Ee Loka Rampata Kaano Lyrics

ಈ ಲೋಕ ರಂಪಾಟ ಕಾಣೋ Lyrics

in Bala Nouke

in ಬಾಳ ನೌಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಗೋಳಾಡದೆ... ಗುಂಡ್ ಹಾಕದೆ 
ಗೋಳಾಡದೆ... ಗುಂಡ್ ಹಾಕದೆ 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ...|| 
 
ಈ ರೋಧನ...ಸಾಕಾಗಿದೆ
ಈ ಯೌವ್ವನ.. ಮೋಜಾಗಿದೆ 
ನನ್ನಾಸೆಯೇ... ಮಾತಾಡಿದೆ
ಹ್ಹಾ.. ಪಂದ್ಯಾಟವೇ ಹೊಸತಾಗಿದೆ 
ಹಿಂದ್ಹೋಗದೆ...ನಾ ಮುಂದ್ಹೋಗುತಾ 
ಮಂಕಾಗದೆ.. ಚುರುಕಾಗುತ್ತಾ..
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... (ಬೇಕೇ ಬೇಕು) 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ...|| 
 
ಈ ಕಾಲದ...ಹುಡುಗರ್ನೆಲ್ಲಾ...
ದೊಡ್ಡೋರೆಲ್ಲಾ..ಬೈತಾರಲ್ಲ..ಹೌದಪ್ಪಾ.. 
ಯಾವಾಗತ್ತಿಗೂ.. ಮುದುಕಿರ್ಗೆಲ್ಲಾ...
ನಮ್ಮಾಸೆಯೂ ತಿಳಿಯೋದಿಲ್ಲಾ... 
ಅಪ್ಪಹಾಕಿದ...ಆಲದಮರ
ಹೇ.. ಕಿತ್‌ ಹಾಕೋಣಾ..ಓ ಸರದಾರ.. 
ಅನ್ಕೊಂಡಂಗೆ.. ಹ್ಹಾ ಬಾಳೋಣವೋ...
ಬದುಕೋಣವೋ..... 
ಅನ್ಕೊಂಡಂಗೆ.. ಬಾಳೋಣವೋ...
ಬದುಕೋಣವೋ... 
ರಂಪಾಟ (ಹ್ಹ) ಜಂಜಾಟ (ಹ್ಹೇ)
ಮರೆಯೋಕೆ (ಹ್ಹ)  ಪರಮಾತ್ಮಬೇಕು...
(ಹ್ಹೇಹ್ಹೇಹಹಹಹ್ಹ ) 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಗೋಳಾಡದೆ... ಗುಂಡ್ ಹಾಕದೆ 
ಗೋಳಾಡದೆ... ಗುಂಡ್ ಹಾಕದೆ 
ರಂಪಾಟ ಜಂಜಾಟ (ಕಕೂ..)
ಮರೆಯೋಕೆ ಪರಮಾತ್ಮ ಬೇಕು... 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... ||

ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಗೋಳಾಡದೆ... ಗುಂಡ್ ಹಾಕದೆ 
ಗೋಳಾಡದೆ... ಗುಂಡ್ ಹಾಕದೆ 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ...|| 
 
ಈ ರೋಧನ...ಸಾಕಾಗಿದೆ
ಈ ಯೌವ್ವನ.. ಮೋಜಾಗಿದೆ 
ನನ್ನಾಸೆಯೇ... ಮಾತಾಡಿದೆ
ಹ್ಹಾ.. ಪಂದ್ಯಾಟವೇ ಹೊಸತಾಗಿದೆ 
ಹಿಂದ್ಹೋಗದೆ...ನಾ ಮುಂದ್ಹೋಗುತಾ 
ಮಂಕಾಗದೆ.. ಚುರುಕಾಗುತ್ತಾ..
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ಎಂದೆಂದಿಗೂ ಹಾಡೋಣವೋ ಕುಣಿಯೋಣವೋ 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... (ಬೇಕೇ ಬೇಕು) 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ...|| 
 
ಈ ಕಾಲದ...ಹುಡುಗರ್ನೆಲ್ಲಾ...
ದೊಡ್ಡೋರೆಲ್ಲಾ..ಬೈತಾರಲ್ಲ..ಹೌದಪ್ಪಾ.. 
ಯಾವಾಗತ್ತಿಗೂ.. ಮುದುಕಿರ್ಗೆಲ್ಲಾ...
ನಮ್ಮಾಸೆಯೂ ತಿಳಿಯೋದಿಲ್ಲಾ... 
ಅಪ್ಪಹಾಕಿದ...ಆಲದಮರ
ಹೇ.. ಕಿತ್‌ ಹಾಕೋಣಾ..ಓ ಸರದಾರ.. 
ಅನ್ಕೊಂಡಂಗೆ.. ಹ್ಹಾ ಬಾಳೋಣವೋ...
ಬದುಕೋಣವೋ..... 
ಅನ್ಕೊಂಡಂಗೆ.. ಬಾಳೋಣವೋ...
ಬದುಕೋಣವೋ... 
ರಂಪಾಟ (ಹ್ಹ) ಜಂಜಾಟ (ಹ್ಹೇ)
ಮರೆಯೋಕೆ (ಹ್ಹ)  ಪರಮಾತ್ಮಬೇಕು...
(ಹ್ಹೇಹ್ಹೇಹಹಹಹ್ಹ ) 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... 
 
|| ಈ ಲೋಕ ರಂಪಾಟ ಕಾಣೋ
ಈ ಜೀವನ ಜಂಜಾಟ ಕಾಣೋ 
ಗೋಳಾಡದೆ... ಗುಂಡ್ ಹಾಕದೆ 
ಗೋಳಾಡದೆ... ಗುಂಡ್ ಹಾಕದೆ 
ರಂಪಾಟ ಜಂಜಾಟ (ಕಕೂ..)
ಮರೆಯೋಕೆ ಪರಮಾತ್ಮ ಬೇಕು... 
ರಂಪಾಟ ಜಂಜಾಟ
ಮರೆಯೋಕೆ ಪರಮಾತ್ಮ ಬೇಕು... ||

Ee Loka Rampata Kaano song lyrics from Kannada Movie Bala Nouke starring Srinivasamurthy, Roopadevi, Pramod Chakravarthy, Lyrics penned by Doddarange Gowda Sung by Dadapeer, Vishnu, Curu, Music Composed by K P Sukhdev, film is Directed by R Shantharam Kanagal and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ