ಆಹ್..... ಹೇ....
ಹೇ.. ಯಂಕ ಮಂಕ ಯಂಕ ಮಂಕ ..
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಬೈದ್ನಿಂದ ಬೆಳಗಿನತನ್ಕ ಬಿದ್ದಕೊಂಡಿರ್ತಿ
ಬಸವಾನ ಹುಳ್ದಂಗೆ ಮುದುರಕೊಂಡಿರ್ತಿ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಬಾಳೇನೊ.. ಹ್ಹಾ.. ಅಹ್ಹಹ್ಹಹ್ಹ
||ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ||
ಹ್ಹಾ..
ಮುತ್ನಂಥ ಹೆಂಡ್ತಿ ಇದ್ದು...
ಮತ್ನಾಸೆ ನಿಂಗ್ಯಾತಕೋ...
(ಆಹ್ಹಾ.. ಅಹ್ಹಹ್ಹಹ್ಹಹ್ಹ)
ಮನೆಯಾಗೆ ಮಲ್ಲಿಗೆ ಇದ್ರು...
ಊರಾಚೆ ಸಂಗ್ಯಾತಕೋ....
ಚೆಂದುಳ್ಳಿ ಚೆಲುವೆ ಮರೆತು...
ಅಂದಗಾತಿ ಅಂಕೆ ತೊರೆದೂ...
ಚೆಂದುಳ್ಳಿ ಚೆಲುವೆ ಮರೆತು...
ಅಂದಗಾತಿ ಅಂಕೆ ತೊರೆದೂ...
ಅಲ್ಲಿ ಇಲ್ಲಿ ಬಿದ್ದು ಎದ್ದು
ಕುಂತು ನಿಂತು ಸೋತು ಸೊರಗಿ
ಹಿಂಗ್ ತಿಂದ ಮಂಗ್ನಾದ್ಯಲ್ಲೋ ಅಹ್ಹಹ್ಹಹ್ಹಹ್ಹ
||ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ಹೇ ||
ಹಾ ಹಾದ್ಯಾಗೆ ಹೂವಕಂಡ್ರೆ
ಕಣ್ ಕಣ್ಣುಬಿಡ್ತಿ ಯಾಕೋ.. ಹ್ಹಾ ..
ಅಹ್ಹಹ್ಹಹ್ಹಹ್ಹಾ..
ಬಣ್ಣದ ಚಿಟ್ಟೆ ಕಂಡ್ರೆ
ಹೇ..ಜೋಲ್ಲನ್ನೇ ಸುರುಸ್ತಿ ಯಾಕೋ
ಬಂಗಾರಿ ಬೆಡಗಿಬಿಟ್ಟು..
ಸಂಗಾತಿ ಸಂಗಬಿಟ್ಟು ..
ಹ್ಹಾ..
ಬಂಗಾರಿ ಬೆಡಗಿಬಿಟ್ಟು..
ಸಂಗಾತಿ ಸಂಗಬಿಟ್ಟು ..
ಹಾದಿ ಬೀದಿ ಹಕ್ಕಿನೋಡಿ
ಬೆನ್ನಹತ್ತಿ ಬೇಸ್ತು ಬಿದ್ದು
ಹಿಂಗ್ ತಿಂದ ಮಂಗ್ನಾದ್ಯಲ್ಲೋ ಅಹ್ಹಹ್ಹಹ್ಹಹ್ಹ
||ಹೇ.. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಬೈದ್ನಿಂದ ಬೆಳಗಿನತನ್ಕ ಬಿದ್ದಕೊಂಡಿರ್ತಿ
ಬಸವಾನ ಹುಳ್ದಂಗೆ ಮುದುರಕೊಂಡಿರ್ತಿ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಬಾಳೇನೊ.. ಹ್ಹಾ.. ಅಹ್ಹಹ್ಹಹ್ಹ
ಯಂಕ ಮಂಕ ಯಂಕ ಮಂಕ
ಹೇ ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ||
ಆಹ್..... ಹೇ....
ಹೇ.. ಯಂಕ ಮಂಕ ಯಂಕ ಮಂಕ ..
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಬೈದ್ನಿಂದ ಬೆಳಗಿನತನ್ಕ ಬಿದ್ದಕೊಂಡಿರ್ತಿ
ಬಸವಾನ ಹುಳ್ದಂಗೆ ಮುದುರಕೊಂಡಿರ್ತಿ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಬಾಳೇನೊ.. ಹ್ಹಾ.. ಅಹ್ಹಹ್ಹಹ್ಹ
||ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ||
ಹ್ಹಾ..
ಮುತ್ನಂಥ ಹೆಂಡ್ತಿ ಇದ್ದು...
ಮತ್ನಾಸೆ ನಿಂಗ್ಯಾತಕೋ...
(ಆಹ್ಹಾ.. ಅಹ್ಹಹ್ಹಹ್ಹಹ್ಹ)
ಮನೆಯಾಗೆ ಮಲ್ಲಿಗೆ ಇದ್ರು...
ಊರಾಚೆ ಸಂಗ್ಯಾತಕೋ....
ಚೆಂದುಳ್ಳಿ ಚೆಲುವೆ ಮರೆತು...
ಅಂದಗಾತಿ ಅಂಕೆ ತೊರೆದೂ...
ಚೆಂದುಳ್ಳಿ ಚೆಲುವೆ ಮರೆತು...
ಅಂದಗಾತಿ ಅಂಕೆ ತೊರೆದೂ...
ಅಲ್ಲಿ ಇಲ್ಲಿ ಬಿದ್ದು ಎದ್ದು
ಕುಂತು ನಿಂತು ಸೋತು ಸೊರಗಿ
ಹಿಂಗ್ ತಿಂದ ಮಂಗ್ನಾದ್ಯಲ್ಲೋ ಅಹ್ಹಹ್ಹಹ್ಹಹ್ಹ
||ಹ್ಹಾ .. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ಹೇ ||
ಹಾ ಹಾದ್ಯಾಗೆ ಹೂವಕಂಡ್ರೆ
ಕಣ್ ಕಣ್ಣುಬಿಡ್ತಿ ಯಾಕೋ.. ಹ್ಹಾ ..
ಅಹ್ಹಹ್ಹಹ್ಹಹ್ಹಾ..
ಬಣ್ಣದ ಚಿಟ್ಟೆ ಕಂಡ್ರೆ
ಹೇ..ಜೋಲ್ಲನ್ನೇ ಸುರುಸ್ತಿ ಯಾಕೋ
ಬಂಗಾರಿ ಬೆಡಗಿಬಿಟ್ಟು..
ಸಂಗಾತಿ ಸಂಗಬಿಟ್ಟು ..
ಹ್ಹಾ..
ಬಂಗಾರಿ ಬೆಡಗಿಬಿಟ್ಟು..
ಸಂಗಾತಿ ಸಂಗಬಿಟ್ಟು ..
ಹಾದಿ ಬೀದಿ ಹಕ್ಕಿನೋಡಿ
ಬೆನ್ನಹತ್ತಿ ಬೇಸ್ತು ಬಿದ್ದು
ಹಿಂಗ್ ತಿಂದ ಮಂಗ್ನಾದ್ಯಲ್ಲೋ ಅಹ್ಹಹ್ಹಹ್ಹಹ್ಹ
||ಹೇ.. ಯಂಕ ಮಂಕ ಯಂಕ ಮಂಕ
ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ
ಬೈದ್ನಿಂದ ಬೆಳಗಿನತನ್ಕ ಬಿದ್ದಕೊಂಡಿರ್ತಿ
ಬಸವಾನ ಹುಳ್ದಂಗೆ ಮುದುರಕೊಂಡಿರ್ತಿ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಕಂಠ್ಮಟ್ಟ ಕುಡಿಯೋದೆ
ಮೋರ್ಯಾಗೆ ಬೀಳೋದೆ
ಬಾಳೇನೊ.. ಹ್ಹಾ.. ಅಹ್ಹಹ್ಹಹ್ಹ
ಯಂಕ ಮಂಕ ಯಂಕ ಮಂಕ
ಹೇ ಹಿಂಗ್ಯಾಕ್ ಆಡ್ತಿ ಹಿಂಗ್ಯಾಕ್ ಮಾಡ್ತಿ ||
Yanka Manka song lyrics from Kannada Movie Bala Nouke starring Srinivasamurthy, Roopadevi, Pramod Chakravarthy, Lyrics penned by Doddarange Gowda Sung by Manjula Gururaj, Music Composed by K P Sukhdev, film is Directed by R Shantharam Kanagal and film is released on 1987