-
ಯಾರು ಇಲ್ಲ ಯಾರು ಇಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ
ನನ್ನವರಾರು ಅನ್ಯಾರು ಯಾರೊ ಇನ್ನು ಕಾಣೆ ನಾನು
ಯಾರಿಗೂ ಇನ್ನು ಬೇಡದ ಜೀವ ಯಾಕೊ ಈ ಬದುಕು ಇನ್ನು
ಬಂಧುಗಳಾರೊ ಬಳಗವು ಯಾರೊ ಯಾರೊ ಗೆಳೆಯರಾರೊ
ಮುದುಕನ ಮೇಲೆ ಕನಿಕರ ತೋರೊ ಜೀವ ಎಲ್ಲಿದೆಯೊ ತೋರು
ಮರೆತಾಯಿತು ವಿಶ್ವಾಸ ದೂರಾಯಿತು ಸಂತೋಷ ಇದು ಬಾಳಿನ ವನವಾಸ
ಇದು ಬಾಳಿನ ವನವಾಸ ವನವಾಸ
||ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ||
ಮಕ್ಕಳು ನನ್ನ ಸ್ವರ್ಗಕ್ಕೆ ಕಳಿಸೊ ಏಣಿ ಎಂದು ಇದ್ದೆ
ಇಲ್ಲಿಯೆ ಅವರು ತೋರಲು ನರಕ ನೊಂದು ಜಾರುತಲಿ ಬಿದ್ದೆ
ಕಾಲವು ಎಂದು ಹೀಗೆ ಇರದು ಸತ್ಯ ತಿಳಿಯಿರೊ ಬೇಗ
ಯೌವ್ವನ ಜಾರಿ ಮುದಿತನ ಬರಲು ಏನು ಮಾಡುವಿರೊ ಆಗ
ನಿಮ್ಮ ಪಾಪಕ್ಕೆ ಹೀಗೆನೆ ಕೊಡುವ ದಂಡನೆ ಇಲ್ಲೇನೆ
ಕಲಿಗಾಲವು ಹೀಗೆನೆ ಕಲಿಗಾಲವು ಹೀಗೆನೆ ಹೀಗೆನೆ
||ಯಾರು ಇಲ್ಲ ಯಾರು ಇಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ||
ಯಾರು ಇಲ್ಲ ಯಾರು ಇಲ್ಲ
-
ಯಾರು ಇಲ್ಲ ಯಾರು ಇಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ
ನನ್ನವರಾರು ಅನ್ಯಾರು ಯಾರೊ ಇನ್ನು ಕಾಣೆ ನಾನು
ಯಾರಿಗೂ ಇನ್ನು ಬೇಡದ ಜೀವ ಯಾಕೊ ಈ ಬದುಕು ಇನ್ನು
ಬಂಧುಗಳಾರೊ ಬಳಗವು ಯಾರೊ ಯಾರೊ ಗೆಳೆಯರಾರೊ
ಮುದುಕನ ಮೇಲೆ ಕನಿಕರ ತೋರೊ ಜೀವ ಎಲ್ಲಿದೆಯೊ ತೋರು
ಮರೆತಾಯಿತು ವಿಶ್ವಾಸ ದೂರಾಯಿತು ಸಂತೋಷ ಇದು ಬಾಳಿನ ವನವಾಸ
ಇದು ಬಾಳಿನ ವನವಾಸ ವನವಾಸ
||ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ||
ಮಕ್ಕಳು ನನ್ನ ಸ್ವರ್ಗಕ್ಕೆ ಕಳಿಸೊ ಏಣಿ ಎಂದು ಇದ್ದೆ
ಇಲ್ಲಿಯೆ ಅವರು ತೋರಲು ನರಕ ನೊಂದು ಜಾರುತಲಿ ಬಿದ್ದೆ
ಕಾಲವು ಎಂದು ಹೀಗೆ ಇರದು ಸತ್ಯ ತಿಳಿಯಿರೊ ಬೇಗ
ಯೌವ್ವನ ಜಾರಿ ಮುದಿತನ ಬರಲು ಏನು ಮಾಡುವಿರೊ ಆಗ
ನಿಮ್ಮ ಪಾಪಕ್ಕೆ ಹೀಗೆನೆ ಕೊಡುವ ದಂಡನೆ ಇಲ್ಲೇನೆ
ಕಲಿಗಾಲವು ಹೀಗೆನೆ ಕಲಿಗಾಲವು ಹೀಗೆನೆ ಹೀಗೆನೆ
||ಯಾರು ಇಲ್ಲ ಯಾರು ಇಲ್ಲ
ಯಾರು ಇಲ್ಲ ಯಾರು ಇಲ್ಲ
ಪ್ರೀತಿಯಲ್ಲಿದೆಯೊ ನೀತಿ ಎಲ್ಲಿರುವುದೊ
ಎಲ್ಲಿ ಹುಡುಕಿದರು ಕಂಡಿಲ್ಲ ಕಂಡಿಲ್ಲ||
ಯಾರು ಇಲ್ಲ ಯಾರು ಇಲ್ಲ
Yaaru Illa song lyrics from Kannada Movie Bala Hombale starring Rajesh, Vinoda Alva, Suman Ranganath, Lyrics penned by Chi Udayashankar Sung by Manu, Music Composed by Upendra Kumar, film is Directed by M S Rajashekar and film is released on 1989