ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು
ಅಂದಕ್ಕಿಂತ ಅಂದ ನೀನು
ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಜೀವಂತ ಪ್ರೀತಿ ಇದು…ಓ ಓ ಓ..
ಆನಂದ ಗಾನವಿದು….
|| ಚೆಲುವೇ ಬಾನಲ್ಲೂ ನೀನೇ ಚೆಲುವೇ…||
ಕೋಗಿಲೆ ಕೂಗು ನಿನ್ನಿಂದಲೇ…
ಚೈತ್ರದ ತೇರು ನಿನ್ನಿಂದಲೇ…
ಗಂಟೆಯ ನಾಧ ನಿನ್ನಿಂದಲೇ..
ವೇದಗಳೆಲ್ಲಾ ನಿನ್ನಿಂದಲೇ…
ಅಲೆಯಲೆಯಂತೆ ನಲಿಯುವೆ ನಿನ್ನಲ್ಲಿ
ಹೂಬಣವಾಗಿ ಘಮಿಸುವೆ ಎದೆಯಲ್ಲಿ
ಪ್ರೀತಿಯ ಮೇಳ ಸುಖಿಸುವ ತಾಳ
ಸಂಭ್ರಮವೀ…ಸಂಗಮ….
|| ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…||
ಸಾವಿರ ಜನ್ಮ ನನಗಿದ್ದರೂ
ಸಾಗರಿಯೇ ನೀನೇ ನನ್ನುಸಿರು
ಜನ್ಮಗಳೆಲ್ಲಾ ಸುಳ್ಳಾದರೂ
ಈ ಪ್ರೀತಿ ಯಾತ್ರೆ ಸುಳ್ಳಾಗದು
ಪ್ರೀತಿ ಬಂದ ಕಣ್ಣಿಗೆ ಕಾಣೋದೆಲ್ಲ ಸುಂದರ
ಪ್ರೀತಿಸುವ ಹೆಣ್ಣಿಗೆ ಕನಸಗಳೇ ಆಗರ
ಕಡಲಿನ ಆಣೆ ಮುಗಿಲಿನ ಆಣೆ
ನಿನ್ನವನಲ್ಲವೇ ನಾ……
|| ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು
ಅಂದಕ್ಕಿಂತ ಅಂದ ನೀನು
ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಜೀವಂತ ಪ್ರೀತಿ ಇದು…ಓ ಓ ಓ..
ಆನಂದ ಗಾನವಿದು….||
ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು
ಅಂದಕ್ಕಿಂತ ಅಂದ ನೀನು
ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಜೀವಂತ ಪ್ರೀತಿ ಇದು…ಓ ಓ ಓ..
ಆನಂದ ಗಾನವಿದು….
|| ಚೆಲುವೇ ಬಾನಲ್ಲೂ ನೀನೇ ಚೆಲುವೇ…||
ಕೋಗಿಲೆ ಕೂಗು ನಿನ್ನಿಂದಲೇ…
ಚೈತ್ರದ ತೇರು ನಿನ್ನಿಂದಲೇ…
ಗಂಟೆಯ ನಾಧ ನಿನ್ನಿಂದಲೇ..
ವೇದಗಳೆಲ್ಲಾ ನಿನ್ನಿಂದಲೇ…
ಅಲೆಯಲೆಯಂತೆ ನಲಿಯುವೆ ನಿನ್ನಲ್ಲಿ
ಹೂಬಣವಾಗಿ ಘಮಿಸುವೆ ಎದೆಯಲ್ಲಿ
ಪ್ರೀತಿಯ ಮೇಳ ಸುಖಿಸುವ ತಾಳ
ಸಂಭ್ರಮವೀ…ಸಂಗಮ….
|| ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…||
ಸಾವಿರ ಜನ್ಮ ನನಗಿದ್ದರೂ
ಸಾಗರಿಯೇ ನೀನೇ ನನ್ನುಸಿರು
ಜನ್ಮಗಳೆಲ್ಲಾ ಸುಳ್ಳಾದರೂ
ಈ ಪ್ರೀತಿ ಯಾತ್ರೆ ಸುಳ್ಳಾಗದು
ಪ್ರೀತಿ ಬಂದ ಕಣ್ಣಿಗೆ ಕಾಣೋದೆಲ್ಲ ಸುಂದರ
ಪ್ರೀತಿಸುವ ಹೆಣ್ಣಿಗೆ ಕನಸಗಳೇ ಆಗರ
ಕಡಲಿನ ಆಣೆ ಮುಗಿಲಿನ ಆಣೆ
ನಿನ್ನವನಲ್ಲವೇ ನಾ……
|| ಚೆಲುವೇ ಬಾನಲ್ಲೂ ನೀನೇ ಚೆಲುವೇ
ಚೆಲುವೇ ಭುವಿಯಲ್ಲೂ ನೀನೇ ಚೆಲುವೇ…
ಚೆಂದಕ್ಕಿಂತ ಚೆಂದ ನೀನು
ಅಂದಕ್ಕಿಂತ ಅಂದ ನೀನು
ಪ್ರೀತಿಯಲ್ಲಿ ಗಂಧ ನೀನು
ಜನ್ಮ ಜನ್ಮ ಬಂಧಿ ನಾನು
ಜೀವಂತ ಪ್ರೀತಿ ಇದು…ಓ ಓ ಓ..
ಆನಂದ ಗಾನವಿದು….||
Cheluve Baanallu Neene-Female song lyrics from Kannada Movie Banallu Neene Buviyallu Neene starring S Narayan, Shashikumar, Divya Unni, Lyrics penned by S Narayan Sung by S P Balasubrahmanyam, Chithra, Music Composed by Prashanth Raj, film is Directed by S Narayan and film is released on 2001