Preethiya Pori Lyrics

ಪ್ರೀತಿಯ ಪೋರಿ Lyrics

in Bala Nouke

in ಬಾಳ ನೌಕೆ

Video:
ಸಂಗೀತ ವೀಡಿಯೊ:

LYRIC

ತಂದನಾನ ತಂದನಿತಂದಾನ..ಹೋಯ್ 
ತಂದನಾನ  ತಾನೀತಾನೀತಂದನ..ಹೋಯ್ 
ತಂದನಾನ ತಂದನಿತಂದಾನ..  
ತಂದನಾನ  ತಾನೀತಾನೀ ತಂದನ..ಹೋಯ್‌
 
ಪ್ರೀತಿಯ ಪೋರಿ ಮೊದಲಿಗೆ ಕಂಡಾಗ
ಬಾಳಿನ ನೌಕೆ ತೇಲಿತು ಸರಾಗ 
ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ(ಅಹ್ಹಹ್ಹಹ್ಹ )
ತಂದಾನೀ ತಂದನ  ತಂದನಾನಿತಂದನ 
ತಂದಾನೀ ತಂದನ  ತಂದನಾನಿತಂದನ 
 
ಹೇಯ್‌ ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ) 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಹೋಯ್ )
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ(ಅಹ್ಹಹ್ಹಹ್ಹ )
ಓ ಓ ಓ ಓ.....ಆಆಆ ..ಹೇ ಹೇ ಹೇ...||   
 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ
 
ಹರೆಯವೇ ಹರಿದಾಡಿ
ಕನಸಲೂ ಮಾತಾಡಿ
(ಆಹ.. ಅ ) 
ಅರಿತೆನು ಮನಸಾರೆ (ಆಹ.. ಅ )
ಹೃದಯವ ನಾ ನೀಡಿ (ಅ .. ಓ )
ಹರೆಯವೇ ಹರಿದಾಡಿ
ಕನಸಲೂ ಮಾತಾಡಿ
ಅರಿತೆನು ಮನಸಾರೆ
ಹೃದಯವ ನಾ ನೀಡಿ
ಕಾಮನೆ ಲೋಕ ಕಾಣುತ ತೇಲಿ..
ನಾಚಿಕೆ ಬಿಂಕ ಬೇಲಿಯ ದಾಟಿ 
ಓ ಓ ಓ ಓ ಓ ಓ ಓ... 
ರಾಗದ ತೀರ ಸೇರಲು ನಡೆವೇ
ಪ್ರೀತಿಯ ಗಾಳಿ ಗಂಧವ ಪಡೆವೇ....
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ
 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಓಯ್)‌
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ)
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ...
 
ಆ.... ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ
ಬಾಳಿನ ನೌಕೆ ತೇಲಿತು ಸರಾಗ....||
 
ಆ ಆ ಆ ಆ...ಆ ಆ ಆ ಆ....
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ
 
ಮೈ ಮರೆತು ಕಲೆತಾಗ (ಆಹ್ )
ಬಯಕೆಯು ನೂರಾಗಿ (ಆಹ್ಹ.. ಹ್ಹ )
ನಾ ಕಂಡೆ ರೋಮಾಂಚ
ಮಿಲನವೇ ಮುಂದಾಗಿ (ಹೋಯ್ )
ಮೈ ಮರೆತು ಕಲೆತಾಗ
ಬಯಕೆಯು ನೂರಾಗಿ 
ನಾ ಕಂಡೆ ರೋಮಾಂಚ
ಮಿಲನವೇ ಮುಂದಾಗಿ
ಸ್ನೇಹವ ನೀಡಿ.. (ಆ..)
ಮೋಹವ ಸಾರಿ (ಓ..)
ದಾಹವ ನೀಗಿ (ಆ..ಹ್ಹ) ನಂಟನುತೋರಿ 
ಓ.. ಓ..ಒಹೋ .....
ಜೀವಕೆ ಜೀವ ಮೀಸಲು ಎಂದೆ
ಪ್ರೇಮದ ದೀಪ ಬೆಳಗಿಸ ಬಂದೆ 
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ
 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಓಯ್)‌
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ)
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ...
 
ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ (ಅಹ್ಹಹ್ಹಾ...)
ಓ.. ಓ..ಒಹೋ ...
ಆಆಆ ..ಹೇಹೇಹೇಹೇಹೇ   
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ....||

ತಂದನಾನ ತಂದನಿತಂದಾನ..ಹೋಯ್ 
ತಂದನಾನ  ತಾನೀತಾನೀತಂದನ..ಹೋಯ್ 
ತಂದನಾನ ತಂದನಿತಂದಾನ..  
ತಂದನಾನ  ತಾನೀತಾನೀ ತಂದನ..ಹೋಯ್‌
 
ಪ್ರೀತಿಯ ಪೋರಿ ಮೊದಲಿಗೆ ಕಂಡಾಗ
ಬಾಳಿನ ನೌಕೆ ತೇಲಿತು ಸರಾಗ 
ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ(ಅಹ್ಹಹ್ಹಹ್ಹ )
ತಂದಾನೀ ತಂದನ  ತಂದನಾನಿತಂದನ 
ತಂದಾನೀ ತಂದನ  ತಂದನಾನಿತಂದನ 
 
ಹೇಯ್‌ ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ) 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಹೋಯ್ )
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ(ಅಹ್ಹಹ್ಹಹ್ಹ )
ಓ ಓ ಓ ಓ.....ಆಆಆ ..ಹೇ ಹೇ ಹೇ...||   
 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ
 
ಹರೆಯವೇ ಹರಿದಾಡಿ
ಕನಸಲೂ ಮಾತಾಡಿ
(ಆಹ.. ಅ ) 
ಅರಿತೆನು ಮನಸಾರೆ (ಆಹ.. ಅ )
ಹೃದಯವ ನಾ ನೀಡಿ (ಅ .. ಓ )
ಹರೆಯವೇ ಹರಿದಾಡಿ
ಕನಸಲೂ ಮಾತಾಡಿ
ಅರಿತೆನು ಮನಸಾರೆ
ಹೃದಯವ ನಾ ನೀಡಿ
ಕಾಮನೆ ಲೋಕ ಕಾಣುತ ತೇಲಿ..
ನಾಚಿಕೆ ಬಿಂಕ ಬೇಲಿಯ ದಾಟಿ 
ಓ ಓ ಓ ಓ ಓ ಓ ಓ... 
ರಾಗದ ತೀರ ಸೇರಲು ನಡೆವೇ
ಪ್ರೀತಿಯ ಗಾಳಿ ಗಂಧವ ಪಡೆವೇ....
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ
 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಓಯ್)‌
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ)
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ...
 
ಆ.... ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ
ಬಾಳಿನ ನೌಕೆ ತೇಲಿತು ಸರಾಗ....||
 
ಆ ಆ ಆ ಆ...ಆ ಆ ಆ ಆ....
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ
 
ಮೈ ಮರೆತು ಕಲೆತಾಗ (ಆಹ್ )
ಬಯಕೆಯು ನೂರಾಗಿ (ಆಹ್ಹ.. ಹ್ಹ )
ನಾ ಕಂಡೆ ರೋಮಾಂಚ
ಮಿಲನವೇ ಮುಂದಾಗಿ (ಹೋಯ್ )
ಮೈ ಮರೆತು ಕಲೆತಾಗ
ಬಯಕೆಯು ನೂರಾಗಿ 
ನಾ ಕಂಡೆ ರೋಮಾಂಚ
ಮಿಲನವೇ ಮುಂದಾಗಿ
ಸ್ನೇಹವ ನೀಡಿ.. (ಆ..)
ಮೋಹವ ಸಾರಿ (ಓ..)
ದಾಹವ ನೀಗಿ (ಆ..ಹ್ಹ) ನಂಟನುತೋರಿ 
ಓ.. ಓ..ಒಹೋ .....
ಜೀವಕೆ ಜೀವ ಮೀಸಲು ಎಂದೆ
ಪ್ರೇಮದ ದೀಪ ಬೆಳಗಿಸ ಬಂದೆ 
 
|| ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ
 
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಓಯ್)‌
ಹಮ್ಮಿರ ಪೋರ
ಕಣ್ತುಂಬ ಕರೆದಾಗ (ಆಹಾ)
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ  
ಆಸೆ ಹಿಗ್ಗಿ ಹೂವಾಗಿ ಕಂಡೆ ಪ್ರೇಮ ಪರಾಗ...
 
ಪ್ರೀತಿಯ ಪೋರಿ (ಆ..ಹಾ) 
ಮೊದಲಿಗೆ ಕಂಡಾಗ (ಹೇ)  
ಬಾಳಿನ ನೌಕೆ (ಅಹ)
ತೇಲಿತು ಸರಾಗ (ಅಹ್ಹಹ್ಹಾ...)
ಓ.. ಓ..ಒಹೋ ...
ಆಆಆ ..ಹೇಹೇಹೇಹೇಹೇ   
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೇ  
ಸುವ್ವಲಾಲೇ ಸುವ್ವಿ ಸುವ್ವಿ ಸುವ್ವಾಲೇ 
ಸುವ್ವಾಲೇ..ಸುವ್ವಿ ಸುವ್ವಿ ಸುವ್ವಾಲೀ
ಸುವ್ವಲಾಲಿ ಸುವ್ವಿ ಸುವ್ವಿ ಸುವ್ವಾಲಿ
ಸುವ್ವಿ ಸುವ್ವಿ ಸುವ್ವಾಲಿ....||

Preethiya Pori song lyrics from Kannada Movie Bala Nouke starring Srinivasamurthy, Roopadevi, Pramod Chakravarthy, Lyrics penned by Doddarange Gowda Sung by Vishnu, C K Rama, Music Composed by K P Sukhdev, film is Directed by R Shantharam Kanagal and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ