ಮಗು : ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು
ಮಗು : ಬಾ ಬಾ ಬಾ ಅಮ್ಮ
ರಾಮನ ಕಥೆಯ ಹೇಳಮ್ಮ
ತಾ ತಾ ತಾ ತಾ ಸಿಹಿ ಸಿಹಿ
ಮುತ್ತ ತಾರಮ್ಮ…
ಬಾ ಬಾ ಬಾ ಅಮ್ಮ
ರಾಮನ ಕಥೆಯ ಹೇಳಮ್ಮ
ತಾ ತಾ ತಾ ತಾ ಸಿಹಿ ಸಿಹಿ
ಮುತ್ತ ತಾರಮ್ಮ…
ಅಮ್ಮ : ನಾ ಹೇಳುವೇ ಕಂದ ನಾ ಹೇಳುವೇ
ಆ ಚಿರಂಜೀವಿ ಕಥೆಯನ್ನು ನಾ ಹೇಳುವೇ
ಕೇಳು ಕೇಳು ಕಂದ…
ಮಗು : ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು…||
ಮಗು : ತಾತನನ್ನು ಕೇಳಿ ಸೇಬೊಂದ
ನಾನು ತಂದಿರುವೇ
ನಾನೆ ಎಂಜಲು ಮಾಡಿದರೆ
ಅಮ್ಮ ನೀನು ತಿನ್ನುವೆಯಾ
ತಾತನನ್ನು ಕೇಳಿ ಸೇಬೊಂದ
ನಾನು ತಂದಿರುವೇ
ನಾನೆ ಎಂಜಲು ಮಾಡಿದರೆ
ಅಮ್ಮ ನೀನು ತಿನ್ನುವೆಯಾ
ಅಮ್ಮ ತಿನ್ನುವೆಯಾ…
ಅಮ್ಮ : ನನ್ನ ಬಂಗಾರ ನಿನ್ನ ಎಂಜಲು ಚೆನ್ನ
ಸಿಹಿ ಅಮೃತ ಎಂದು ನಾ ತಿನ್ನುವೇ…
ಅದ ಅಮೃತವೆಂದು ನಾ ತಿನ್ನುವೇ…
|| ಮಗು : ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು…||
ಮಗು : ಭೂಮಿಯೊಳಗೆ ಅಡಗಿದರೆ
ಹೇಗೆ ನನ್ನ ನೀ ಹಿಡಿವೇ
ಆಕಾಶದಲ್ಲಿ ಇದ್ದರೆ ನಾ
ಅಲ್ಲಿಗೆ ಹೇಗೆ ನೀ ಬರುವೇ
ಭೂಮಿಯೊಳಗೆ ಅಡಗಿದರೆ
ಹೇಗೆ ನನ್ನ ನೀ ಹಿಡಿವೇ
ಆಕಾಶದಲ್ಲಿ ಇದ್ದರೆ ನಾ
ಅಲ್ಲಿಗೆ ಹೇಗೆ ನೀ ಬರುವೇ
ಅಮ್ಮ : ತಾರೆಗಳ ಕೇಳಿ ಭೂತಾಯ ಕೇಳಿ
ಆ ನಿನ್ನ ಜಾಡನ್ನು ನಾ ತಿಳಿಯುವೇ..
ನಿನ್ನ ನನ್ನೊಳಗೆ ನಾ ಬಚ್ಚಿಡುವೇ…
ಮಗು : ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು
ಮಗು : ಬಾ ಬಾ ಬಾ ಅಮ್ಮ
ರಾಮನ ಕಥೆಯ ಹೇಳಮ್ಮ
ತಾ ತಾ ತಾ ತಾ ಸಿಹಿ ಸಿಹಿ
ಮುತ್ತ ತಾರಮ್ಮ…
ಬಾ ಬಾ ಬಾ ಅಮ್ಮ
ರಾಮನ ಕಥೆಯ ಹೇಳಮ್ಮ
ತಾ ತಾ ತಾ ತಾ ಸಿಹಿ ಸಿಹಿ
ಮುತ್ತ ತಾರಮ್ಮ…
ಅಮ್ಮ : ನಾ ಹೇಳುವೇ ಕಂದ ನಾ ಹೇಳುವೇ
ಆ ಚಿರಂಜೀವಿ ಕಥೆಯನ್ನು ನಾ ಹೇಳುವೇ
ಕೇಳು ಕೇಳು ಕಂದ…
ಮಗು : ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು…||
ಮಗು : ತಾತನನ್ನು ಕೇಳಿ ಸೇಬೊಂದ
ನಾನು ತಂದಿರುವೇ
ನಾನೆ ಎಂಜಲು ಮಾಡಿದರೆ
ಅಮ್ಮ ನೀನು ತಿನ್ನುವೆಯಾ
ತಾತನನ್ನು ಕೇಳಿ ಸೇಬೊಂದ
ನಾನು ತಂದಿರುವೇ
ನಾನೆ ಎಂಜಲು ಮಾಡಿದರೆ
ಅಮ್ಮ ನೀನು ತಿನ್ನುವೆಯಾ
ಅಮ್ಮ ತಿನ್ನುವೆಯಾ…
ಅಮ್ಮ : ನನ್ನ ಬಂಗಾರ ನಿನ್ನ ಎಂಜಲು ಚೆನ್ನ
ಸಿಹಿ ಅಮೃತ ಎಂದು ನಾ ತಿನ್ನುವೇ…
ಅದ ಅಮೃತವೆಂದು ನಾ ತಿನ್ನುವೇ…
|| ಮಗು : ಲಾರಲಲಾ ಲಾರಲಲಾ
ಲಾರಲಲಾ ಲಾರಲಲಾ
ಅಮ್ಮಾ….ಅಮ್ಮಾ….ಆ ಆ ಆ….
ಎಲ್ಲಿ ಎಲ್ಲಿ ಅಡಗಿರುವೇ ನಾ ಹೇಳು ಬಾ ಬಾ
ಇಲ್ಲಿ ಹುಡುಕಿ ಅಲ್ಲಿ ಹುಡುಕಿ ಇಡಿಯ ಬಾ
ಅಮ್ಮ : ಬರುವೇ ನಾನು ಕಂದ ಬರುವೇ ನಾನು
ನನ್ನ ಚಿನ್ನಾರಿ ಪಾಪನಿಗಾಗಿ ಬರುವೇ ನಾನು…||
ಮಗು : ಭೂಮಿಯೊಳಗೆ ಅಡಗಿದರೆ
ಹೇಗೆ ನನ್ನ ನೀ ಹಿಡಿವೇ
ಆಕಾಶದಲ್ಲಿ ಇದ್ದರೆ ನಾ
ಅಲ್ಲಿಗೆ ಹೇಗೆ ನೀ ಬರುವೇ
ಭೂಮಿಯೊಳಗೆ ಅಡಗಿದರೆ
ಹೇಗೆ ನನ್ನ ನೀ ಹಿಡಿವೇ
ಆಕಾಶದಲ್ಲಿ ಇದ್ದರೆ ನಾ
ಅಲ್ಲಿಗೆ ಹೇಗೆ ನೀ ಬರುವೇ
ಅಮ್ಮ : ತಾರೆಗಳ ಕೇಳಿ ಭೂತಾಯ ಕೇಳಿ
ಆ ನಿನ್ನ ಜಾಡನ್ನು ನಾ ತಿಳಿಯುವೇ..
ನಿನ್ನ ನನ್ನೊಳಗೆ ನಾ ಬಚ್ಚಿಡುವೇ…
Yelli Yelli song lyrics from Kannada Movie Balina Jyothi starring Vishnuvardhan, Amani,, Lyrics penned by R N Jayagopal Sung by Chithra, B R Chaya, Music Composed by Rajan-Nagendra, film is Directed by T Kranthikumar and film is released on 1996