ಈ ಜೀವನ ಸಮರದಲಿ...
ಚದುರಂಗದಾಟದಲಿ...
ಬದುಕೇ...ನರಕ ಸಾವೇ..ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...
ಪರಿಮಿತಿ ದಾಟಿದ ಆಸೆಯ ಜಾಲಕೆ
ಪರಿಮಿತಿ ದಾಟಿದ ಆಸೆಯ ಜಾಲಕೆ
ಸಿಲುಕಿ ನರಳಿದ ಬಲಿಪಶುವಾದೆ
ಪರರು ಆಸರೆ ನೀಡಿದ ಸಿರಿಯೂ..
ಕಾಮಾನನಕೆ ಆಹುತಿಯಾಯ್ತೆ....
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...
|| ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...||
ಘೋರಾ..ಅತಿ ಘೋರಾ
(ಜನ್ಮಜನ್ಮಕೂ ಇಂಥ ಮಕ್ಕಳ ಬೇಡಪ್ಪ)
ಜನನಿಯೇ ದೈವ.. ಜನಕನೇ ಸರ್ವ
ಜನನಿಯೇ ದೈವ.. ಜನಕನೇ ಸರ್ವ
ಎನ್ನುವ ನೀತಿಯ ನಾಡಿನಲಿ...
ಜನ್ಮದಾತರ ಜೀವ ಹಿಂಡುವ...
ಕ್ರೂರ ಸಂತತಿ ಸ್ಪೋಟಿಸಿದೆ...
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ....
|| ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...||
ಈ ಜೀವನ ಸಮರದಲಿ...
ಚದುರಂಗದಾಟದಲಿ...
ಬದುಕೇ...ನರಕ ಸಾವೇ..ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...
ಪರಿಮಿತಿ ದಾಟಿದ ಆಸೆಯ ಜಾಲಕೆ
ಪರಿಮಿತಿ ದಾಟಿದ ಆಸೆಯ ಜಾಲಕೆ
ಸಿಲುಕಿ ನರಳಿದ ಬಲಿಪಶುವಾದೆ
ಪರರು ಆಸರೆ ನೀಡಿದ ಸಿರಿಯೂ..
ಕಾಮಾನನಕೆ ಆಹುತಿಯಾಯ್ತೆ....
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...
|| ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...||
ಘೋರಾ..ಅತಿ ಘೋರಾ
(ಜನ್ಮಜನ್ಮಕೂ ಇಂಥ ಮಕ್ಕಳ ಬೇಡಪ್ಪ)
ಜನನಿಯೇ ದೈವ.. ಜನಕನೇ ಸರ್ವ
ಜನನಿಯೇ ದೈವ.. ಜನಕನೇ ಸರ್ವ
ಎನ್ನುವ ನೀತಿಯ ನಾಡಿನಲಿ...
ಜನ್ಮದಾತರ ಜೀವ ಹಿಂಡುವ...
ಕ್ರೂರ ಸಂತತಿ ಸ್ಪೋಟಿಸಿದೆ...
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ....
|| ಬದುಕೇ ನರಕ.. ಸಾವೇ ಸ್ವರ್ಗ..
ಬದುಕೇ ನರಕ.. ಸಾವೇ ಸ್ವರ್ಗ..
ಮಮತೆಯ ಕರುಳಿನ ಸೆಳೆತ
ಹೆತ್ತವರಿಗೆ ಶಾಪ
ಕಾಲದ ಪ್ರಳಯ ಪ್ರತಾಪ..
ಕಾಲದ ಪ್ರಳಯ ಪ್ರತಾಪ...||
Ee Jeevana Samaradali song lyrics from Kannada Movie Bala Nouke starring Srinivasamurthy, Roopadevi, Pramod Chakravarthy, Lyrics penned by A D Gowrishankar Sung by Chanchal, Music Composed by K P Sukhdev, film is Directed by R Shantharam Kanagal and film is released on 1987