲವೇ ಭುವಿಯಲ್ಲೂ ನಿನ್ನ ಒಲವೇ…||
ಗಂಡು : ಸಾವಿರ ಜನ್ಮ ನನಗಿದ್ದರೂ
ಸಾಗರಿಯೇ ನೀನೇ ನನ್ನುಸಿರು
ಹೆಣ್ಣು : ಜನ್ಮಗಳೆಲ್ಲಾ ಸುಳ್ಳಾದರೂ
ಈ ಪ್ರೀತಿ ಯಾತ್ರೆ ಸುಳ್ಳಾಗದು
ಗಂಡು : ಪ್ರೀತಿ ಬಂದ ಕಣ್ಣಿಗೆ
ಕಾಣೋದೆಲ್ಲಾ ಸುಂದರ
ಹೆಣ್ಣು : ಪ್ರೀತಿಸುವ ಹೆಣ್ಣಿಗೆ
ಕನಸುಗಳೇ ಆಗರ
ಗಂಡು : ಕಡಲಿನ ಆಣೆ ಮುಗಿಲಿನ ಆಣೆ
ಹೆಣ್ಣು : ನಿನ್ನವಳಲ್ಲವೇ ನಾ…
|| ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು (ಆಹಾ)
ಅಂದಕ್ಕಿಂತ ಅಂದ ನೀನು (ಆಹಾ)
ಹೆಣ್ಣು : ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಗಂಡು : ಜೀವಂತ ಪ್ರೀತಿ ಇದು…ಓ ಓ ಓ..
ಹೆಣ್ಣು : ಆನಂದ ಗಾನವಿದು…..||
ಕೋರಸ್ : ಆಆ….ಆ ಆ ಆ ಆ…….
ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಕೋರಸ್ : ಆ ಆ ಆ ಆ ….ಆ ಆ ಆಆಆ….
ಆ ಆ ಆ ಆ ….ಆ ಆ ಆಆಆ….
ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು (ಆಹಾ)
ಅಂದಕ್ಕಿಂತ ಅಂದ ನೀನು (ಆಹಾ)
ಹೆಣ್ಣು : ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಗಂಡು : ಜೀವಂತ ಪ್ರೀತಿ ಇದು…ಓ ಓ ಓ..
ಹೆಣ್ಣು : ಆನಂದ ಗಾನವಿದು…
|| ಹೆಣ್ಣು : ಒಲವೇ ಬಾನಲ್ಲೂ ನಿನ್ನ ಒಲವೇ….||
ಗಂಡು : ಕೋಗಿಲೆ ಕೂಗು ನಿನ್ನಿಂದಲೇ
ಚೈತ್ರದ ತೇರು ನಿನ್ನಿಂದಲೇ
ಹೆಣ್ಣು : ಗಂಟೆಯ ನಾಧ ನಿನ್ನಿಂದಲೇ
ವೇದಗಳೆಲ್ಲಾ ನಿನ್ನಿಂದಲೇ…
ಗಂಡು : ಅಲೆಯಲೆಯಂತೆ ನಲಿಯುವೆ ನಿನ್ನಲ್ಲಿ
ಹೆಣ್ಣು : ಹೂಬಣವಾಗಿ ಘಮಿಸುವೆ ಎದೆಯಲ್ಲಿ
ಗಂಡು : ಪ್ರೀತಿಯ ಮೇಳ ಸುಖಿಸುವ ತಾಳ
ಹೆಣ್ಣು : ಸಂಭ್ರಮವೇ….ಸಂಗಮ…
|| ಹೆಣ್ಣು : ಒಲವೇ ಬಾನಲ್ಲೂ ನಿನ್ನ ಒಲವೇ….
ಒಲವೇ ಭುವಿಯಲ್ಲೂ ನಿನ್ನ ಒಲವೇ…||
ಗಂಡು : ಸಾವಿರ ಜನ್ಮ ನನಗಿದ್ದರೂ
ಸಾಗರಿಯೇ ನೀನೇ ನನ್ನುಸಿರು
ಹೆಣ್ಣು : ಜನ್ಮಗಳೆಲ್ಲಾ ಸುಳ್ಳಾದರೂ
ಈ ಪ್ರೀತಿ ಯಾತ್ರೆ ಸುಳ್ಳಾಗದು
ಗಂಡು : ಪ್ರೀತಿ ಬಂದ ಕಣ್ಣಿಗೆ
ಕಾಣೋದೆಲ್ಲಾ ಸುಂದರ
ಹೆಣ್ಣು : ಪ್ರೀತಿಸುವ ಹೆಣ್ಣಿಗೆ
ಕನಸುಗಳೇ ಆಗರ
ಗಂಡು : ಕಡಲಿನ ಆಣೆ ಮುಗಿಲಿನ ಆಣೆ
ಹೆಣ್ಣು : ನಿನ್ನವಳಲ್ಲವೇ ನಾ…
|| ಗಂಡು : ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು (ಆಹಾ)
ಅಂದಕ್ಕಿಂತ ಅಂದ ನೀನು (ಆಹಾ)
ಹೆಣ್ಣು : ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಗಂಡು : ಜೀವಂತ ಪ್ರೀತಿ ಇದು…ಓ ಓ ಓ..
ಹೆಣ್ಣು : ಆನಂದ ಗಾನವಿದು…..||
ಕೋರಸ್ : ಆಆ….ಆ ಆ ಆ ಆ…….
Cheluve Baanallu Neene-Male song lyrics from Kannada Movie Banallu Neene Buviyallu Neene starring S Narayan, Shashikumar, Divya Unni, Lyrics penned by S Narayan Sung by S P Balasubrahmanyam, Music Composed by Prashanth Raj, film is Directed by S Narayan and film is released on 2001