Muddina Paapachhi Lyrics

ಮುದ್ದಿನ ಪಾಪಚ್ಚಿ Lyrics

in Balina Jyothi

in ಬಾಳಿನ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ್……‌
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
 
ಹಾಯಾಗಿ ಮಲಗಿರುವ ಕಂದ
ತನ್ನ ನಿದಿರೆಯಲೆ ನಗುತಿರಲು ಚೆಂದ
ಹಾಯಾಗಿ ಮಲಗಿರುವ ಕಂದ
ತನ್ನ ನಿದಿರೆಯಲೆ ನಗುತಿರಲು ಚೆಂದ
ಏನು ಕನಸು ಕಾಣತಿರುವ ಬಲ್ಲೆಯಾ
ನೀ ಬಲ್ಲೆಯಾ….
ಏಳು ಜನುಮಕ್ಕೂ ಈ ತಾಯೆ ಬೇಕೆನ್ನುವ
ಈ ಮಡಲಲ್ಲೆ ಎಂದೆಂದೂ ಇರುವೆನೆನ್ನುವ
ಇಂಥ ಒಳ್ಳೆ ತಾಯಿ ಲೋಕದಲ್ಲೆ ಇಲ್ಲ ಎನ್ನುವ
 
|| ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ…..||
 
ಆ…ಆ ಆ….ಆ …ಆ…ಆ ಆ ಆ….
 
ದೇವರೇ ಎದುರಿನಲ್ಲಿ ಬಂದಿರಲು
ಏನು ಬೇಕಮ್ಮ ನಿನಗೆ ಎಂದು ಕೇಳಲು
ದೇವರೇ ಎದುರಿನಲ್ಲಿ ಬಂದಿರಲು
ಏನು ಬೇಕಮ್ಮ ನಿನಗೆ ಎಂದು ಕೇಳಲು
ಏನುತ್ತರ ಕೊಡುವೆ ನಾನು ಬಲ್ಲೆಯಾ…
ನೀನು ಬಲ್ಲೆಯಾ…
ನಿನ್ನ ನೆರಳಲ್ಲೆ ಈ ಕಂದ ಬೆಳೆದು ಬಾಳಲಿ
ಅವನ ಹೆಸರನ್ನು ಎಲ್ಲೆಲ್ಲೂ ಹೊಗಳಿ ಹಾಡಲಿ
ಅವನ ಬದುಕೆಲ್ಲವೂ ಹಾಲ್ಜೇನಿನ ಹೊಳೆ ಆಗಲಿ
 
|| ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…..||

ಶ್……‌
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
 
ಹಾಯಾಗಿ ಮಲಗಿರುವ ಕಂದ
ತನ್ನ ನಿದಿರೆಯಲೆ ನಗುತಿರಲು ಚೆಂದ
ಹಾಯಾಗಿ ಮಲಗಿರುವ ಕಂದ
ತನ್ನ ನಿದಿರೆಯಲೆ ನಗುತಿರಲು ಚೆಂದ
ಏನು ಕನಸು ಕಾಣತಿರುವ ಬಲ್ಲೆಯಾ
ನೀ ಬಲ್ಲೆಯಾ….
ಏಳು ಜನುಮಕ್ಕೂ ಈ ತಾಯೆ ಬೇಕೆನ್ನುವ
ಈ ಮಡಲಲ್ಲೆ ಎಂದೆಂದೂ ಇರುವೆನೆನ್ನುವ
ಇಂಥ ಒಳ್ಳೆ ತಾಯಿ ಲೋಕದಲ್ಲೆ ಇಲ್ಲ ಎನ್ನುವ
 
|| ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ…..||
 
ಆ…ಆ ಆ….ಆ …ಆ…ಆ ಆ ಆ….
 
ದೇವರೇ ಎದುರಿನಲ್ಲಿ ಬಂದಿರಲು
ಏನು ಬೇಕಮ್ಮ ನಿನಗೆ ಎಂದು ಕೇಳಲು
ದೇವರೇ ಎದುರಿನಲ್ಲಿ ಬಂದಿರಲು
ಏನು ಬೇಕಮ್ಮ ನಿನಗೆ ಎಂದು ಕೇಳಲು
ಏನುತ್ತರ ಕೊಡುವೆ ನಾನು ಬಲ್ಲೆಯಾ…
ನೀನು ಬಲ್ಲೆಯಾ…
ನಿನ್ನ ನೆರಳಲ್ಲೆ ಈ ಕಂದ ಬೆಳೆದು ಬಾಳಲಿ
ಅವನ ಹೆಸರನ್ನು ಎಲ್ಲೆಲ್ಲೂ ಹೊಗಳಿ ಹಾಡಲಿ
ಅವನ ಬದುಕೆಲ್ಲವೂ ಹಾಲ್ಜೇನಿನ ಹೊಳೆ ಆಗಲಿ
 
|| ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಗೋಪಾಲಕೃಷ್ಣನು ಗೋಕುಲಕೆ ಬೆಳಕು
ಇವನೇ ಉಸಿರ ಪಲುಕು…
ನನ್ನ ಬಾಳಿನ ಬೆಳುಕು….
 
ಮುದ್ದಿನ ಪಾಪಚ್ಚಿ ನಿದ್ರಿಸುತ್ತಿರುವ
ಸದ್ದು ಮಾಡಿದರೆ ತಾನೆದ್ದು ಅಳುವ
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಜೂ ಜೂ ಜೂ… ಜೂ ಜೂ….
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…..||

Muddina Paapachhi song lyrics from Kannada Movie Balina Jyothi starring Vishnuvardhan, Amani,, Lyrics penned by R N Jayagopal Sung by Chithra, Music Composed by Rajan-Nagendra, film is Directed by T Kranthikumar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ