Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
             ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
             ಪ್ರೇಮ…ಪ್ರೇಮ…
             ಅಮರ ಈ ಪ್ರೇಮ…
 
ಹೆಣ್ಣು : ಹರೆಯದ ಸಾವಿರ ಭಾವನೆಯ
             ಖಜಾನೆಯ ತೆರೆಯುವ ಬೀಗದ ಕೈ
             ಪ್ರೇಮ…ಪ್ರೇಮ…
             ಮಧುರ ಈ ಪ್ರೇಮ…
 
ಗಂಡು : ಪ್ರಣಯ ಕಾವ್ಯದ
             ರಚನೆ ಮಾಡುವ
             ಆಸೆಯ ಶಾಯಿಯಲಿ…
ಹೆಣ್ಣು : ಕಾಳಿದಾಸನ
              ಕಲ್ಪನೆ ಕಾಣದ
             ರಸಿಕತೆ ತುಂಬಿರಲಿ
ಗಂಡು : ಲೈಲಾ ಮಜ್ನು
             ರೋಮಿಯೋ ಜೂಲಿಯೆಟ್
             ಮೀರಿಸೋ ಜೋಡಿ ಇದು…
ಹೆಣ್ಣು : ಹರುಷ ತುಂಬಿದ
             ಸುಖದ ಅಂತ್ಯದ
             ನೂತನ ಕಾವ್ಯವಿದು…
ಗಂಡು : ಜೀವನ ಸಂಗೀತವು…
 
|| ಹೆಣ್ಣು :ಹರೆಯದ ಸಾವಿರ ಭಾವನೆಯ
               ಖಜಾನೆಯ ತೆರೆಯುವ ಬೀಗದ ಕೈ
               ಪ್ರೇಮ…ಪ್ರೇಮ…
               ಮಧುರ ಈ ಪ್ರೇಮ…
ಗಂಡು :   ಹೃದಯ ಎನ್ನುವ ಈ ಗುಡಿಯ
               ಬಾಗಿಲು ತೆಗೆಯುವ ಬೀಗದ ಕೈ
               ಪ್ರೇಮ…ಪ್ರೇಮ…
               ಅಮರ ಈ ಪ್ರೇಮ…||
 
ಹೆಣ್ಣು : ನಡೆವ ದಾರಿಗೆ
             ಒಲವು ಎನ್ನುವ
             ಹೂಗಳ ಹಾಸಿರುವೇ…
ಗಂಡು : ಪ್ರಿಯೆ ನೀ ನಗುವ
             ಎಡೆಗೆ ಪ್ರೀತಿಯ
            ಸೌರಭ ಬೀಸಿರುವೇ…
ಹೆಣ್ಣು : ಕಾಮನಬಿಲ್ಲನು
             ದಾಟುತ ಸೇರುವ
             ಪ್ರೇಮದ ಲೋಕವನು…
ಗಂಡು : ಮದನನ ಉತ್ಸವ
             ನಿತ್ಯವು ಮಾಡುತ
             ಕಳೆಯುವ ಕಾಲವನು…
ಹೆಣ್ಣು : ಪ್ರೇಮದ ಕಾಶ್ಮೀರದಿ…
 
|| ಗಂಡು : ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
ಹೆಣ್ಣು : ಅರೆಯದ ಸಾವಿರ ಭಾವನೆಯ
             ಖಜಾನೆಯ ತೆರೆಯುವ ಬೀಗದ ಕೈ
ಇಬ್ಬರು : ಪ್ರೇಮ…ಪ್ರೇಮ…
              ಅಮರ ಈ ಪ್ರೇಮ
               ಪ್ರೇಮ…ಪ್ರೇಮ…
              ಮಧುರ ಈ ಪ್ರೇಮ…||

ಗಂಡು : ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
             ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
             ಪ್ರೇಮ…ಪ್ರೇಮ…
             ಅಮರ ಈ ಪ್ರೇಮ…
 
ಹೆಣ್ಣು : ಹರೆಯದ ಸಾವಿರ ಭಾವನೆಯ
             ಖಜಾನೆಯ ತೆರೆಯುವ ಬೀಗದ ಕೈ
             ಪ್ರೇಮ…ಪ್ರೇಮ…
             ಮಧುರ ಈ ಪ್ರೇಮ…
 
ಗಂಡು : ಪ್ರಣಯ ಕಾವ್ಯದ
             ರಚನೆ ಮಾಡುವ
             ಆಸೆಯ ಶಾಯಿಯಲಿ…
ಹೆಣ್ಣು : ಕಾಳಿದಾಸನ
              ಕಲ್ಪನೆ ಕಾಣದ
             ರಸಿಕತೆ ತುಂಬಿರಲಿ
ಗಂಡು : ಲೈಲಾ ಮಜ್ನು
             ರೋಮಿಯೋ ಜೂಲಿಯೆಟ್
             ಮೀರಿಸೋ ಜೋಡಿ ಇದು…
ಹೆಣ್ಣು : ಹರುಷ ತುಂಬಿದ
             ಸುಖದ ಅಂತ್ಯದ
             ನೂತನ ಕಾವ್ಯವಿದು…
ಗಂಡು : ಜೀವನ ಸಂಗೀತವು…
 
|| ಹೆಣ್ಣು :ಹರೆಯದ ಸಾವಿರ ಭಾವನೆಯ
               ಖಜಾನೆಯ ತೆರೆಯುವ ಬೀಗದ ಕೈ
               ಪ್ರೇಮ…ಪ್ರೇಮ…
               ಮಧುರ ಈ ಪ್ರೇಮ…
ಗಂಡು :   ಹೃದಯ ಎನ್ನುವ ಈ ಗುಡಿಯ
               ಬಾಗಿಲು ತೆಗೆಯುವ ಬೀಗದ ಕೈ
               ಪ್ರೇಮ…ಪ್ರೇಮ…
               ಅಮರ ಈ ಪ್ರೇಮ…||
 
ಹೆಣ್ಣು : ನಡೆವ ದಾರಿಗೆ
             ಒಲವು ಎನ್ನುವ
             ಹೂಗಳ ಹಾಸಿರುವೇ…
ಗಂಡು : ಪ್ರಿಯೆ ನೀ ನಗುವ
             ಎಡೆಗೆ ಪ್ರೀತಿಯ
            ಸೌರಭ ಬೀಸಿರುವೇ…
ಹೆಣ್ಣು : ಕಾಮನಬಿಲ್ಲನು
             ದಾಟುತ ಸೇರುವ
             ಪ್ರೇಮದ ಲೋಕವನು…
ಗಂಡು : ಮದನನ ಉತ್ಸವ
             ನಿತ್ಯವು ಮಾಡುತ
             ಕಳೆಯುವ ಕಾಲವನು…
ಹೆಣ್ಣು : ಪ್ರೇಮದ ಕಾಶ್ಮೀರದಿ…
 
|| ಗಂಡು : ಹೃದಯ ಎನ್ನುವ ಈ ಗುಡಿಯ
             ಬಾಗಿಲು ತೆಗೆಯುವ ಬೀಗದ ಕೈ
ಹೆಣ್ಣು : ಅರೆಯದ ಸಾವಿರ ಭಾವನೆಯ
             ಖಜಾನೆಯ ತೆರೆಯುವ ಬೀಗದ ಕೈ
ಇಬ್ಬರು : ಪ್ರೇಮ…ಪ್ರೇಮ…
              ಅಮರ ಈ ಪ್ರೇಮ
               ಪ್ರೇಮ…ಪ್ರೇಮ…
              ಮಧುರ ಈ ಪ್ರೇಮ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ