ಹೆಣ್ಣು : ಲಲಲಾ…ಆ ಆ ಆ ಆ….
ಆ ಆ ಆ….ಆ ಆ ಆ…ಆ ಆ…
ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ…||
ಹೆಣ್ಣು : ಸದಮಸಗಸಗ….ಸಗಮಸಗಸದನಿ
ಸದಮಸಗಸಗ….ಸಸರಿಗಮ…
ಗಂಡು : ಚೈತ್ರ ಸುಮ ತೇರಿನಲ್ಲಿ
ಹೆಣ್ಣು : ತೋಂತನಂ ತೋಂ..
ತೋಂತನಂ ತೋಂ..
ಗಂಡು : ಬಂದ ವನದೇವಿಯೋ
ಹೆಣ್ಣು : ತಂತನಂತನಂ…
ತಂತನಂತಂ…
ಗಂಡು : ಚೈತ್ರ ಸುಮ ತೇರಿನಲ್ಲಿ
ಬಂದ ವನದೇವಿಯೋ
ಧರೆ ಕಾಣದಂತ ರತಿ ದೇವಿ ನೀನೋ
ಹೆಣ್ಣು : ಸಮಗಮಗದದ…ಮಸನಿಸಮನಿದನಿ
ಗಂಡು : ಸಪ್ತಸ್ವರ ರಾಗದಲ್ಲಿ ನಗುವ ಕಲೆವಾಣಿಯೋ
ಸುರ ಶಿಲ್ಪಿ ಕಡೆದ ನವ ಶಿಲಪ ನೀನೋ
ನಾ ದೇಹವು…(ಆ..ಆ..) ನೀ ಪ್ರಾಣವು (ಆ…ಆ…)
ನಾ ದೇಹವು ನೀ ಪ್ರಾಣವು ನನ್ನಲ್ಲಿ ನೀ ಬೆರೆತೆ
ಬಾರೇ ಮಯೂರಿ ನಿತ್ಯಕಿಶೋರಿ
ದಯೆ ತೋರಿ…ನೇಯಿ…..
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
ಸೌಂದರ್ಯ ಲಹರಿ ನಯನ ಮನೋಹರಿ…||
ಹೆಣ್ಣು : ಆ…ಆ ಆ ಆ…ಆ ಆ ಆ…ಆ ಆ ಆ..ಆಆಆ…
ಗಂಡು : ಚಂದ್ರಿಕೆಯು ಬೇಗೆ ತಂತು
ಹೆಣ್ಣು : ತೋಂತನಂ ತೋಂ..
ತೋಂತನಂ ತೋಂ..
ಗಂಡು : ನೀನು ಬಳಿ ಇಲ್ಲದೆ…
ಹೆಣ್ಣು : ತಂತನಂತನಂ…
ತಂತನಂತಂ…
ಗಂಡು : ಚಂದ್ರಿಕೆಯು ಬೇಗೆ ತಂತು ನೀನು ಬಳಿ ಇಲ್ಲದೆ
ನೀ ಬಾಳಿನಲ್ಲಿ ತಂಪಾಗಿ ಬಂದೆ…
ಕೋಗಿಲೆ ಇಂಪು ಕಾಣೆ ನಿನ್ನ ದನಿ ಇಲ್ಲದೆ..
ಈ ವೀಣೆ ನಾದ ಮಾತಲ್ಲಿ ತಂದೆ…
ನೀ ಗಂಧವು (ಆ..ಆ..) ನಾ ಗಾಳಿಯು (ಆ…ಆ..)
ನೀ ಗಂಧವು ನಾ ಗಾಳಿಯು ನಿನ್ನಲ್ಲಿ ನಾ ಕಲೆತೆ
ಬಾರೇ ವಯ್ಯಾರಿ ನನ್ನ ಸಿಂಗಾರಿ
ನಗೆ ಬೀರಿ…ನೇಯಿ..
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
ಸೌಂದರ್ಯ ಲಹರಿ ನಯನ ಮನೋಹರಿ….||
ಹೆಣ್ಣು : ಲಲಲಾ…ಆ ಆ ಆ ಆ….
ಆ ಆ ಆ….ಆ ಆ ಆ…ಆ ಆ…
ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ…||
ಹೆಣ್ಣು : ಸದಮಸಗಸಗ….ಸಗಮಸಗಸದನಿ
ಸದಮಸಗಸಗ….ಸಸರಿಗಮ…
ಗಂಡು : ಚೈತ್ರ ಸುಮ ತೇರಿನಲ್ಲಿ
ಹೆಣ್ಣು : ತೋಂತನಂ ತೋಂ..
ತೋಂತನಂ ತೋಂ..
ಗಂಡು : ಬಂದ ವನದೇವಿಯೋ
ಹೆಣ್ಣು : ತಂತನಂತನಂ…
ತಂತನಂತಂ…
ಗಂಡು : ಚೈತ್ರ ಸುಮ ತೇರಿನಲ್ಲಿ
ಬಂದ ವನದೇವಿಯೋ
ಧರೆ ಕಾಣದಂತ ರತಿ ದೇವಿ ನೀನೋ
ಹೆಣ್ಣು : ಸಮಗಮಗದದ…ಮಸನಿಸಮನಿದನಿ
ಗಂಡು : ಸಪ್ತಸ್ವರ ರಾಗದಲ್ಲಿ ನಗುವ ಕಲೆವಾಣಿಯೋ
ಸುರ ಶಿಲ್ಪಿ ಕಡೆದ ನವ ಶಿಲಪ ನೀನೋ
ನಾ ದೇಹವು…(ಆ..ಆ..) ನೀ ಪ್ರಾಣವು (ಆ…ಆ…)
ನಾ ದೇಹವು ನೀ ಪ್ರಾಣವು ನನ್ನಲ್ಲಿ ನೀ ಬೆರೆತೆ
ಬಾರೇ ಮಯೂರಿ ನಿತ್ಯಕಿಶೋರಿ
ದಯೆ ತೋರಿ…ನೇಯಿ…..
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
ಸೌಂದರ್ಯ ಲಹರಿ ನಯನ ಮನೋಹರಿ…||
ಹೆಣ್ಣು : ಆ…ಆ ಆ ಆ…ಆ ಆ ಆ…ಆ ಆ ಆ..ಆಆಆ…
ಗಂಡು : ಚಂದ್ರಿಕೆಯು ಬೇಗೆ ತಂತು
ಹೆಣ್ಣು : ತೋಂತನಂ ತೋಂ..
ತೋಂತನಂ ತೋಂ..
ಗಂಡು : ನೀನು ಬಳಿ ಇಲ್ಲದೆ…
ಹೆಣ್ಣು : ತಂತನಂತನಂ…
ತಂತನಂತಂ…
ಗಂಡು : ಚಂದ್ರಿಕೆಯು ಬೇಗೆ ತಂತು ನೀನು ಬಳಿ ಇಲ್ಲದೆ
ನೀ ಬಾಳಿನಲ್ಲಿ ತಂಪಾಗಿ ಬಂದೆ…
ಕೋಗಿಲೆ ಇಂಪು ಕಾಣೆ ನಿನ್ನ ದನಿ ಇಲ್ಲದೆ..
ಈ ವೀಣೆ ನಾದ ಮಾತಲ್ಲಿ ತಂದೆ…
ನೀ ಗಂಧವು (ಆ..ಆ..) ನಾ ಗಾಳಿಯು (ಆ…ಆ..)
ನೀ ಗಂಧವು ನಾ ಗಾಳಿಯು ನಿನ್ನಲ್ಲಿ ನಾ ಕಲೆತೆ
ಬಾರೇ ವಯ್ಯಾರಿ ನನ್ನ ಸಿಂಗಾರಿ
ನಗೆ ಬೀರಿ…ನೇಯಿ..
|| ಗಂಡು : ಸೌಂದರ್ಯ ಲಹರಿ ನಯನ ಮನೋಹರಿ
ಸೌಂದರ್ಯ ಲಹರಿ ನಯನ ಮನೋಹರಿ
ಚಂದ್ರನ ನಿಜ ಸೋದರಿ
ಹೊಂದಾರೆ ಕಣ್ಣಲ್ಲಿ ಕಂಡಂತ ಐಸಿರಿ
ಸೌಂದರ್ಯ ಲಹರಿ ನಯನ ಮನೋಹರಿ….||
Soundarya Lahari song lyrics from Kannada Movie Balina Jyothi starring Vishnuvardhan, Amani,, Lyrics penned by R N Jayagopal Sung by S P Balasubrahmanyam, Chithra, Music Composed by Rajan-Nagendra, film is Directed by T Kranthikumar and film is released on 1996