ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ
ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ
ಹರಿವೀರ ಭಯಂಕರ…
ಹರಿವೀರ ಭಯಂಕರ…
ಹರಿವೀರ ಭಯಂಕರ…
ಹರಿವೀರ ಭಯಂಕರ…ರೂಪ ನಾ…
ಸುರಲೋಕ ವಿಜೇತಳು ಕೇಳು ನಾ
ದಶ ಶಿರವು ಇರುವುದು ನೋಡು
ಇಪ್ಪತ್ತು ಕರಗಳಿವೆ ನೋಡು
ಲಂಕಾಧೀಶನು ಶಂಕರ ಭಕ್ತನು
ರಾವಣೇಶನನು ಶೂರ ಧೀರನು
|| ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ…||
ಗೊತ್ತಾಯಿತು ಗೊತ್ತಾಯಿತು
ನೀನು ನಮ್ಮಮ್ಮನೆ ಎಂದು
ಗೊತ್ತಾಯಿತು…ಗೊತ್ತಾಯಿತು…
ಹುಲಿ ಹುಲಿ ಹೆಬ್ಬುಳಿ…
ಹೆಬ್ಬುಳಿ ಹುಲಿ ಹುಲಿ
ಘರ್ಜಿಸುತ ಮೇಲ್ ಬಿದ್ದು
ನಾ ಹಿಡಿಯುವೇ…
ನಿನ್ನ ಸುತ್ತಿ ಭಯ ಬಿತ್ತಿ
ಎಳೆದಾಡುವೇ….…
ಹುಲಿ ಹುಲಿ ಹೆಬ್ಬುಳಿ…
ಹೆಬ್ಬುಳಿ ಹುಲಿ ಹುಲಿ
ಗೊತ್ತಾಯಿತು ಗೊತ್ತಾಯಿತು
ನೀನು ನಮ್ಮಮ್ಮನೆ ಎಂದು
ಗೊತ್ತಾಯಿತು…ಗೊತ್ತಾಯಿತು…
ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….
ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….
ಸಂಜೆ ಕತ್ತಲು ಮುತ್ತುತಿಹುದು…
ಹಸುವ ಮಂದೆ ಮನೆಯ ಸೇರಿಹುದು
ಮುದ್ದು ಕಂದನ ಕಾಣದೇನೆ
ಹೆತ್ತ ಕರುಳು ಚಿಂತಿಸಿಹುದು…
|| ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….||
ಮಣ್ಣು ತಿನ್ನಲು ಹೊಡೆದೆ ನಾನು
ಎಂದು ಕಂದನೆ ಕೋಪವೇ…
ನಿನ್ನ ಹೊಡೆದೆನೆಂದು ಕೋಪವೇ
ನನ್ನ ಕಂದನ ಎಳೆಯ ಮನಸು
ಎಷ್ಟು ಹೆದರಿತೋ ಎನಿತು ಹೆದರಿತೋ
ನೋಡಮ್ಮಾ ನಿನ್ನ ಮುದ್ದು ಕೃಷ್ಣನು ನಾನಮ್ಮಾ
ಕೇಳಮ್ಮ ನೀನೇ ನನ್ನಮ್ಮ….ಕೇಳಮ್ಮಾ…ಆ ಆ ಆ…
|| ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….||
ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ
ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ
ಹರಿವೀರ ಭಯಂಕರ…
ಹರಿವೀರ ಭಯಂಕರ…
ಹರಿವೀರ ಭಯಂಕರ…
ಹರಿವೀರ ಭಯಂಕರ…ರೂಪ ನಾ…
ಸುರಲೋಕ ವಿಜೇತಳು ಕೇಳು ನಾ
ದಶ ಶಿರವು ಇರುವುದು ನೋಡು
ಇಪ್ಪತ್ತು ಕರಗಳಿವೆ ನೋಡು
ಲಂಕಾಧೀಶನು ಶಂಕರ ಭಕ್ತನು
ರಾವಣೇಶನನು ಶೂರ ಧೀರನು
|| ಯಾರೆಂದುಕೊಂಡೆ ನನ್ನ
ಯಾರೆಂದುಕೊಂಡೆ ನೀ ನನ್ನ…||
ಗೊತ್ತಾಯಿತು ಗೊತ್ತಾಯಿತು
ನೀನು ನಮ್ಮಮ್ಮನೆ ಎಂದು
ಗೊತ್ತಾಯಿತು…ಗೊತ್ತಾಯಿತು…
ಹುಲಿ ಹುಲಿ ಹೆಬ್ಬುಳಿ…
ಹೆಬ್ಬುಳಿ ಹುಲಿ ಹುಲಿ
ಘರ್ಜಿಸುತ ಮೇಲ್ ಬಿದ್ದು
ನಾ ಹಿಡಿಯುವೇ…
ನಿನ್ನ ಸುತ್ತಿ ಭಯ ಬಿತ್ತಿ
ಎಳೆದಾಡುವೇ….…
ಹುಲಿ ಹುಲಿ ಹೆಬ್ಬುಳಿ…
ಹೆಬ್ಬುಳಿ ಹುಲಿ ಹುಲಿ
ಗೊತ್ತಾಯಿತು ಗೊತ್ತಾಯಿತು
ನೀನು ನಮ್ಮಮ್ಮನೆ ಎಂದು
ಗೊತ್ತಾಯಿತು…ಗೊತ್ತಾಯಿತು…
ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….
ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….
ಸಂಜೆ ಕತ್ತಲು ಮುತ್ತುತಿಹುದು…
ಹಸುವ ಮಂದೆ ಮನೆಯ ಸೇರಿಹುದು
ಮುದ್ದು ಕಂದನ ಕಾಣದೇನೆ
ಹೆತ್ತ ಕರುಳು ಚಿಂತಿಸಿಹುದು…
|| ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….||
ಮಣ್ಣು ತಿನ್ನಲು ಹೊಡೆದೆ ನಾನು
ಎಂದು ಕಂದನೆ ಕೋಪವೇ…
ನಿನ್ನ ಹೊಡೆದೆನೆಂದು ಕೋಪವೇ
ನನ್ನ ಕಂದನ ಎಳೆಯ ಮನಸು
ಎಷ್ಟು ಹೆದರಿತೋ ಎನಿತು ಹೆದರಿತೋ
ನೋಡಮ್ಮಾ ನಿನ್ನ ಮುದ್ದು ಕೃಷ್ಣನು ನಾನಮ್ಮಾ
ಕೇಳಮ್ಮ ನೀನೇ ನನ್ನಮ್ಮ….ಕೇಳಮ್ಮಾ…ಆ ಆ ಆ…
|| ಎಲ್ಲಮ್ಮ ನನ್ನ ಮುದ್ದು ಕೃಷ್ಣನು
ಎಲ್ಲಮ್ಮಾ….ಎಲ್ಲಮ್ಮಾ….||
Yaarendu Konde song lyrics from Kannada Movie Balina Jyothi starring Vishnuvardhan, Amani,, Lyrics penned by R N Jayagopal Sung by Chithra, Kusuma, B R Chaya, Music Composed by Rajan-Nagendra, film is Directed by T Kranthikumar and film is released on 1996