A Aa Amma Embude Lyrics

ಅ ಆ ಅಮ್ಮ ಎಂಬುದೆ Lyrics

in Banallu Neene Buviyallu Neene

in ಬಾನಲ್ಲು ನೀನೆ ಬುವಿಯಲ್ಲೂ ನೀನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
ಹಾರೊ ಹಕ್ಕಿಯ ನೋಡಲ್ಲಿ
ಗುಂಪು ಗುಂಪಿನ ಸಾಲಲ್ಲಿ
ಚಿಲಿಪಿಲಿ ದನಿಯಲಿ
ಇಂಪು ಇಂಪು ನೀಡಿದೆ
 
ನೀಲಿ ಕಡಲನು ನೋಡಲ್ಲಿ
ಬೆಳ್ಳನೆ  ಅಲೆಗಳ ಸಾಲಲ್ಲಿ
ಏನಿದ್ದರೇನು ಚಿನ್ನ
ನಿನ್ನ ನಗುವಿಗೆ ಸಾಟಿಯೆ
ಅತ್ತರೆ ನೀನು ತಾಯಿಯು ನಾನೆ
ಅಕ್ಕರೆ ತೋರೊ ತಂದೆಯು ನಾನೆ
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
 
ತಾಯಿ ಮಮತೆಗೆ ಸಮವಿಲ್ಲ
ಕೋಟಿ ಕೊಟ್ಟರು ಸಿಕ್ಕಲ್ಲ
ಅಮ್ಮ ಎಂದಾಗ  ಹಸಿವು ನೋವು ಸುಳಿಯೊಲ್ಲ
ಬ್ರಹ್ಮ ವಿಷ್ಣು ಮಹೇಶ್ವರ
ತಾಯಿ ಪ್ರೀತಿಯ ಕಂಡಿಲ್ಲ
ಆದರು  ಅವರೆ ಲೋಕದ ಸೃಷ್ಟಿಗೆ ಕಾರಣ
ತಣ್ಣನೆ ಗಾಳಿ ಈ ನಗೆ ಜೋಗುಳ
ತಿಂಗಳ ತಾರೆ ಹಾಲಿನ ಬಟ್ಟಲು
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
ಮುದ್ದುಕಂದನೆ
ಮುದ್ದುಕಂದನೆ

-
ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
ಹಾರೊ ಹಕ್ಕಿಯ ನೋಡಲ್ಲಿ
ಗುಂಪು ಗುಂಪಿನ ಸಾಲಲ್ಲಿ
ಚಿಲಿಪಿಲಿ ದನಿಯಲಿ
ಇಂಪು ಇಂಪು ನೀಡಿದೆ
 
ನೀಲಿ ಕಡಲನು ನೋಡಲ್ಲಿ
ಬೆಳ್ಳನೆ  ಅಲೆಗಳ ಸಾಲಲ್ಲಿ
ಏನಿದ್ದರೇನು ಚಿನ್ನ
ನಿನ್ನ ನಗುವಿಗೆ ಸಾಟಿಯೆ
ಅತ್ತರೆ ನೀನು ತಾಯಿಯು ನಾನೆ
ಅಕ್ಕರೆ ತೋರೊ ತಂದೆಯು ನಾನೆ
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
 
ತಾಯಿ ಮಮತೆಗೆ ಸಮವಿಲ್ಲ
ಕೋಟಿ ಕೊಟ್ಟರು ಸಿಕ್ಕಲ್ಲ
ಅಮ್ಮ ಎಂದಾಗ  ಹಸಿವು ನೋವು ಸುಳಿಯೊಲ್ಲ
ಬ್ರಹ್ಮ ವಿಷ್ಣು ಮಹೇಶ್ವರ
ತಾಯಿ ಪ್ರೀತಿಯ ಕಂಡಿಲ್ಲ
ಆದರು  ಅವರೆ ಲೋಕದ ಸೃಷ್ಟಿಗೆ ಕಾರಣ
ತಣ್ಣನೆ ಗಾಳಿ ಈ ನಗೆ ಜೋಗುಳ
ತಿಂಗಳ ತಾರೆ ಹಾಲಿನ ಬಟ್ಟಲು
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
 
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
||ಅ ಆ ಅಮ್ಮ ಎಂಬುದೆ ತೊದಲ ನುಡಿ
ಅ ಆ ಅದುವೆ ಕಂದನ ಮೊದಲ ನುಡಿ||
ಲುಲುಆಯಿ ಲುಲುಆಯಿ
ತೆಗೆದರೆ ಬಾಯಿ ಕೊಬ್ರಿ ಮಿಠಾಯಿ
ಮುದ್ದುಕಂದನೆ
ಮುದ್ದುಕಂದನೆ
ಮುದ್ದುಕಂದನೆ

A Aa Amma Embude song lyrics from Kannada Movie Banallu Neene Buviyallu Neene starring S Narayan, Shashikumar, Divya Unni, Lyrics penned by S Narayan Sung by Unni Krishnan, Music Composed by Prashanth Raj, film is Directed by S Narayan and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ