Maina Hakki Mecchikonda Lyrics

ಮೈನಾಹಕ್ಕಿ ಮೆಚ್ಚಿಕೊಂಡ Lyrics

in Bala Nouke

in ಬಾಳ ನೌಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ.. ಹೋಯ್ 
ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ... ಹೋಯ್... 
ಅರೆ ಅರೆ ಅರೆ ಅರೆ ಅರೆರೆರೆರೆರೆ
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ 
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 
ಹೊತ್ತು ಗೊತ್ತು ಎಲ್ಲಾ ಮೀರಿ
ಮುತ್ತ ನೀಡೊ ಮತ್ತೇರಿ 
ಬಳ್ಳಿ ಮರವ ತಬ್ಬಿರುವಂತೆ 
ಸುತ್ತಿ ಬಳಸೊ ಬಲವಾಗಿ 
ದುಂಬಿ ನೀನು ಹೂವು ನಾನು
ಜೀವ ನೀನು ಭಾವ ನಾನು 
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನಿನ್ನಲ್ಲಿ ನೀನು ನನ್ನಲ್ಲಿ ನಾನು
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ ||
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 
ನಕ್ಕು ನಲಿದು ಸೊಕ್ಕಿ ಮೆರೆದು
ಎಲ್ಲಾ ಎಲ್ಲೆ ದಾಟೋಣ 
ಬೆಟ್ಟಹತ್ತಿ ಘಟ್ಟಇಳಿದು
ಮುಟ್ಟೊ ಆಟ ಆಡೋಣ 
ನೀನೆ ನನ್ನ ಬಾಳಬಣ್ಣ
ನಾನೇ ನಿನ್ನ ಚಿನ್ನ ರನ್ನ 
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ ||
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 

-
ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ.. ಹೋಯ್ 
ಜಗ್ಗನಕ್ಕ ಜಗ್ಗನಕ್ಕ ಜಗ್ಗನಕ್ಕ ಜಗನಾ... ಹೋಯ್... 
ಅರೆ ಅರೆ ಅರೆ ಅರೆ ಅರೆರೆರೆರೆರೆ
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ 
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 
ಹೊತ್ತು ಗೊತ್ತು ಎಲ್ಲಾ ಮೀರಿ
ಮುತ್ತ ನೀಡೊ ಮತ್ತೇರಿ 
ಬಳ್ಳಿ ಮರವ ತಬ್ಬಿರುವಂತೆ 
ಸುತ್ತಿ ಬಳಸೊ ಬಲವಾಗಿ 
ದುಂಬಿ ನೀನು ಹೂವು ನಾನು
ಜೀವ ನೀನು ಭಾವ ನಾನು 
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನಿನ್ನಲ್ಲಿ ನೀನು ನನ್ನಲ್ಲಿ ನಾನು
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ ||
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 
ನಕ್ಕು ನಲಿದು ಸೊಕ್ಕಿ ಮೆರೆದು
ಎಲ್ಲಾ ಎಲ್ಲೆ ದಾಟೋಣ 
ಬೆಟ್ಟಹತ್ತಿ ಘಟ್ಟಇಳಿದು
ಮುಟ್ಟೊ ಆಟ ಆಡೋಣ 
ನೀನೆ ನನ್ನ ಬಾಳಬಣ್ಣ
ನಾನೇ ನಿನ್ನ ಚಿನ್ನ ರನ್ನ 
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನಿನ್ನಲ್ಲಿ ನಾನು ನನ್ನಲ್ಲಿ ನೀನು
ನನ್ನಲ್ಲಿ ನೀನು ನಿನ್ನಲ್ಲಿ ನಾನು
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ 
ಮೋಹನಾಂಗ ಮನ್ಮಥ ಬಾರೊ
ರೂಪರಾಶಿ ರತಿಯನು ಸೇರೊ 
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಹುಣ್ಣಿಮೆ ಚಂದ್ರ ತೇಲಿಬಂದು
ಕಣ್ಣಲಿ ತುಂಬಾ ತಂಪು ತಂದು
ಮೂಡಿ ಬಂತೊ ಏನೋ ದಾಹ ||
 
||ಮೈನಾಹಕ್ಕಿ ಮೆಚ್ಚಿಕೊಂಡ ರಾಜಾ 
ಆಸೆ ಹುಚ್ಚ ಹಚ್ಚಿಕೊಂಡ ತೇಜಾ ||ಹೋಯ್
 

Maina Hakki Mecchikonda song lyrics from Kannada Movie Bala Nouke starring Srinivasamurthy, Roopadevi, Pramod Chakravarthy, Lyrics penned by Doddarange Gowda Sung by Veena Pandit, Music Composed by K P Sukhdev, film is Directed by R Shantharam Kanagal and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ